‘ಸಂಸಾರದಲ್ಲಿ ಸಮಾಧಾನ ಶ್ರೇಷ್ಟ ಕೀಲಿಕೈ’ ಎಂದರು ಶ್ರೀಧರರು.
ಗಾಳಿಯಿಂದಾಗಿ ಸಮುದ್ರದಲ್ಲಿ ಅನಂತ ಅಲೆಗಳೇಳುತ್ತವೆ. ಹಾಗೆಯೇ ಈ ಎಲ್ಲ ನಾಮರೂಪಾತ್ಮಕ ಅಸಂಖ್ಯ ದೇಹಧಾರಿ ಜೀವಿಗಳು ಮಾಯೆಯಿಂದಾಗಿ ಭಾಸವಾಗಿ, ಅಲೆಗಳ ಚಂಚಲತೆಯಂತೆಯೇ, ಜಗತ್ತಿನಲ್ಲಿ ಕಾರ್ಯರತರಾಗಿ ಕಂಡುಬರುತ್ತಾರೆ.
(ನಾಗಪುರದ ಒಬ್ಬ ಭಕ್ತರಿಗೆ ಬರೆದ ಪತ್ರ)
...
ಸಮರ್ಥಾ! ನಿನ್ನ ಒಬ್ಬ ಮಗ ದೂರ ದೇಶದಲ್ಲಿ’ ಎಂದು ಶ್ರೀಸಮರ್ಥರ ಹತ್ತಿರ ನನ್ನ ಬಗ್ಗೆ ಕರುಣೆಯಿಂದ ಬೇಡಿಕೊಳ್ಳಿರಿ. ಶ್ರೀಧರರ...
ಸಮರ್ಥಾ! ನಿನ್ನ ಒಬ್ಬ ಮಗ ದೂರ ದೇಶದಲ್ಲಿ’ ಎಂದು ಶ್ರೀಸಮರ್ಥರ ಹತ್ತಿರ ನನ್ನ ಬಗ್ಗೆ ಕರುಣೆಯಿಂದ ಬೇಡಿಕೊಳ್ಳಿರಿ.
(ಇಸವಿ ಸನ ೧೯೬೫ರ ಸುಮಾರಿಗೆ ಶ್ರೀ ಅಣ್ಣಾ ಬುವಾ ರಾಮದಾಸಿ, ಸಜ್ಜನಗಡ ಅವರಿಗೆ ಬರೆದ ಪತ್ರದ...
ಹಣ್ಣಿರುವ ಮರಕ್ಕೇ ಕಲ್ಲು ಬೀಳುವುದು.
“ಕಲ್ಲು ಹೊಡೆಯುವವರು ಹಣ್ಣಿರುವ ಮರಕ್ಕೇ ಕಲ್ಲನ್ನು ಹೊಡೆಯುತ್ತಾರೆ, ಯಾರು ಕಲ್ಲೆಸೆಯುತ್ತಾರೋ ಅವರಿಗೆ ಮರ ಕೊಡುವುದೂ ಹಣ್ಣನ್ನೇ” ಇದು ನಮ್ಮ ಜೀವನಕ್ಕೊಂದು ಒಳ್ಳೆಯ ಪಾಠ, ನಮ್ಮ ಜೀವನವೆಂಬ ಮರಕ್ಕೂ ಆಗಾಗ ಕಲ್ಲುಗಳು ಬೀಳುತ್ತಿರುತ್ತವೆ. ನಮ್ಮ...
ಶ್ರೀಧರರು ಹಿಮಾಲಯದ ತಟದಲ್ಲಿದ್ದು ಪತ್ರದ ಮೂಲಕ ತಿಳಿಸಿದ್ದೇನು ಗೊತ್ತಾ?
ಶ್ರೀಮತಿ ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ.
ಕಳೆದ ವರ್ಷ ಈ ದಿನಗಳಲ್ಲಿ ಹಿಮಪಾತ ಪ್ರಾರಂಭವಾಗಿತ್ತೆಂದು ಎನ್ನುತ್ತಾರೆ. ಈ ವರ್ಷ ಇನ್ನೂ ಅಷ್ಟು ಚಳಿ ಬಿದ್ದಿಲ್ಲ. ಮಳೆಯೂ ತುಂಬಾ ಕಡಿಮೆ. ಚೆನ್ನಾಗಿ ಬಿಸಿಲು ಬೀಳುತ್ತಿದೆ....
ತಮ್ಮ ಮಾತಿನಂತೆ ಶ್ರೀಸಮರ್ಥರ ಕೃಪೆಯಿಂದ ಏನೂ ಕೊರತೆಯಾಗಲಿಲ್ಲ! ಹೀಗೆಂದರು ಶ್ರೀಧರರು.
ಪ್ರಭಾ ಮತ್ತು ವೆಂಕಟ್ರಮಣ ಭಟ್ಟ ಪುಣೆ
೬೦. ಅದಲ್ಲದೇ ಈ ಹಣದ ಮೂಲಕ ಅನೇಕ ದೀನ-ದಲಿತರ, ಮುದುಕ-ತದುಕರ, ರೋಗಿ-ರುಜಿನಿಗಳ, ಅನ್ನ, ವಸ್ತ್ರ, ದಾರಿಖರ್ಚು, ಸಣ್ಣ-ಪುಟ್ಟ ಮದ್ದಿಗಾಗಿ ಸಹಾಯ ಮುಂತಾದವುಗಳನ್ನು ಒದಗಿಸಲೂ ಅನುಕೂಲವಾಯಿತು.
