ಸಾಧಕನು ಸಾಧನೆಯ ಹೊರತಾಗಿ ಒಂದು ಕ್ಷಣವನ್ನೂ ಹಾಳುಮಾಡಬಾರದು.
ಸಾಧಕನು ಸಾಧನೆಯ ಹೊರತಾಗಿ ಒಂದು ಕ್ಷಣವನ್ನೂ ಹಾಳುಮಾಡಬಾರದು. ಕಳೆದು ಹೋದ ಕ್ಷಣ ಏನೇ ಮಾಡಿದರೂ ತಿರುಗಿ ಪಡೆಯಲು ಶಕ್ಯವಿಲ್ಲ. ಆಯುಷ್ಯದಲ್ಲಿ ಒಂದು ಕ್ಷಣವನ್ನೂ ಸುಮ್ಮನೇ ಗೊಡ್ಡು ಹರಟೆಯಲ್ಲಿ ಕಳೆಯಬಾರದು.
(ಶ್ರೀ ಶಂಕರ ಪಂಡಿತ ಸಜ್ಜನಗಡ,...
ನೋವಿನಿಂದ ಸಾವು – ಸಾವಿನಿಂದ ನೋವು -2
ನೋವಿನಿಂದ ಸಾವು - ಸಾವಿನಿಂದ ನೋವು ಮುಂದುವರೆಸುತ್ತಾ:
ಮನುಷ್ಯ ಹುಟ್ಟಿವಾಗ ಬೇರೊಬ್ಬರಿಗೆ ನೋವು ಕೊಟ್ಟು, ತಾನು ಜೀವನದಲ್ಲಿ ಅನೇಕ ನೋವುಗಳನ್ನು...
ಪ್ರಾಣಾಯಾಮಗಳ ಬಗ್ಗೆ ಶ್ರೀಧರರು ಹೇಳಿದ ಮಾತುಗಳಿವು
ದೀರ್ಘ ಪ್ರಣವೋಚ್ಚಾರ ಮಾಡಿ, ಎಲ್ಲಿ ಉಚ್ಚಾರ ಮತ್ತು ಉಚ್ಚಾರದ ನಾದ ಮುಗಿಯುತ್ತದೆಯೋ ಆ ನಿರ್ವಿಕಲ್ಪ, ನಿಃಶಬ್ದ, ಆನಂದಘನ, ಸ್ವಯಂಪ್ರಕಾಶ ಬ್ರಹ್ಮನೇ ‘ನಾನು’ ಎಂದು ಧ್ಯಾನ ಮಾಡಲಿಕ್ಕೆ, ಇತಸ್ತತಃ ಉಪನಿಷದ್ದುಗಳಿಂದ ಉಪದೇಶಿಸಿದ್ದಾರೆ.
(ಶ್ರೀ ಶಂಕರ ಪಂಡಿತ,...
ಶ್ರೀಧರರು ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಆರನೆಯ ಭಾಗ
ನಾಟಕ ಕೆಲ ಸಮಯ ಕಣ್ಮುಂದಿದ್ದು, ನಂತರ ತಾನೇತಾನಾಗಿ ಹೇಗೆ ಮುಗಿಯುತ್ತದೆಯೋ, ಅದೇ ರೀತಿ ಈ ಪ್ರಕಾಶದ ಬಣ್ಣವೂ ಕೆಲ ಕಾಲ ಕಾಣಿಸಿಕೊಂಡು ನಂತರ ಪೂರ್ಣವಾಗಿ ಇಲ್ಲವಾಗುತ್ತದೆ ಮತ್ತು ಆತ್ಮಪ್ರಕಾಶವೊಂದೇ ಉಳಿಯುತ್ತದೆ.
(ಶ್ರೀ ಶಂಕರ...
ಕಳೆದು ಹೋದ ಎಳೆಯ ದಿನಗಳು (ಭಾಗ ೧೩)
ನಮಸ್ಕಾರ..ತಿಗಣೇಶ ಬಂದಿಹೆನು ನೆನಪುಗಳ ಹೊತ್ತು.
ಮಾಣಿ ಗನಸ್ತನಾಗಿ ಓದಿ ಉದ್ದಾರ ಆಗಲಿ ಎಂದು ಅಜ್ಜನ ಮನೆಗೆ ಕಳಿಸಿದ್ದಲ್ಲ..ಅಣ್ಣ-ತಮ್ಮನ ಪಿಂಟಿಂಗಿರಿ ತಡೆಯಲಾಗದೇ ಕಳಿಸಿದ್ದು. ಅಲ್ಲಿಯೂ ನನ್ನ ದಂಡಯಾತ್ರೆ ಹಾಗೇ ಇದ್ದದ್ದಕ್ಕೆ ಮತ್ತೆ ನಾನು ಮನಗೇ...
