ಶ್ರೀ ಶ್ರೀಧರ ಗುರುಗಳ ಪುಣ್ಯ ಕ್ಷೇತ್ರ ವರದಪುರದ ಮಹಿಮೆ.

0
ಲೇಖನ- ಎಮ್.ಎಸ್.ಶೋಭಿತ್ ಮೂಡ್ಕಣಿ ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ , ತಸ್ಮೈ ಶ್ರೀ ಗುರುವೇ ನಮಃ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಗುರುವಿಗೆ ತ್ರಿಮೂರ್ತಿಗಳ ಪರಮ ಪವಿತ್ರ ಸ್ಥಾನವನ್ನು ಕೊಟ್ಟು...

ಕಳೆದುಹೋದ ಎಳೆಯ ದಿನಗಳು (ಭಾಗ೩)

0
.......ಎಷ್ಟು ಎಲೆಗಳುದುರಿ.. ಚಿಗುರಿತೋ..ನಗುವು.. ಎಷ್ಟು ತಲೆಗಳುರುಳಿ.. ಅರಳಿತೋ..ಜಗವು.. ತಿರುಗಿ ಸೋಲದೆ..ಭುವಿಯು.. ಉರುಳುತಿರಲಿ.. ಹೊಸೆದಂತೆ ಹೊಸದೊಂದು.. ಅರಳುತಿರಲಿ.. ಶುಭಾಷಯಗಳು..ನನ್ನವರಿಗೆ... ಆಗೆಲ್ಲ..ಎಲ್ಲದಕ್ಕೂ ಕೋಣೆಗಳಿಲ್ಲ..ಎಲ್ಲ ತರಗತಿಗಳಿಗೂ ಒಂದೇ ಕೋಣೆ. ಒಂದನೆತ್ತಿ ಮಕ್ಕಳ ಜೊತೆಗೆ ಮತ್ತೆರಡು..ಮೂರು.. ಬರುತ್ತಿದ್ದವು..ಯಾಕೆಂದರೆ ಅಂಗನವಾಡಿಗಳಿಲ್ಲ..ಬಹುತೇಕ ನಾವೆಲ್ಲ ಮೂಗಿನಸಿಂಬಳ‌ ತಿಂದವರೇ..ಆಗ ಯಾರಿಗೂ ಅದು ಹೇಸಿಗೆಯೇ ಅಲ್ಲ..ಎಲ್ಲರ ಅಂಗಿಕೈಗಳೂ..ರಟ್ಟಿನಂತೆ.ಒದ್ದೆಯಾದರೆ ನೋಳಿನೋಳಿಯೇ.. ಕರಚಿಪ್ಗಳಂತೂ..ಆಯಿಗೆ...

ತೃಪ್ತಿ-ನೆಮ್ಮದಿ, ಸಂತೋಷ-ಸಮಾಧಾನ ಭಾಗ-2

0
ತೃಪ್ತಿಯಿಂದ ನೆಮ್ಮದಿ ಬರುತ್ತದೆ ಎಂಬುದು ನಿಜವಾದರೂ, ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ನಾನಾ ಕಸರತ್ತು ಮಾಡಿದರು ಏನಾದರೊಂದು ಘಟನೆ ನಡೆದು ನೆಮ್ಮದಿಯೇ ಹೋಗಬಹುದು. ಮನುಷ್ಯ ತನಗಿರುವ ಆಯುಷ್ಯದಲ್ಲಿ ನೆಮ್ಮದಿಯಾಗಿ...

ಕಳೆದುಹೋದ ಎಳೆಯ ದಿನಗಳು ( ಭಾಗ ೩)

0
ನನ್ನನ್ನು ಓದುತ್ತಿರುವ..ಓದಲಿರುವ ಎಲ್ಲ ಜೋಡಿಕಣ್ಣುಗಳೊಂದಿಗೆ..ಹರಳುಗಳಿದ್ದರೂ ..ಎಲ್ಲರೂ ರಜೆಯಲ್ಲಿಯೂ ವಂದನೆ ಸ್ವೀಕರಿಸಿರೆಂದು ಬೇಡುವೆ.. ಕಣ್ಣಿಮನೆ ಅಜ್ಹನ ಮನೆಯೆಂದಿದ್ದೆ ನೆನಪಿದೆಯೇ..ಕಣ್ಣಿಮನೆಯಲ್ಲಿ..ನನ್ನಜ್ಜನ ಮನೆಯನ್ನು..'ಗೇಗೇಮನೆ'..ಹಂಚಿನಮನೆ: ಎಂದೆಲ್ಲ ಕರೆಯುತ್ತಿದ್ದರು.ಈಗ ಊರೆಲ್ಲ..ಹಂಚು ಮಾಯವಾದರೂ..ಈಗಲೂ ಹಂಚಿನ ಮನೆಯೇ ಆಗಿದೆ..ಎತ್ತರದಲ್ಲಿರುವ ಮನೆಗೆ ಹೋಗಲು ಮೆಟ್ಪಲಪಾಜಿ ಹತ್ತೇ...