(ಇಸವಿ ಸನ...
ತೃಪ್ತಿ -ನೆಮ್ಮದಿ, ಸಂತೋಷ ಸಮಾಧಾನದ 5 ನೇ ಭಾಗ
ತೃಪ್ತಿ- ನೆಮ್ಮದಿ ಸಂತೋಷ-ಸಮಾಧಾನಗಳು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿರುವ ಬಗ್ಗೆ 4 ಭಾಗಗಳಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದು, ಇದರಲ್ಲಿ ಮುಂದುವರೆದ ಭಾಗವನ್ನು ತಿಳಿಸಲಿಚ್ಛಿಸುತ್ತೇನೆ.
...
ಕಳೆದುಹೋದ ಎಳೆಯ ದಿನಗಳು (ಭಾಗ6)
ತಿಗಣೇಶ ಮಾಗೋಡು.
ಹಳೆಯ ದಿನಗಳಿಗೆ..ಮತ್ತೆ ಹೋಗಿ ಬರೋಣ..ತಿಗಣೇಶ ವಂದಿಸುತ್ತ... ಕರೆದೊಯ್ಯುವೆ..ನನ್ನೊಂದಿಗಿರಿ.
ಆಗೆಲ್ಲ ಸಮವಸ್ತ್ರ ಇಲ್ಲ..ನಾವು ಹಾಕಿದ್ದೇ ವಸ್ತ್ರ..ಆದರೆ ಮುಕ್ಕಾಲಕ್ಕಿಂತ ಹೆಚ್ಚು ಮಕ್ಕಳಿದು ಸಮವಸ್ತ್ರವಾಗಿತ್ತು..ಅದು ಹಿಂದಬದಿಗೆ..ನೋಡಿದಾಗ ಮಾತ್ತ್ರ..ಅಂದರೆ ಚಡ್ಡಿಗಳು ಹಿಂದೆ ಹರಿದಿರುತ್ತಿತ್ತು..ದೊಡ್ಡವರ ಮನೆ ಮಕ್ಕಳು...
ಈ ಲೋಕದೊಳಗೆ, ಆ ಲೋಕವನ್ನು ಬಿತ್ತುವ ಗೋ ಲೋಕ ವೇ, “ಗೋ ಸ್ವರ್ಗ.”
ಈ ಲೋಕದೊಳಗೆ, ಆ ಲೋಕವನ್ನು ಬಿತ್ತುವ ಗೋ ಲೋಕ ವೇ, "ಗೋ ಸ್ವರ್ಗ." (ಗುರುವಾಣಿ)
ಈ " ಗೋ ಸ್ವರ್ಗ" ನಮ್ಮ ಪ್ರೀತಿಯ ಗುರುಗಳಾದ, ರಾಮಚಂದ್ರಾಪುರಮಠದ ಶ್ರೀಮದ್ ರಾಘವೇಶ್ವರ ಭಾರತೀ" ಗುರುಗಳ...
ಕಳೆದುಹೋದ ಎಳೆಯ ದಿನಗಳು (ಭಾಗ5)
ಎಲ್ಲ ಸುಮನಸುಗಳಿಗೂ..ತಿಗಣೇಶ ವಂದಿಸುತ್ತಾನೆ.
ಆಗೆಲ್ಲ..ಇಂದಿನ ಹಾಗೆ ಗೋಡೆ ಚಿತ್ರಗಳು..ಪಠಗಳೆಲ್ಲ ಇಲ್ಲ..ಮಕ್ಕೊಚ್ಚಿನಮೇಲೆ ಮೂರ್ನಾಲ್ಕು ಪರಾಟಿ ಕೂಡಿಸಿ..ಕಡು ಹೊಕ್ಕುವಷ್ಟು ಗಂಡಿಯಿರುವ..ಕರಿ ಬೋರ್ಡು..ಕೈಹೊಲಿಗೆಯಲ್ಲಿ ಹೊಲಿದ ಹರಕು ಚಂಪೆ ತುಂಬಿ ಹೊಲಿದ ಡಸ್ಟರು..ಒಂದು ದೊಡ್ಡ ಟ್ರಂಕು..ಹಾಜರಿ ಪುಸ್ತಕ.ಬಾವುಟ..ಒಂದು ಗ್ಲೋಬು..ಬಳ್ಳಿ ಇರುವ...
ಸಂಸ್ಕ್ರತಿ ಕುಂಭ – ಮಲೆನಾಡ ಉತ್ಸವ – 2018
ಒಂದಲ್ಲ; ಎರಡಲ್ಲ, ಒಂಭತ್ತು ಜಿಲ್ಲೆಗಳ ಉತ್ಸಾಹದ ಚಿಲುಮೆಯಂತಿರುವ ಹದಿಹರೆಯದವರು, ಪ್ರೌಡಪಾರಂಗತರು, ಪರಿಪಕ್ವ ಪಂಡಿತರು, ಚಿಣ್ಣ-ಚಿನ್ನಿಗರು ಮುಂತಾದವರನ್ನು ಕರೆದು ಅವರಲ್ಲಿ ಹುದುಗಿದ್ದ ಕಲೆಯನ್ನು ವ್ಯಕ್ತಿಗತವಾಗಿ ಅಥವಾ ಮೇಳ ಸಮ್ಮೇಳಗಳೊಂದಿಗೆ ಅಭಿವ್ಯಕ್ತಪಡಿಸಿ ಸೇರುವ ಸಾವಿರಾರು ಪ್ರೇಕ್ಷಕರನ್ನು...