ಶ್ರೀಧರರು ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಐದನೆಯ ಭಾಗ
ಯಾರಿಗೆ ಪ್ರಾಣಾಯಾಮದ ಅಭ್ಯಾಸವಿಲ್ಲವೋ, ಯಾರು ಪ್ರಾರಂಭದ ಹಂತದಲ್ಲಿದ್ದಾರೋ, ಅವರು, ಮೊದಲು ಎರಡೂ ಮೂಗಿನ ಸೊರಳೆಗಳಿಂದ ಸಾವಕಾಶ ಶ್ವಾಸ ತೆಗೆದುಕೊಂಡು ಹಾಗೇ ಸಾವಕಾಶ ಶ್ವಾಸ ಬಿಡುವ ಅಭ್ಯಾಸ ಕೆಲದಿನ ಮಾಡಬೇಕು.
(ಶ್ರೀ ಶಂಕರ ಪಂಡಿತ,...
ನೋವಿನಿಂದ ಸಾವು – ಸಾವಿನಿಂದ ನೋವು
ಮನುಷ್ಯನ ಜೀವನದ ಕಹಿ ಸತ್ಯ ಎಂದರೆ ನೋವಿನಿಂದ ಸಾವು ಸಾವಿನಿಂದ ನೋವು ಎನ್ನುವುದು. ನೋವಿನಿಂದ ಸಾವು ಎಂದರೆ ಮನುಷ್ಯ ಸೇರಿದಂತೆ ಪ್ರತಿಯೊಂದು ಜೀವಿಯು ತಾನು...
ಶ್ರೀಧರರು ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ನಾಲ್ಕನೆಯ ಭಾಗ
ಅದಕ್ಕಿಂತಲೂ ಹೆಚ್ಚು ಅಭ್ಯಾಸವಾದಾಗ, ಆ ಪದ್ಮಾಸನಸ್ಥ ಯೋಗಿ ನೆಲ ಬಿಟ್ಟು ಮಧ್ಯದಲ್ಲೇ ಇರಹತ್ತುವನು. ಇದಕ್ಕೆ ‘ಉತ್ಥಾನ’ ಎನ್ನುತ್ತಾರೆ. ಇದು ಪ್ರಾಣಾಯಾಮದ ಸಿದ್ಧಿ.
(ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ನಾಲ್ಕನೆಯ...
ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಕ್ಕಳಿಗೆ ಪರಿಸರ ಅಧ್ಯಯನ ಶಿಬಿರ
ಮಗನ ಹದಿನಾರು ಮಂದಿ ಗೆಳೆಯರಿಗೆ ಪರಿಸರ ಅಧ್ಯಯನ ಶಿಬಿರವನ್ನು ಏರ್ಪಡಿಸಿ ತಮ್ಮ ಹದಿನಾರನೇ *ವಿವಾಹ ವಾರ್ಷಿಕೋತ್ಸವ* ವನ್ನು ಆಚರಿಸಿ ಕುಟುಂಬವೊಂದು ಆದರ್ಶ ಮೆರೆದಿದೆ *ಕುಂಬಳೆ ಬಳಿಯ ಕಾರ್ಲೆಯ ಶ್ರೀ ಸದಾಶಿವ ಭಂಡಾರಿ ಹಾಗೂ...
ಶ್ರೀ ಶಂಕರ ಪಂಡಿತ, ಸಜ್ಜನಗಡ ಅವರಿಗೆ ಬರೆದ ಪತ್ರದ ಮೂರನೆಯ ಭಾಗ
ಅಹಮೇವೇದಂ ಸರ್ವಮ್’ - ‘ನಾನೇ ಈ ಎಲ್ಲವೂ ಆಗಿದ್ದೇನೆ’ ಎಂದು ಯೋಗಿಗಳಿಗೆ ಗುರುಕೃಪೆಯಿಂದ, ಆತ್ಮವಿಚಾರ ಘಟಿಸಿ, ಮನದಟ್ಟಾಯಿತು ಎಂದಾದಮೇಲೆ ‘ನೇತರಸ್ತತ್ರ ಚಾಣ್ವಪಿ’ - ಅಲ್ಲಿ ಎರಡನೆಯದು ಎಂದು ಏನೂ ಉಳಿಯುವದಿಲ್ಲ.
(ಶ್ರೀ ಶಂಕರ ಪಂಡಿತ,...