ಅಮ್ಮನ ಕಥೆಯಂತೆ ಅನ್ನದ ಕಥೆ

0
ಯಾವುದೇ ವಸ್ತುವನ್ನು ಅಥವಾ ವ್ಯಕ್ತಿಯನ್ನು ಕಳೆದುಕೊಂಡಾಗ ಮಾತ್ರ ನಮಗೆ ಅದರ ಮಹತ್ವದ ಅರಿವಾಗುತ್ತದೆ. “ಅಮ್ಮನ ಕಥೆಯಂತೆ ಅನ್ನದ ಕಥೆ” ಹೆತ್ತು-ಹೊತ್ತು-ಸಾಕಿ-ಸಲಹಿದ ಅಮ್ಮನನ್ನು ಕಂಡರೆ ಗುಮ್ಮನಂತೆ ಕಾಣುವವರದೆಷ್ಟೋ ಮಂದಿ, ಅಮ್ಮನ ಋಣ ತೀರಿಸಲಾಗದು ಎಂಬುದು...

ವಿದ್ಯೆ ಎನ್ನುವ ಬಹುದೊಡ್ಡ ಆಸ್ತಿ ವಿದ್ಯಾರ್ಥಿಗಳಿಸಿಕೊಳ್ಳಬೇಕು.

0
ಶಿಕ್ಷಣ ಎನ್ನುವುದು ಮನುಷ್ಯನಿಗೆ ಅತ್ಯವಶ್ಯ ಹಾಗೂ ಜೀವನದ ಆಧಾರ ಎನ್ನುವಷ್ಟು ಜೀವನದಲ್ಲಿ ಹಾಸುಹೊಕ್ಕಿದೆ. ವಿದ್ಯೆ ಇದ್ದವನು ಎಲ್ಲೂ ಬದುಕಬಲ್ಲನು ಎನ್ನುವ ಮಾತೊಂದಿದೆ. ಈಗ ವಿದ್ಯೆ ಇಲ್ಲದ ವ್ಯಕ್ತಿಗೆ ಗೌರವ ಸಿಗುವುದೇ ಕಡಿಮೆಯಾಗಿದೆ....

ತೃಪ್ತಿ – ನೆಮ್ಮದಿ, ಸಮಾಧಾನ – ಸಂತೋಷ! -ಭಾಗ 1

0
ಈ ಮೇಲಿನ ಪದಗಳು ಮನುಷ್ಯನ ಹೃದಯಾಂತರಾಳದಿಂದ ಬರುವ ಭಾವನೆಗಳು. ಸಂದರ್ಭಕ್ಕೆ ತಕ್ಕಂತೆ ಈ ಭಾವನೆಗಳು ಮನುಷ್ಯನಲ್ಲಿ ವ್ಯಕ್ತವಾಗುತ್ತದೆ. ಇವುಗಳು ಅರ್ಥದಲ್ಲಿ ಬೇರೆಯಾದರೂ ಮನಸ್ಸಿಗೆ...

ಕಳೆದುಹೋದ ಎಳೆಯ ದಿನಗಳು ( ಭಾಗ೨)

0
ಕಳೆದವಾರ ನನ್ನನ್ನೋದಿ..ಓದಿರೆಂದು ಹೇಳಿ..ಅದಕೇಳಿ ಓದಲು ಮುಂದಾದವರಿದ್ದರೆ..ಎಲ್ಲರಿಗೂ ವಾರಕ್ಕಾಗುವಷ್ಟು ತಿಗಣೇಶ ವಂದಿಸುತ್ತೇನೆ..ಕಳೆದ ವಾರ ಪ್ರಕರಣ ನನ್ನ ತಮ್ಮನ ವರೆಗೆ ಬಂದಿತ್ತು..ನನ್ನ ಅಜ್ಜನಿಗೆ ಕಿರಿಯವ ನನ್ನಪ್ಪ..ಮಕ್ಕಳು ಮುಗಿಯಿತೆಂದು ಕಳಚಿಟ್ಟ ತೊಟ್ಟಿಲ ಬೆಣೆ..ಕಟ್ಟಿದ ನೇಣು ಲಡ್ಡಾದಮೇಲೆ...

ಸಾವು ಬದುಕಿನ ಅಂತ್ಯವಲ್ಲ

0
“ಸಾವು ಬದುಕಿನ ಅಂತ್ಯವಲ್ಲ, ಸಾವಿನ ನಂತರವೂ ಬದುಕಿದೆ” ಎಂಬುದನ್ನು ತೋರಿಸಿಕೊಟ್ಟವಳು ಸೀತಾಮಾತೆ. ಬೆಂಕಿಯಲ್ಲಿ ಬಿದ್ದು ಎದ್ದವಳು. ರಾಮನನ್ನು ಪಡೆಯಲು ಸಾವನ್ನು ಅಪ್ಪಿದವಳು. ಆತ್ಮಸ್ವರದಲ್ಲಿ ಕರೆದರೆ ಭಗವಂತ ಆತ್ಮಶ್ರವಣದಲ್ಲಿ ಕೇಳಿಸಿಕೊಳ್ಳುತ್ತಾನೆ ಎಂಬುದನ್ನು ಸಾಬೀತು ಮಾಡಿದವಳು....

ಮನುಷ್ಯ ಏಕಾಂಗಿಯಾಗುತ್ತಿದ್ದಾನೆಯೇ?

0
ಮನುಷ್ಯನು ಸಹ ಜೀವಿ ಹಾಗೂ ಸಂಘ ಜೀವಿಯೂ ಎಂದು, ಮೊದಲಿನಿಂದಲೂ ಸಹ ಜೀವನ ನಡೆಸಲು ಇಷ್ಟಪಡುತ್ತಾನೆ ಒಬ್ಬಂಟಿಯಾಗಿರಲು ಅವನ ಮನಸ್ಸು ಒಪ್ಪುವುದಿಲ್ಲ. ಎಂದು ಹಿಂದಿನ ಕಾಲದಲ್ಲಿ...