ಆತ್ಮಜ್ಞಾನದ ದೃಷ್ಟಿಯಿಂದ ಮರಣ ಅಂದರೆ ತನ್ನ ಚಂಚಲರೂಪಿ ಅರಿವು ಇಲ್ಲವಾಗುವದು…
ನನ್ನದೆಂಬ ಅರಿವು ತನ್ನ ಅನಂತಾನಂತ ಆನಂದಯುಕ್ತ ಆದ್ಯ ಪರಮಾತ್ಮರೂಪದಲ್ಲಿ ಕರಗಿಹೋದದ್ದನ್ನು ಅಂದರೆ ವಿಲೀನವಾದದ್ದನ್ನು ನೋಡುವದೇ ತನ್ನತನದ ಮರಣ. ಆತ್ಮಜ್ಞಾನದ ದೃಷ್ಟಿಯಿಂದ ಮರಣ ಅಂದರೆ ತನ್ನ ಚಂಚಲರೂಪಿ ಅರಿವು ಇಲ್ಲವಾಗುವದು… ಅಂತವನಿಗೆ ಆನಂತರ ಗರ್ಭವಾಸವಿಲ್ಲ...
ಕಳೆದುಹೋದ ಎಳೆಯ ದಿನಗಳು ಭಾಗ ೧೫
ವಂದನೆನನ್ನವರೇ....
ವಾರಕ್ಕೊಮ್ಮೆ ತೀರಿದ ನೆನಪುಗಳ ಬೇರು ಕೆದಕಿ ಚಿಗುರಿಸಲು ಹರಸುತ್ತಿದ್ದೀರಿ.
ಐದನೆತ್ತಿ..ಮಳ್ಳಿಕೇರಿ ಶಾಲೆ..ನಮಗೆ ಬೇಗ ಹೊಂದಿತು
ನನ್ನ ಹುಟ್ಟು ಗುಣಕ್ಕೆ ಹೇಳಿ ಮಾಡಿಸಿದ ಶಾಲೆ..ಕೆಳಗೆ ನೋಡಿದರೆ ದೊಡ್ಡ ಕಂದಕ..ದಾಸ ಪೈ ಅಂಗಡಿ. ಮೇಲೆ ಹತ್ತಿದರೆ ಎತ್ತರದ ದರೆ..ಎತ್ತರದ...
ಸಮಸ್ಥ ಜನರ ಪ್ರಯೋಜನಕ್ಕಾಗಿಯೇ ಶ್ರೀಸಮರ್ಥರು ರಾಮತಾರಕಮಂತ್ರದ ಉಪದೇಶ ಬರೆದಿಟ್ಟು ಹೋಗಿದ್ದಾರೆ
ಸಮಸ್ಥ ಜನರ ಪ್ರಯೋಜನಕ್ಕಾಗಿಯೇ ಶ್ರೀಸಮರ್ಥರು ರಾಮತಾರಕಮಂತ್ರದ ಉಪದೇಶ ಬರೆದಿಟ್ಟು ಹೋಗಿದ್ದಾರೆ’ ...‘ಆಸನವು ಬೇಕಿಲ್ಲ| ವ್ರತ-ಉಪವಾಸವಿದಕಿಲ್ಲ||’
(ಶ್ರೀ ಕನೈಯಾಲಾಲ ಆಸಾವಾ ಸೋನಗಾಂವ ಇವರಿಗೆ ಬರೆದ ಪತ್ರ)
------ ‘ಶ್ರೀಧರ ಪತ್ರಸಂದೇಶ’ - ಪ್ರಭಾ ಮತ್ತು ವೆಂಕಟರಮಣ...
………ಅಪ್ಪನಿಲ್ಲದ ಹೊಳ್ಳಿ……
ಹತ್ತಿರದವರ ಮರೆತು..
ಎತ್ತರದ ಮನೆಕಟ್ಟಿ..
ಮುತ್ತಿನಾ ತುತ್ತುಣಲು..ಸಿರಿಗನೇನು..?
ಸುತ್ತಿರುವ ಬಳಗಕ್ಕೆ..
ತುತ್ತುಚೂರನು ಹಂಚಿ..
ಸೊತ್ತಿರದಿರೆ ನೀನು ಬಡವನೇನು?
ಮೋಸದಾ ಕಲ್ಲಿನಲಿ..
ವಾಸದಾ ಮನೆಕಟ್ಟಿ..
ಶ್ವಾಸವಾಡದ ಕಿಟಕಿ..ಶ್ವಾನಕಟ್ಟಿ..
ವಿಶ್ವಾಸದಾ..ಮಣ್ಣು..
ನಿಸ್ವಾರ್ಥದಾ ಮನೆಯು..
ದೇವ ಬರುವನು ನಿಮ್ಮ ಕದವ ತಟ್ಟಿ..
ಮನೆಕಟ್ಟುವಾ ಮೊದಲು..
ಮನಮನವನು ಕಟ್ಟು..
ಸಂಗ..ಸಂಗತಿ ಸ್ವರ್ಗ ಮೂರುಮೆಟ್ಟು..
ಮನೆ ತೆರೆದು...
ಭರವಸೆಯಿಲ್ಲದ ಜೀವನ ಭಾಗ-2
ಮನುಷ್ಯನ ಹುಟ್ಟಿದಾಗಿನಿಂದ ಕಡೇವರೆವಿಗೂ ಯಾವುದೇ ತೊಂದರೆ ಇಲ್ಲದೆ ಜೀವನ ಮಾಡುತ್ತೇನೆ ಎಂದುಕೊಂಡಿದ್ದರೂ ಸಹ ಮನುಷ್ಯನಿಗೆ ತಿಳಿಯದೆ ಬರುವ ಕಂಡು ಕೇಳರಿಯದ ಖಾಯಿಲೆಗಳು, ಕೆಲವು ಖಾಯಿಲೆಗಳು ನಮ್ಮ...
