ಯಕ್ಷಗಾನ ಕಲೆ.ಸಾಮಾನ್ಯ ಅವಲೋಕನ.
ಯಕ್ಷಗಾನದಲ್ಲಿ ಬರಿಯ ಮನೋರಂಜನೆಯೊಂದೇ ಇಲ್ಲ, ಇದರಲ್ಲಿ ಜ್ಞಾನವಿದೆ. ಶತ ಶತಮಾನಗಳಿಂದ ಯಕ್ಷಕಲೆಯ ಅಭಿವೃದ್ಧಿಗಾಗಿ ಅದೆಷ್ಟೋ ಕಲಾವಿದರು, ಸಾಹಿತಿಗಳು ಅಧ್ಯಯನಕಾರರು ಶ್ರಮಿಸಿದ್ದಾರೆ. ಇದೊಂದು ಶುದ್ಧ ಜ್ಞಾನದ ಕಲೆ, ರಾಜರ ಕಾಲದಿಂದಲೂ ಸಮಾಜದಲ್ಲಿ ಅತ್ಯಂತ ಗೌರವ...
ಕಾವ್ಯಗಳನ್ನು ಏಕೆ ಓದಬೇಕು!
ಗಣೇಶ ಭಟ್ಟ ಕೊಪ್ಪಲತೋಟ
-ಕಾವ್ಯಾವಲೋಕನ ೧
ಬಹುಶಃ ಬರವಣಿಗೆಗೆ ಮೊದಲು ಮಾಡುವವರೆಲ್ಲ ಒಂದಿಷ್ಟು ಕವಿತೆಗಳನ್ನಂತೂ ಬರೆದಿರುತ್ತಾರೆ ಎಂಬುದು ಹಲವರಲ್ಲಿ ಕಂಡು-ಕೇಳಿ ತಿಳಿದ ಸತ್ಯ. ಆ ಬಳಿಕ ಅವರ ಮನೋಧರ್ಮಕ್ಕೆ ತಕ್ಕಂತೆ ಪದ್ಯವೋ ಲಲಿತಪ್ರಬಂಧವೋ ಕಥೆಯೋ ಕಾದಂಬರಿಯೋ...
ಗುರುವಿನ ಗುಲಾಮನಾಗುವ ತನಕ.
ಲೇಖಕರು :- ರಾಮ ಪ್ರಸಾದ ಜೋಶಿ.
ಜನ್ಮ ಪಡೆದ ಪ್ರತಿ ಜೀವಿಗೆ ಸಾವು ಖಚಿತ. ಅದನ್ನು ತಡೆಯುವುದು ಅಸಾಧ್ಯ. "ಪುನರಪಿ ಜನನಂ ಪುನರಪಿ ಮರಣಂ"
ಹೀಗೆಯೇ ಸಾಗುತ್ತಿರುತ್ತದೆ. ನಮ್ಮಿಂದ ಮರಣವನ್ನು ತಡೆಯಲು ಸಾಧ್ಯವಿಲ್ಲಾ ಆದರೆ ಮತ್ತೆ...
ಸಿಹಿ ಸಿಹಿ ಮಾವಿನ ಕಾಲ:
ಶುಭಾ ಗಿರಣಿಮನೆ
ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತೇವೆ. ಮಾವು ಈ ಬಾರಿ ರಾಜ್ಯದಾದ್ಯಂತ ಉತ್ತಮವಾಗಿ ಬೆಳೆದಿದೆ. ಮಾವು ಕೃಷಿ ಹೆಚ್ಚಳವಾಗಿದ್ದಲ್ಲದೆ, ಅನುಕೂಲಕರ ವಾತಾವರಣದಿಂದ ಹೋದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ. ಮಾವು...
ನಮಸ್ತುಲಸಿ ಕಲ್ಯಾಣಿ
-ಶುಭಶ್ರೀ ಭಟ್ಟ ಗುಡಬಳ್ಳಿ,ಬೆಂಗಳೂರು
"ಓಂ ತುಳಸೀಚ ವಿದ್ಮಹೇ
ವಿಷ್ಣುಪ್ರಿಯಾಯ ಧಿಮಹೇ
ತನ್ನೋ ವೃಂದಾ ಪ್ರಚೋಯದಾತ್||"
ಈ ತುಳಸೀ ಗಾಯತ್ರಿ ಮಂತ್ರದ ಅರ್ಥ ಹೀಗಿದೆ- "ವಿಷ್ಣುವಿನ ಪ್ರೀತಿಪಾತ್ರಳಾದ ಶ್ರೀತುಳಸಿಯೇ ನಾನು...
ಮೂರನೇ ವರ್ಗಕ್ಕೆ ಸೇರದ ಹೆಣ್ಣು
ಲೇಖಕರು :- ಶುಭಾ ಗಿರಣಿಮನೆ.
