ಶ್ರೀಸಮರ್ಥರ ಮೂರ್ತಿಯೊಂದಿಗೆ ಶ್ರೀಶಂಕರನ ಸ್ಥಾಪನೆ ಅಂದರೆ ಹಾಲಿನಲ್ಲಿ ಸಕ್ಕರೆ ಬಿದ್ದಂತಾಯಿತು.
ಅಕ್ಷರರೂಪ :ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ
ಶ್ರೀಸಮರ್ಥರ ಮೂರ್ತಿಯೊಂದಿಗೆ ಶ್ರೀಶಂಕರನ ಸ್ಥಾಪನೆ ಅಂದರೆ ಹಾಲಿನಲ್ಲಿ ಸಕ್ಕರೆ ಬಿದ್ದಂತಾಯಿತು ಎಂದು ಅದಾರಿಗೆ ಅನಿಸದೇ ಇರುವದಿಲ್ಲ!
(ಇಸವಿ ಸನ ೧೯೬೮ರಲ್ಲಿ ಶ್ರೀ ಗಜಾನನ ಗುರುಜೀಯವರಿಗೆ ಬರೆದ...
ಶ್ರೀಸಮರ್ಥರು ಮಾರುತಿರಾಯನ ಅವತಾರವಾಗಿರುವದರಿಂದ ಅವರಿಗೆ ತಪಸ್ಸಿನ ಅವಶ್ಯಕತೆ ಇರಲಿಲ್ಲ
ಅಕ್ಷರರೂಪ :ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ
ಶ್ರೀಸಮರ್ಥರು ಮಾರುತಿರಾಯನ ಅವತಾರವಾಗಿರುವದರಿಂದ ಅವರಿಗೆ ತಪಸ್ಸಿನ ಅವಶ್ಯಕತೆ ಇರಲಿಲ್ಲ; ಅದು ಸ್ವತಃ ಜನ್ಮಸಿದ್ಧವಾಗಿತ್ತು, ಎನ್ನುವದು ನಿಜವಾಗಿದ್ದರೂ ತಪಸ್ಸಿನಿಂದ ಅಘಟಿತ ಕಾರ್ಯ ಸಾಧಿಸಲಾಗುತ್ತದೆ ಎಂಬುದರ ನಿದರ್ಶನ ಅವರು...
ಕಳೆದುಹೋದ ಎಳೆಯ ದಿನಗಳು ಭಾಗ(೮)
ತಿಗಣೇಶ ಮಾಗೋಡು.
ಕಳೆದವಾರ ಓದಿದ..ಖುಷಿಯಾಗಿದ್ದರೆ..ಓದಲು ಕಾಯುತ್ತಿರುವ ನನ್ನವರೇ.. ಹಳೆಯ ನೆನಪುಹೊತ್ತು ಬಂದಿರುವೆ..ನೀವೂ ನಿಮ್ಮ ನೆನಪು ಕೆದಕಿ ಕೆಲ ಕ್ಷಣ ಬಾಲಕರಾಗಿ.
ನಾವು ಬಲ್ಬಿನ ಕೆಳಗೆ ಓದಿದವರಲ್ಲ.ತಗಡಿನ ಚಿಮಣಿಬುರುಡೆಯೇ ನಮ್ಮ ಬೆಳಕಿನ ಮೂಲ.ಶ್ರೀಮಂತರ ಮನೆಯಲ್ಲಿ ತಾಮ್ರದ ಬುರುಡೆ..ಕೆಲವರ...
ಪುಣ್ಯಪಾವನ ಶ್ರೀ ಗ್ರಂಥರಾಜ ದಾಸಬೋಧದ ಸುಮಂಗಲ ನಿರ್ಮಿತಿ ಇದೇ ಕ್ಷೇತ್ರದಲ್ಲಾಯಿತು.(ಶ್ರೀಧರರ ಪತ್ರ ಮಾಲಿಕೆ)
ಅಕ್ಷರರೂಪ :ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ
(ಇಸವಿ ಸನ ೧೯೬೨ರ ಸುಮಾರಿಗೆ ಶಿವಥರ ಘಳ ಸುಂದರ ಮಠ, ಮಹಾಡ ಸಂಸ್ಥೆಯ ಪ್ರಾರಂಭಕಾಲದಲ್ಲಿ ಜನರನ್ನುದ್ದೇಶಿಸಿ ಬರೆದ ಪತ್ರ)
...
ಸಾಧನೆ ಮಾಡುತ್ತಾ ಇರುವಾಗ ಸ್ಫುರಿಸಿದ ಕಾವ್ಯವೆಂದರೆ ಗುರುಕೃಪೆಯೆಂದೇ ತಿಳಿಯಬೇಕು! ಶ್ರೀಧರರ ವಾಣಿಯಿದು.
ಸಾಧನೆ ಮಾಡುತ್ತಾ ಇರುವಾಗ ಸ್ಫುರಿಸಿದ ಕಾವ್ಯವೆಂದರೆ ಗುರುಕೃಪೆಯೆಂದೇ ತಿಳಿಯಬೇಕು … ಆದರೆ ಯಾವಾಗ ಸ್ಫೂರ್ತಿ ಇಲ್ಲದಿರುವದೋ ಆವಾಗ ಸುಮ್ಮನೇ ಶಬ್ದ ಕೂಡಿಸಿ ಕಾವ್ಯ ರಚನೆಯ ಪ್ರಯತ್ನ ಮಾಡಬಾರದು.
