ಜೀವಿಯ ದೃಷ್ಟಿ ಯಾವಾಗ ಆ ಮಹಾನದಿ ಮಾಯೆಯ ಕಡೆಗೆ ಬೀಳುತ್ತದೆಯೋ, ಆವಾಗ ಪೂರ್ವಸ್ಥಿತಿಯ ವಿಸ್ಮೃತಿಯಾಗುತ್ತದೆ!
ಜೀವಿಯ ದೃಷ್ಟಿ ಯಾವಾಗ ಆ ಮಹಾನದಿ ಮಾಯೆಯ ಕಡೆಗೆ ಬೀಳುತ್ತದೆಯೋ, ಆವಾಗ ಪೂರ್ವಸ್ಥಿತಿಯ ವಿಸ್ಮೃತಿಯಾಗುತ್ತದೆ ಮತ್ತು ನಂತರ ಬಹಿರ್ಮುಖತೆ ಪ್ರಾರಂಭವಾದಂತೆ, ತೋಲ ತಪ್ಪಿ ಗಿರಕಿ ಹೊಡೆದು, ಪೆಟ್ಟು ತಿನ್ನುತ್ತಾ ತಿನ್ನುತ್ತಾ, ಕ್ರಮೇಣ ಮತ್ತು...
ವೃತ್ತಿಶೂನ್ಯ ನಿರ್ವಿಕಲ್ಪವಾದ ನಮ್ಮ ಸ್ಥಿತಿಯಲ್ಲಿರದೇ ಕ್ಷುದ್ರ ಭಾವನೆ ಮಾಡುವದರಲ್ಲೇನು ಪ್ರಯೋಜನ?
ನೀನೇ ನೋಡು, ಯಾರು ಭಕ್ತ ಮತ್ತು ಭಗವಂತ ಎಂಬ ದ್ವೈತ ಭಾವನೆಯಿಂದ ಉಪಾಸನೆ ಮಾಡುತ್ತಾರೋ ಮತ್ತು ಸೇವಾಭಾವದಲ್ಲಿ ಮಗ್ನರಿರುತ್ತಾರೋ, ಭೇದಭಕ್ತಿಯಲ್ಲಿ ಮುಳುಗಿರುತ್ತಾರೋ, ಅಂತಹ ಭಕ್ತರಿಗಾಗಿ, ಅವರ ಇಚ್ಛೆ ಪೂರ್ಣಗೊಳಿಸಲೆಂದೇ, ಭಗವಂತನಿಗೆ ವಿಧವಿಧದ ಲೋಕಗಳನ್ನು...
ಶ್ರೀಗುರುದೇವರು ನಿನ್ನ ಆತ್ಮಸ್ವರೂಪದಲ್ಲೇ ಇದ್ದಾರೆ! ಶ್ರೀಧರರು ಹೇಳಿದ ಮಾತಿದು.
ಶ್ರೀಗುರುದೇವರು ನಿನ್ನ ಆತ್ಮಸ್ವರೂಪದಲ್ಲೇ ಇದ್ದಾರೆ. ಸದ್ಗುರುಚರಣಾರವಿಂದದಲ್ಲಿಯೇ ಐಕ್ಯವಾಗುವದಿದ್ದರೆ, ದೇಹೇಂದ್ರಿಯದ ಉಪಾಧಿ ಬದಿಗೆ ಸರಿಸಿದಾಗಲೇ, ಅದು ಶಕ್ಯವಿದೆ. ನಿನ್ನದೇ ಆತ್ಮಸ್ವರೂಪಿ ಸದ್ಗುರುವನ್ನು ಗೌರವಪೂರ್ವಕ ಇರಗೊಡುವದಿದ್ದರೆ ಗುರುವಿನ ಶುದ್ಧತೆ ಮತ್ತು ಪವಿತ್ರತೆಯ ಮಹಿಮೆ ಅರಿತು ಉಪಾಸನೆ...
ನಮ್ಮ ಮುಂದೆ ಶ್ರೀಗುರುಮೂರ್ತಿ ಬಂದು ನಿಂತರೂ ನಮ್ಮ ಚಿತ್ತ ಅವರೆಡೆ ಇಲ್ಲವಾದರೆ ನಮಗೆ ಆ ಭಾವನೆಯೂ ಆಗುವದಿಲ್ಲ!
ನಮ್ಮ ಮುಂದೆ ಶ್ರೀಗುರುಮೂರ್ತಿ ಬಂದು ನಿಂತರೂ ನಮ್ಮ ಚಿತ್ತ ಅವರೆಡೆ ಇಲ್ಲವಾದರೆ ನಮಗೆ ಆ ಭಾವನೆಯೂ ಆಗುವದಿಲ್ಲ ಮತ್ತು ಶ್ರೀಗುರುವಿನ ಪ್ರತ್ಯಕ್ಷ ದರ್ಶನವೂ ಆಗುವದಿಲ್ಲ. ಚಿತ್ತ ಅಂದರೆ ನಮ್ಮ ಒಂದು ರೀತಿಯ ಸಂಕಲ್ಪವೇ....
ತಾಯಿಗೆ ತನ್ನ ಮಗುವಿನ ಮೇಲೆ ಪ್ರೀತಿ ಮಾಡುವದನ್ನು ಕಲಿಸುವದು ಬೇಕಾಗುವದಿಲ್ಲ ಎಂದು ಉದಾಹರಣೆ ನೀಡಿದ ಶ್ರೀಧರರು.