ಕಳೆದುಹೋದ ಎಳೆಯ ದಿನಗಳು ಭಾಗ ೧೪
ಎಲ್ಲರಿಗೂ ನಮಸ್ಕಾರ..ಕ್ಷಮಿಸುವಿರೆಂದೇ ನಂಬಿ..ಬರೆಯುವೆ..'ಹದಿ' ಪ್ರಾರಂಭವೇ ಹಾಗೆ..ತೊಡಕಾಯಿತು..ಯಾಕೆಂದರೆ ನಿಮ್ಮ ಕಣ್ಣು ತಪ್ಪಿಸಿ..ಸಂಸಾರದೊಡನೆ ದೇವಳದರ್ಷನ ಮಾಡಿ ಬಂದೆ..ಎಲ್ಲ ಪಾಪಗಳೂ..ಪರಿಹಾರವಾದವು..ಇಂದಿನಿಂದ" ಪಾಪದ ಹೊಸಲೆಕ್ಕ.."
ನಮ್ಮ ಪುಸ್ತಕದ ಬಗ್ಗೆ ಹೇಳಲೇ ಇಲ್ಲ..ಅಗಸನಿಂದ ನಮ್ಮ ಅಕ್ಷರ ಯಾತ್ರೆ ಪ್ರಾರಂಭ..ಅರಸನಾಗಲೇ ಇಲ್ಲ.
ಅಗಸ..ಆನೆ...
ಭರವಸೆಯಿಲ್ಲದ ಜೀವನ: ಭಾಗ-1
ಒಂದು ಅಂದಾಜಿನಂತೆ ಹಿಂದಿನ ಕಾಲದಲ್ಲಿ ಮನುಷ್ಯನ ಆಯಸ್ಸು, ಸರಾಸರಿ ನೂರು ವರ್ಷ ಇತ್ತು. ಅದು ಕ್ರಮೇಣ ಎಂಬತ್ತು ವರ್ಷವಾಗಿ, ಈಗ ಸುಮಾರು ಅರವತ್ತು ವರ್ಷ ಎಂದು...
ಅಂತರ್ಬಾಹ್ಯ ದೃಶ್ಯ ತ್ರಿಕಾಲದಲ್ಲಿಯೂ ಉತ್ಪನ್ನವಾಗಿಲ್ಲ.
ಹಗ್ಗ ತ್ರಿಕಾಲದಲ್ಲಿಯೂ ಹೇಗೆ ಸರ್ಪವಾಗಿಯೇ ಇಲ್ಲವೋ, ಅದೇ ರೀತಿ ಆನಂದಘನ ಸ್ವರೂಪದಲ್ಲಿ, ಭ್ರಮೆಯಿಂದ ಭಾಸವಾಗುವ ಅಂತರ್ಬಾಹ್ಯ ದೃಶ್ಯ ತ್ರಿಕಾಲದಲ್ಲಿಯೂ ಉತ್ಪನ್ನವಾಗಿಲ್ಲ.
(ಶ್ರೀ ಶಂಕರ ಪಂಡಿತ ಸಜ್ಜನಗಡ, ಅವರಿಗೆ ಬರೆದ ಪತ್ರ)
------ ‘ಶ್ರೀಧರ ಪತ್ರಸಂದೇಶ’ -...
ಅವರವರ ಮನಸ್ಸಿನೊಳಗೆ ಹೊಕ್ಕ ಹೊರತು ಯಾರಿಗೂ ಯಾರೂ ತೊಂದರೆ ಕೊಡಲು ಶಕ್ಯವಿಲ್ಲ.
ಅವರವರ ಮನಸ್ಸಿನೊಳಗೆ ಹೊಕ್ಕ ಹೊರತು ಯಾರಿಗೂ ಯಾರೂ ತೊಂದರೆ ಕೊಡಲು ಶಕ್ಯವಿಲ್ಲ. ಶ್ರೀಗುರುವಿನ ರಕ್ಷೆ ಇರುತ್ತದೆ. ಪೂರ್ವಜನ್ಮದ ಕಾರಣದಿಂದ ಅಥವಾ ವಿಘ್ನ ಮಾಡಬೇಕೆಂದು, ತೊಂದರೆ ಕೊಡಲು ನೋಡಿದರೆ, ಶ್ರೀಗುರು ತನ್ನ ಕೃಪೆಯ ಅಭಯ...
ಹಲ-ಕೆಲವರಂತೂ ಗುರುಗಳ ನಿಂದೆ ಮಾಡುವ ಮಹಾಪುರುಷರೂ ಇರುತ್ತಾರೆ! ಹೀಗೆ ಶ್ರೀಧರರು ಹೇಳಿದ್ದೇಕೆ ಗೊತ್ತಾ?
ಹಲ-ಕೆಲವರಂತೂ ಗುರುಗಳ ನಿಂದೆ ಮಾಡುವ ಮಹಾಪುರುಷರೂ ಇರುತ್ತಾರೆ. ಅವರ ಆ ಅನಿಷ್ಟ ಶಬ್ದ ಕಿವಿಯ ಮೇಲೆ ಬಿದ್ದು ಸುಮ್ಮನೇ ಯಾರಬಗ್ಗಾದರೂ ದ್ವೇಷ, ಸುಮ್ಮನೇ ಶ್ರೀಗುರುವಿನ ವಿಷಯದಲ್ಲಿ ಶಂಕೆ ಉತ್ಪನ್ನವಾಗಿ ಸಾಧಕನ ಉಜ್ವಲ ಭೂಮಿಕೆ...