ರಂಗವಲ್ಲಿಯ ಮಹತ್ವ
ರಂಗವಲ್ಲಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.ಮನೆಯ ಅಥವಾ ದೇವಸ್ಥಾನದ ಮುಂಬಾಗಿಲಲ್ಲಿ ಹೊಸ್ತಿಲಲ್ಲಿ,ದೇವರ ಗೂಡಲ್ಲಿ,ತುಳಸಿ ಕಟ್ಟೆಯ ಮುಂದೆ ರಂಗವಲ್ಲಿಯಿದ್ದರೆ ಅದನ್ನು 'ಶುಭ'ದ ಸಂಕೇತವೆಂದೂ,ರಂಗವಲ್ಲಿಯಿಲ್ಲದಿದ್ದರೆ ಅದನ್ನು ಅಶುಭವೆಂದು ಸಾಂಕೇತಿಸಲಾಗುತ್ತಿತ್ತು.ರಂಗವಲ್ಲಿಯ ಕೆಳಗೆ ದೇವತೆಗಳು ವಾಸಿಸುತ್ತಾರೆಂದು,ರಂಗವಲ್ಲಿ ಅಡಿಯಿರುವ ದೇವತೆಗಳು...
ಒಂದು ಅಕ್ಷರದ ದೋಷ
ಯಾವುದೇ ಭಾಷೆಯಾಗಲಿ ಹೇಳುವಾಗ ಮತ್ತು ಬರೆಯುವಾಗ ಸ್ಪಷ್ಟತೆ ಬೇಕಾಗುತ್ತದೆ. ಒಂದು ಅಕ್ಷರ ತಪ್ಪಿದರೂ ಅರ್ಥ ಬೇರೆ ಎನ್ನಿಸಿಕೊಳ್ಳುತ್ತದೆ. ಅಕ್ಷರವೇಕೆ ಒಂದು ದೀರ್ಘ, ಒತ್ತಕ್ಷರ ಕೊಡುವಲ್ಲಿ ಹಿಂದೆ ಮುಂದಾದರೂ ಅರ್ಥ ಬೇರೆ ಆಗುತ್ತದೆ. ಉದಾಹರಣೆಗೆ...
ಕಾಲ ಬದಲಾಯಿತೇ?
ಕಾಲವೊಂದಿತ್ತು ಗುಣ, ವಿದ್ಯೆ, ಸಾಮರ್ಥ್ಯಕ್ಕೆ ತಕ್ಕನಾದ ಬೆಲೆ ಸಿಗುವ ಕಾಲವದು.
ಈಗ ಕಾಲ ಬದಲಾಯಿತೋ, ನಾವೇ ಬದಲಾದೆವೋ ತೆಳ್ಳಗಿನ ಯದು. ಪರಿಸ್ಥಿತಿಯಂತೂ ಬದಲಾಗಿದೆ.
ಯಸ್ಯಾಸ್ತಿವಿತ್ತಂ ಸನರಃ ಕುಲೀನಃ
ಸ ಪಂಡಿತಃ ಸ ಶ್ರುತವಾನ್ ಗುಣಜ್ಞಃ
ಸ ಏವ ವಕ್ತಾ...
ಕನ್ನಡವು , ಪ್ರಚಾರದ ಭಾಷಣಕ್ಕಿಂತ , ಆಚಾರಕ್ಕೇ ಬರಲಿ.
ಲೇಖಕರು -ಸಚಿನ ಹಳದೀಪುರ
1947ರ ಪೂರ್ವದಲ್ಲಿ ಭಾರತ ಆಂಗ್ಲರ ಭಾರತವಾಗಿತ್ತು.ಆದರೆ ಇಂದು ಆಂಗ್ಲ ಮಾಧ್ಯಮದ ಭಾರತವಾಗುವ ದಿಕ್ಕಿನಲ್ಲಿ ಸಾಗುತ್ತಿದೆ.ಸೂರ್ಯ ಮುಳುಗದ ನಾಡಿನಲ್ಲಿ ಹುಟ್ಟಿದ ಭಾಷೆ ಕಲಿತರೆ ಬದುಕಿಗೆ ಮುಳುಗಡೆವಿಲ್ಲಾ ಎನ್ನುವ ಮೂಡನಂಬಿಕೆಯೇ ಇದಕ್ಕೆ ಕಾರಣವಿರಬಹುದೇನೋ...
ಅಹಿಂದಾ ಸರಕಾರದಲ್ಲಿ ಬಸ್ ಪಾಸಿಗೂ ಜಾತಿ ಬಂತು
ಸಿದ್ದರಾಮಯ್ಯ ನೇತ್ರತ್ವದ ರಾಜ್ಯಸರಕಾರ ಹಿಂದುಳಿದ ಜಾತಿ ಮತ್ತು ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು ಪ್ರಕಟಿಸಿದೆ. ಚುನಾವಣೆ ಹತ್ತಿರ ಬಂದಂತೆ ವೋಟ್‍ಬ್ಯಾಂಕ್ ರಾಜಕಾರಣ ಮಾಡುವ ಸರಕಾರಗಳ ಖಾಯಿಲೆ ಹೊಸದೇನಲ್ಲ. ಆದರೆ...