ತಾಯಿಗೆ ತನ್ನ ಮಗುವಿನ ಮೇಲೆ ಪ್ರೀತಿ ಮಾಡುವದನ್ನು ಕಲಿಸುವದು ಬೇಕಾಗುವದಿಲ್ಲ. ಅದೇ ರೀತಿ ಗುರುದೇವ ನಿಮ್ಮೆಲ್ಲರ, ಎಲ್ಲ ಭಕ್ತರ ಸಂಪೂರ್ಣ ಜೀವನದ ಇಹ ಮತ್ತು ಪರಲೋಕಗಳ ಸಂಪೂರ್ಣ ಭಾರ ತನ್ನ ಮೇಲೆ ತೆಗೆದುಕೊಂಡು,...
ಶ್ರೀಧರ ಸ್ವಾಮಿಗಳು ಬಾಳಿ ಮತ್ತು ಶಾಮಿ ಕರಾಡ ಅವರಿಗೆ ಬರೆದ ಪತ್ರ
ನಿಮ್ಮ ವಿಷಯದಲ್ಲಿ ನಾನು ಶ್ರೀಸಮರ್ಥರನ್ನು ವಿಚಾರಿಸಿದರೆ, ಅವರು ನಿಮ್ಮ ಬಗ್ಗೆ ಜಾಮೀನು ಇರಬೇಕು ಆ ರೀತಿ ಮತ್ತು ಅವರೇ ನಿಮ್ಮ ಬಗ್ಗೆ ಮನಗಾಣಿಸಿ ಸಾಕ್ಷಿಯನ್ನು ಹೇಳಬೇಕು ಹಾಗೆ, ನೀವು ನಡೆಯಿರಿ; ಅನುಷ್ಠಾನ ಮಾಡಿ;...
ಮನಸ್ಸಿನ ಏಕಾಗ್ರತೆಯಲ್ಲಿ ಮತ್ತು ಉತ್ಕಟತೆಯಲ್ಲೇ ಎಲ್ಲವೂ ಇದೆ ಎಂದ ಶ್ರೀಧರು
ಮನಸ್ಸಿನ ಏಕಾಗ್ರತೆಯಲ್ಲಿ ಮತ್ತು ಉತ್ಕಟತೆಯಲ್ಲೇ ಎಲ್ಲವೂ ಇದೆ. ಅದು ಎಷ್ಟು ಹೆಚ್ಚು ಆವರಿಸಿರುತ್ತದೆಯೋ ಅಷ್ಟು ಶೀಘ್ರಾತಿಶೀಘ್ರ ಕಾಲದಲ್ಲಿ ದೃಷ್ಟಾಂತವಾಗುತ್ತದೆ, ದೇವರ ಕೃಪೆಯೂ ಆಗುತ್ತದೆ.
(ಕು. ಬಾಳಿ ಮತ್ತು ಶಾಮಿ ಕರಾಡ ಅವರಿಗೆ ಬರೆದ ಪತ್ರ)
--...
ದೂರಕ್ಕೆ ಸರಿ-ಪಕ್ಕಕ್ಕೆ ಸರಿ ಭಾಗ-3
ಕೆಲವು ಸನ್ನಿವೇಶಗಳಲ್ಲಿ ಹುಡುಗ ಹುಡುಗಿ ಪ್ರೀತಿಸಿದ್ದು, ಮನೆಯವರು ಒಪ್ಪದಿದ್ದರೆ ದೂರ ಸರಿಯುವುದುಂಟು. ಇಂತಹ ಪ್ರಕರಣಗಳು ಬಹಳ ಅಪರೂಪ ಎಂದೇ...
ಸ್ವಸ್ವರೂಪದ ಆನಂದರೂಪದಲ್ಲೇ ಕೇವಲ ನಿರ್ವಿಕಲ್ಪನಿರುತ್ತಾನೋ ಆತನೆ ಯತಿ.
ಯಾರು ಸ್ವರೂಪದಲ್ಲಿರುವ ಅನಂತಾನಂದದ ಮೇಲೆ ಆರೋಪಿತವಾಗಿರುವ ಪಿಂಡ, ಬ್ರಹ್ಮಾಂಡ, ಜೀವೇಶಾದಿ, ಹಾಗೇ ಪುರುಷಭಾವನಾದಿಗಳನ್ನು ತೊರೆದು, ಸ್ವಸ್ವರೂಪದ ಆನಂದರೂಪದಲ್ಲೇ ಕೇವಲ ನಿರ್ವಿಕಲ್ಪನಿರುತ್ತಾನೋ ಆತನೆ ಯತಿಯು.
(ಶೀಗೇಹಳ್ಳಿ ಶ್ರೀ ಪರಮಾನಂದ ಸ್ವಾಮಿಗಳಿಗೆ ಬರೆದ ಪತ್ರ)
-- ‘ಶ್ರೀಧರ...
‘ಪಾಪದ ಸ್ವತ್ತು ನಾಯಿ-ನರಿ ಪಾಲಾಯ್ತು’ ಎಂದರು ಶ್ರೀಧರರು ಅದೇಕೆ ಗೊತ್ತಾ?
‘ಪಾಪದ ಸ್ವತ್ತು ನಾಯಿ-ನರಿ ಪಾಲಾಯ್ತು’ ನನ್ನ ಆಜ್ಞೆ ಮುರಿದು, ಧನ ಮೋಹದಿಂದ, ವೇಳೆ ಪ್ರಸಂಗ ಬಂದಾಗ ನನ್ನನ್ನೂ ಕಳಂಕಕ್ಕೀಡುಮಾಡಿ, ಸಂಗ್ರಹಿಸಿದ ಆ ಹಣ, ಹಾಗೇ ಯಾರಾದರೂ ನಿನಗೆ ಮೋಸಮಾಡಿ, ಕೊಳ್ಳೆ ಹೊಡೆಯಬಹುದು....