ದೇಶಿಗರು ಕಾಣದನ್ನು ,ವಿದೇಶಿಗರು ಕಂಡರು.
ಸಚಿನ ಹಳದೀಪುರ
ಪ್ರಪಂಚದ ಅತಿ ದೊಡ್ಡ ಭೂವಾಸಿ ಪ್ರಾಣಿ ಯಾವದು ಎಂದರೆ ಎಲ್ಲರು ಆಫ್ರಿಕಾದ ಆನೆ ಎನ್ನಬಹುದು.ಅತಿ ದೊಡ್ಡ ಪಕ್ಷಿ ಕೇಳಿದರೆ ಎಲ್ಲರು ಆಸ್ಟ್ರೀಚ ಎನ್ನಬಹುದು.ಹೀಗೆಯೇ ಪ್ರಪಂಚದಲ್ಲಿ ಅಧಿಕ ತೂಕ ಹೊಂದಿರುವ ಮಹಿಳೆ ಯಾರೆಂದರೆ...
ಕಾವ್ಯಾವಲೋಕನ-೩ ದ್ರೌಪದಿಯ ಸ್ವಯಂವರ
ದ್ರೌಪದಿಯ ಸೌಂದರ್ಯವನ್ನು ಕಂಡು ಎಲ್ಲರೂ ಮಂತ್ರಮುಗ್ಧರಾಗಿ ಕುಳಿತಿದ್ದಾಗ ದ್ರುಪದರಾಜ ಒಂದು ಬಿಲ್ಲನ್ನೂ ಮತ್ಸ್ಯಯಂತ್ರವನ್ನೂ ತಂದಿರಿಸಿ ಆ ಬಿಲ್ಲಿನಲ್ಲಿ ಬಾಣವನ್ನು ಹೂಡಿ ತಮ್ಮ ಬಾಹುವಿಕ್ರಮದಿಂದ ಯಂತ್ರವನ್ನು ಭೇದಿಸಿದರೆ ಆತ ದ್ರೌಪದಿಯನ್ನು ಗೆದ್ದಂತೆ ಎಂದು ಸೂಚಿಸಿದ....
ದೀಪ ಹಚ್ಚುವ ಮಹತ್ವ
"ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಾ|
ಶತ್ರುಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ||"
ಊರು ಮನೆಗಳಲ್ಲಿ ಇಂದಿಗೂ ದಿನನಿತ್ಯ ನಸು ಮುಂಜಾವಿನಲ್ಲಿ, ಮುಸ್ಸಂಜೆಯಲ್ಲಿ ಈ ಶ್ಲೋಕ...
ತರ್ಕದಲ್ಲಿ ಗೆದ್ದು ಕರ್ತವ್ಯದಲ್ಲಿ ಸೋತರೇ!
ಲೇಖಕರು :- ಶುಭಾ ಗಿರಣಿಮನೆ
ಮನುಷ್ಯ ಅತೀ ಬುದ್ದಿವಂತ. ಯಾವ ಮಾತಿಗೂ ಸಿಲುಕದ, ಮಾತಲ್ಲಿ ಮಾತನ್ನೇ ಗೆಲ್ಲುವಷ್ಟು ಬುದ್ದಿವಂತ. ಯಾವ ವಿಷಯಕ್ಕಾದರೂ ತರ್ಕವನ್ನು ಹೂಡಿ ಗೆಲ್ಲ ಬಲ್ಲ. ತನ್ನ ಕರ್ತವ್ಯ ಇದು ಎಂದು ತಿಳಿದರೂ...
ಧರ್ಮೋ ರಕ್ಷತಿ ರಕ್ಷಿತಃ
ರಾಮಪ್ರಸಾದ ಜೋಶಿ
ನಿಸ್ಸಾರಾ ಪ್ರಥಿವೀ ನಿರೌಷಧರತಾ ನೀಚಾ ಮಹತ್ವಂಗತಾಃ
ರಾಜಾ ಸ್ವಾರ್ಥಪರಾ ಸ್ವಕಾರ್ಯ ನಿರತಾಃ ಪುತ್ರಾಃ ಪಿತೃ ದ್ವೇಷಿತಾಃ
ಭಾರ್ಯಾ ಭರ್ತೃ ವಿನಿಂದಿತಾ ಚ ಸತತಂ
ವಿಪ್ರಾಃ ಕುಧರ್ಮಾ ಗತಾಃ
ಇತ್ಥಂ ಭೂತಮಿದಂ ತಥಾ ಕಲಿಯುಗೇ ಧರ್ಮೋ ವನಾಂತರ್ಗತಾ||
ಪ್ರಸ್ತುತ ಸುಭಾಷಿತದ...