ಸರಕಾರದ ಸಾಲ ಮನ್ನಾ ಹೇಗೆ? ಏನು?
ಸರಕಾರದ ಬೆಳೆ ಸಾಲ ಮನ್ನಾ ದ ಸೌಲಭ್ಯ,ಸರಕಾರದ ಆದೇಶದಂತೆ ಅರ್ಹರು ಯಾರು?
ಅರ್ಹರಿದ್ದೂ ನತದೃಷ್ಠರಾದವರಾರು?
ಮನ್ನಾ ಮಾನದಂಡವನ್ನು ಹೇಗೆ ಮಾರ್ಪಾಟುಮಾಡಿದಲ್ಲಿ ಸೂಕ್ತ ವಾದೀತು! ?
ಒಂದು ಟಿಪ್ಪಣಿ :
ಬೆಳೆ ಸಾಲದ ಸೌಲಭ್ಯ ಪಡೆದವರಿಗೆ ಸಾಲದ ವಾಯಿದೆ :ತಾ...
ಕಾವ್ಯಾವಲೋಕನ ೪
ಕುವೆಂಪು ಅವರ ಸಂಸ್ಕೃತಮಾತೆ ಕವಿತೆ
ಕನ್ನಡದ ಕವಿಗಳ ಸಾಲಿನಲ್ಲಿ ಕುವೆಂಪು ಅವರ ಸ್ಥಾನ ಚಿರಸ್ಥಾಯಿಯಾಗಿರುವುದು ಅವರ ಅದ್ಭುತವಾದ ಕವಿತ್ವಶಕ್ತಿಯಿಂದಷ್ಟೇ ಅಲ್ಲದೇ ಮಹಾಕಾವ್ಯಗಳ ಕಾಲ ಮುಗಿದು ಹೋಗಿದೆ ಎಂಬಂತಹ ಕಾಲದಲ್ಲಿ ಶ್ರೀರಾಮಾಯಣದರ್ಶನದಂತಹ ಅದ್ಭುತವಾದ ರಸಸೃಷ್ಟಿಮಾಡಿರುವ ಸರ್ಜನಶೀಲತೆಗಾಗಿ!...
ಘಂಟಾನಾದ ಮತ್ತದರ ಮಹತ್ವ
"ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ|
ಕುರು ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ||"
ಇದರ ತಾತ್ಪರ್ಯವಿಷ್ಟೇ: "ಘಂಟೆ ಬಾರಿಸುವುದರಿಂದ ದೇವತೆಗಳು ಆಗಮಿಸುತ್ತಾರೆ,ದುಷ್ಟ ರಾಕ್ಷಸಶಕ್ತಿಗಳು ದೂರವಾಗುತ್ತವೆ".ಇದೇ ಕಾರಣಕ್ಕೆ ಮನೆಯಲ್ಲಿ ಪೂಜೆ ಮಾಡುವಾಗ ಇಲ್ಲವೇ...
ಪ್ರವಾಸದ ಮುನ್ನ ದಿನ.
ಪ್ರವಾಸ ಎಂದ ತಕ್ಷಣ ವಿಕೆಂಡ್ ದಿನ ಮತ್ತು ಶಾಲಾ ರಜಾ ದಿನಗಳು ನೆನಪಿಗೆ ಬರುತ್ತದೆ. ಹೌದು ಎರಡು ದಿನ ಕೆಲಸದ ಬಿಡುವಿದೆ ಎಂದಾಗ ಎಲ್ಲಿಯಾದರೂ ಸುತ್ತಾಡಿ ಜಾಲಿಯಾಗಿದ್ದು ಬರೋಣ ಅನ್ನಿಸುತ್ತದೆ. ಇಂತಹ ಪ್ರಯಾಣ...
ಉಡುಗೊರೆ ಎಂಬ ನಂಟಿನ ಗಂಟು
ಉಡುಗರೆ...... ಅಹಾ ಕೇಳ್ದ್ರೇ ಎಷ್ಟು ಖುಷಿ ಆಗತ್ತೆ ಸಿಕ್ದ್ರೆ ಇನ್ನೆಷ್ಟು ಆಗಬಹುದುಅಲ್ವಾ...
ಹೌದು ಉಡುಗರೆಯೇ ಹಾಗೆ. ಅದು ಕೊಟ್ಟು ಹಾಗೂ ತೆಗೆದುಕೊಳ್ಳುವವರ ನಡುವಿನ ಸ್ನೇಹ ಅಥವಾ ಪ್ರೀತಿಯ ನಂಟಿನ ಗಂಟು.. ಈ ಉಡುಗರೆಯ ನಂಟು...