(ಇಸವಿ ಸನ ೧೯೬೭ರಲ್ಲಿ ಶ್ರೀ ಮಾರುತಿ...
ನಮ್ಮ ಧ್ಯೇಯ ಸಾಧಿಸಲು ನಿಷ್ಕಾಮ ಸೇವೆ ಮಾಡಬೇಕು ಎಂದರು ಶ್ರೀಧರ ಸ್ವಾಮಿಗಳು.
ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ
ನಮ್ಮ ಧ್ಯೇಯ ಸಾಧಿಸಲು ನಿಷ್ಕಾಮ ಸೇವೆ ಮಾಡಬೇಕು ಮತ್ತು ಸತತ ಸ್ವರೂಪದ ಅನುಸಂಧಾನವನ್ನೂ ಕಾಯ್ದುಕೊಳ್ಳಬೇಕು.
(ಇಸವಿ ಸನ ೧೯೬೭ರಲ್ಲಿ ಶ್ರೀ ಮಾರುತಿ ಬುವಾ ರಾಮದಾಸಿ ಸಜ್ಜನಗಡ, ಅವರಿಗೆ ಬರೆದ...
ತೃಪ್ತಿ-ನೆಮ್ಮದಿ, ಸಂತೋಷ-ಸಮಾಧಾನ ಭಾಗ-6
ಮುಂದುವರೆದು,
ಕೆಲವರಿಗೆ ಮಾಡುವ ಕೆಲಸದಲ್ಲಿ ತೃಪ್ತಿಯಾಗಿದ್ದರೂ ಸಹ ವೇತನ ಪಡೆಯುವುದರಲ್ಲಿ ಅಸಮಾಧಾನ ಇರುತ್ತದೆ. ಅಥವಾ ಇದು ವ್ಯತಿರಿಕ್ತವಾಗಿರಬಹುದು. ಎಲ್ಲವೂ ಕಾಲ ಕಾಲಕ್ಕೆ ಅಂದು ಕೊಂಡಂತೆ ನಡೆದರೆ ಮಾತ್ರ...
ನೀನು ಹಿಂದೆ ಬಂದಾಗ ನಿನಗೆ ಆಯುಷ್ಯ ಕೊಟ್ಟು ಕಳುಹಿಸಿದ್ದೆ! ಹೀಗೆಂದರು ಶ್ರೀಧರರು
ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ.
ನೀನು ಹಿಂದೆ ಬಂದಾಗ ನಿನಗೆ ಆಯುಷ್ಯ ಕೊಟ್ಟು ಕಳುಹಿಸಿದ್ದೆ. ಏನೂ ಚಿಂತೆ ಮಾಡಬೇಡ …. ನೋಡು! ಕಂದನ ರೋಧನದ ಕಾಳಜಿ ತಾಯಿಗೆ ಇದ್ದೇ ಇರುತ್ತದೆ.
(ಇಸವಿ ಸನ...
‘ಆನಂದವಾಯಿತು ಮತ್ತು ಏನೂ ಅರಿವಿರಲಿಲ್ಲ’ ಎಂಬ ಅನುಭವದ ಮೇಲಿಂದಲೇ ಅರಿವಿಗೆ ಬರುತ್ತದೆ. ಎಂದರು ಶ್ರೀಧರರು
ವಿಷಯವಾಸನೆಗೆ, ಭಿನ್ನತ್ವ ಭಾವಕ್ಕೆ ಮತ್ತು ವಿವಿಧತೆಗೆ ಒಂದೇ ಒಂದು ಕಾರಣವೆಂದರೆ ಆ ಆನಂದಸ್ವರೂಪದ ಅಜ್ಞಾನವೇ ಎಂಬುದು ಸುಷುಪ್ತಿ(ಗಾಢನಿದ್ರೆ) ಯಲ್ಲಿಯ ‘ಆನಂದವಾಯಿತು ಮತ್ತು ಏನೂ ಅರಿವಿರಲಿಲ್ಲ’ ಎಂಬ ಅನುಭವದ ಮೇಲಿಂದಲೇ ಅರಿವಿಗೆ ಬರುತ್ತದೆ.
(ಶ್ರೀ...
ಕಳೆದುಹೋದ ಎಳೆಯ ದಿನಗಳು (ಭಾಗ7)
ತಿಗಣೇಶ ಮಾಗೋಡು
ನಮಸ್ಕಾರ..ಹೀಗೆ ಬನ್ನಿ..ನನ್ನ ಬಾಲ್ಯದೊಂದಿಗೆ..ನಿಮ್ಮ ಬಾಲ್ಯದ ಭವ್ಯ ನೆನಪುಗಳನ್ನು ಮೆಲುಕುಹಾಕುತ್ತ..ನಮ್ಮನ್ನು..ಕೇಳುವ ಕಿರಿಯರಿಗೆ..ಹಳೆಯರ ದರ್ಶನ ಮಾಡಿಸೋಣ..
ಕಾಲಕಾಲಕ್ಕೆ ನಮ್ಮ ಭಾನಗಡಿಯ ರೂಪಗಳು ಬದಲಾಗುತ್ತಿದ್ದವು..ಗೋವೇಬೀಜ..ಬಿಟ್ಟಿತೆಂದರೆ..ಅದರ ಮಜವೇ ಬೇರೆ..ಎಲ್ಲರ ಪಾಟಿಚೀಲದಲ್ಲಿ..ಚೂಪಿ ಕೊಚ್ಚು ಇರುತ್ತಿತ್ತು..ಮನೆಗೆ ಬಂದವರು ಕತ್ತಿಯನ್ನು...