ಶೈಕ್ಷಣಿಕ ನಾಯಕತ್ವ ಗುಣಾತ್ಮಕ ಶಿಕ್ಷಣಕ್ಕೆ ಬುನಾದಿ
ಪ್ರಜಾಪ್ರಭುತ್ವದ ಮೌಲ್ಯಗಳಾದ ಸಮತೆ, ಸಮಾನತೆ, ಸ್ವಾತಂತ್ರ್ಯ, ಭಾತೃತ್ವ, ಮತ ನಿರಪೇಕ್ಷತೆ, ಸಾರ್ವಭೌಮ, ಜಾತ್ಯಾತೀತತೆಯಿಂದ ರೂಪಿತವಾದ ಶೈಕ್ಷಣಿಕ ನಾಯಕತ್ವ ಗುಣಾತ್ಮಕ ಶಿಕ್ಷಣಕ್ಕೆ ಬುನಾದಿಯಾಗಿದೆ.
ಪ್ರತೀ ಮಗುವು ತನ್ನದೇ ಆದ ವೈಶಿಷ್ಟ್ಯತೆ ಹಾಗೂ ಹಿನ್ನಲೆಯೊಂದಿಗೆ ಶಾಲೆಗೆ ಬರುತ್ತದೆ....
ಮದುವೆಯಲ್ಲಿ ಮದರಂಗಿಯ ಮಹತ್ವ
-ಶುಭಶ್ರೀ ಭಟ್ಟ ಗುಡಬಳ್ಳಿ,ಬೆಂಗಳೂರು
ಮದುವೆಯೆಂಬುದು ಒಂದು ಮಹತ್ವಪೂರ್ಣ ಸಂಸ್ಕಾರ,ಸ್ತ್ರೀ-ಪುರುಷ ಶಕ್ತಿಗಳ ಸಂಗಮ,ಪ್ರಕೃತಿ-ಪುರುಷರ ಸಮಾಗಮದ ಶುಭಘಳಿಗೆ.ಹೀಗೆ ಪ್ರತಿಯೊಬ್ಬರ ಜೀವನದಲ್ಲೂ ಮದುವೆಯೆಂಬುದು ಒಂದು ಮುಖ್ಯವಾದ ಘಟ್ಟ.ಇಂತಹ ಶುಭದಿನದಲ್ಲಿ ಮದರಂಗಿಯಿಲ್ಲದೇ ಮದುವೆಯಾಗುವ ಭಾರತೀಯ ಹೆಣ್ಣುಮಕ್ಕಳು ಬಲು ವಿರಳ. ಮದ ...
ಜನಕ್ಕೂ ದನಕ್ಕೂ ಇರುವುದು ಒಂದಕ್ಷರದ ಬದಲು
ಶುಭಾ ಗಿರಣಿಮನೆ
ಜನ ಅಂದರೆ ಅಥವಾ ದನ ಅಂದರೆ ಎಂದು ಹೇಳುತ್ತ ಕೂರುವುದಿಲ್ಲ. ಇವೆರಡರ ಬಗ್ಗೆ ಸಾಕಷ್ಟು ಜನಗಳಿಗೆ ತಿಳಿದಿದೆ. ಯಾವ ಕೋನದಲ್ಲಿ ಬೇಕಾದರೂ ಈ ಜನ ದನಗಳ ಬಗ್ಗೆ ಮಾತಾಡಬಲ್ಲರು ವಿಚಾರಿಸಬಲ್ಲರು. ಆದರೆ...
ಇರುವುದೆಲ್ಲವ ಬಿಟ್ಟು ಇಲ್ಲದುದರೆಡೆಗೆ…
ಲೇಖಕರು :- ರಾಮಪ್ರಸಾದ ಜೋಶಿ
ಈ ಬದುಕಿನ ಪಯಣವೇ ಹಾಗೆ.. ಹೇಗೆ ಬಂದೆ,ಯಾಕಾಗಿ ಬಂದೆ, ಯಾರಿಗಾಗಿ ಬಂದೆ ಎಂಬುದು ರಹಸ್ಯವಾಗಿಯೇ ಇರುತ್ತದೆ. ಇವರು ನಮ್ಮವರು ಎಂದು ತಿಳಿದು ವ್ಯವಹರಿಸಿದ ಮರು ಘಳಿಗೆಯೇ ನಮ್ಮವರು ಇವರಲ್ಲ...