ನಾವು ಅಂದುಕೊಳ್ಳುತ್ತೇವೆ ಹೀಗೆ ಆಗಬೇಕು ಎಂದು. ಆದರೆ ನಾವು ಅಂದುಕೊಳ್ಳುವಂತೆ ನಮ್ಮ ಜೀವನ ಸಾಗುವುದಿಲ್ಲ. ಎಷ್ಟೋ ಅಡೆತಡೆಯ ಗೋಡೆಗಳು ನಮ್ಮ ಮುಂದೆ ತಿಳಿಯದಂತೆ ದುತ್ತನೇ ಎದ್ದು ನಿಲ್ಲುತ್ತವೆ. ಕೆಲವು...
ಬಿಜೆಪಿ ಒಳಜಗಳ, ಶಾರದಾ ನಿರಾಳ
ಈಶ್ವರಪ್ಪ ಯಡಿಯೂರಪ್ಪ ಜಗಳ ಜಿಲ್ಲೆಯಲ್ಲೂ ಪ್ರಭಾವ
ಪ್ರವೀಣ ಹೆಗಡೆ ಕುಮಟಾ
ರಾಜ್ಯ ಬಿಜೆಪಿಯಲ್ಲಿ ನಿತ್ಯ ಜಗಳ ನಡೆಯುತ್ತಿದ್ದರೆ ಜಿಲ್ಲಾ ಬಿಜೆಪಿಯಲ್ಲಿ ಟಿಕೆಟ್ ಬಣಜಗಳ ನಡೆಯುತ್ತಿದೆ. ಇಲ್ಲಿ ಕಾಗೇರಿ ಬಣ ಅರ್ಥಾತ್...
ಭಾಗ್ಯಗಳ ಸುರಿಮಳೆ ಇದ್ದರೂ ಸರಕಾರಿ ಶಾಲೆ ಸೋರುತಿದೆ ಏಕೆ?
ಶುಭಾ ಗಿರಣಿಮನೆ
ಸರಕಾರಿ ಶಾಲೆಗಳು ಎಂದ ತಕ್ಷಣ ಸಾಮಾನ್ಯ ಜನರು ಮುಖವನ್ನು ಕಿವುಚುವಂತೆ ಆಗಿದೆ. ಸರಕಾರಿ ಶಾಲೆಗೂ ಖಾಸಗಿ ಶಾಲೆಗಳಿಗೂ ಭಾರಿ ಪೈಪೋಟಿಯೇ ಇದೆ. ಈ ಪೈಪೋಟಿಯಲ್ಲಿ ಸರಕಾರಿ ಶಾಲೆಗಳು ಸೋಲುತ್ತಿದೆ ಎನ್ನುವುದು ಸತ್ಯವಾದರೂ...
ಜಿಲ್ಲೆಯ ಬಿಜೆಪಿಯಲ್ಲಿ ಹಲವು ಬಣ ಜಗಳಗಳು ಚಿಗುರೊಡೆಯುತ್ತಿವೆ.
ಪ್ರವೀಣ ಹೆಗಡೆ ಕುಮಟಾ
ರಾಜ್ಯ ಬಿಜೆಪಿ ಎಣ್ಣೆ ಬರುವ ಕಾಲಕ್ಕೆ ಗಾಣ ಮುರಿದುಕೊಂಡಿದೆ.ಸಿದ್ದರಾಮಯ್ಯ ಸರಕಾರದ ಅಧಿಕಾರದ ವೈಫಲ್ಯದ ಲಾಭವನ್ನು ಮತಗಳಾಗಿ ಪರಿವರ್ತಿಸಿಕೊಂಡು ಅಧಿಕಾರದ ಗದ್ದುಗೆಯೇರುವ ಎಲ್ಲ ಸಾಧ್ಯತೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವಿಫಲವಾಗುವ ಹಂತ ತಲುಪಿದೆ....
ಬಿಜೆಪಿಗರನ್ನು ಆಡಿಸುತ್ತಿರುವ ಮೇಲಿನವ !
ಪ್ರವೀಣ ಬಿ
ತಪ್ಪು ಮನುಷ್ಯರಾದವರೆಲ್ಲ ಮಾಡುತ್ತಾರೆ. ಮನುಷ್ಯ ತಪ್ಪನ್ನು ಮಾಡಲೇಬೇಕು. ಏಕೆಂದರೆ ತಪ್ಪು ಕೊಟ್ಟಷ್ಟು ಜೀವನಾನುಭವವನ್ನು ಇನ್ಯಾವುದೂ ಕೊಡಲಾರದು. ಆದರೆ ತಪ್ಪೊಂದಕ್ಕೆ ಕ್ಷಮೆ ಒಂದೇಸಲ...