ನಿತ್ಯ ಜೀವನಕ್ಕೆ ಉಪಯುಕ್ತ 5 ಟಿಪ್ಸ್ ಗಳು; ಮಿಸ್ ಮಾಡದೆ ಓದಿ ಲಾಭ ಪಡೆಯಿರಿ
ನಮ್ಮ ನಿತ್ಯ ಜೀವನದಲ್ಲಿ ಕೆಲವೊಂದು ಸಮಸ್ಯೆಗಳಿಗೆ (ಕೆಲವೊಮ್ಮೆ ದುಬಾರಿ ಹಣಕೊಟ್ಟು ಕೂಡಾ) ಸಂತೃಪ್ತಿಯಾಗುವಂತಹ ಪರಿಹಾರ ಸಿಗದ ಅದೆಷ್ಟೋ ಉದಾಹರಣೆಗಳಿರುತ್ತವೆ. ಅಂತವುಗಳಲ್ಲಿ ಕೆಲವನ್ನು ಈ ರೀತಿಯಾಗಿ ಅತೀ ಕಡಿಮೆ ಖರ್ಚಿನಲ್ಲಿ ಹೋಗಲಾಡಿಸ ಬಹುದಾದ ಮಾಹಿತಿಗಳು...
ಚಳಿಗಾಲಕ್ಕೆ ಈ ತಿಂಡಿ ಮಾಡಿ. ವಾವ್ ಅಂತಾ ತಿನ್ನಬಹುದು!
ಹಿತವಾದ ಚಳಿಯ ಮುಂಜಾನೆ, ಸೋನೆ ಮಳೆಯ ಮುಸ್ಸಂಜೆಯಲ್ಲಿ ಅಂಬೊಡೆ ತಿನ್ನಲು ಸಿಕ್ಕರೆ ಆಗಿನದು ಸ್ವರ್ಗ ಸಮಾನ ಖುಷಿ. ಅಂತೆಯೇ ದಿಢೀರನೆ ನೆಂಟರು ಬಂದಾಗ ಅರ್ಧ ಗಂಟೆಯಲ್ಲೇ ತಯಾರಿಸಬಹುದಾದ ಕೊಬ್ಬರಿ ಮಿಠಾಯಿ ಹಾಗೂ ಸಜ್ಜಪ್ಪ...
ಚಿಕ್ಕ ಕಾಳು ಮೆಣಸು ದೊಡ್ಡ ದೊಡ್ಡ ರೋಗಗಳನ್ನು ನಿವಾರಿಸುತ್ತೆ ಗೊತ್ತಾ!
ಕಾಳು ಮೆಣಸನ್ನು ಸಾಮಾನ್ಯವಾಗಿ ಮಸಾಲೆಯಾಗಿ ಬಳಸ್ತಾರೆ. ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಈ ಕಾಳು ಮೆಣಸು ಆರೋಗ್ಯವರ್ಧಕವೂ ಹೌದು. ಪ್ರತಿದಿನ ಈ ಕಾಳು ಮೆಣಸನ್ನು ಸೂಕ್ತ ಪ್ರಮಾಣದಲ್ಲಿ ಸೇವನೆ ಮಾಡುವುದ್ರಿಂದ ಅನೇಕ ರೋಗಗಳು...
ನಿಮಗೆ ಸಕ್ಕರೆ ಇಷ್ಟಾನಾ? ಬೇಡ ಬಿಟ್ಟು ಬಿಡಿ ಪ್ಲೀಸ್!
ಸಕ್ಕರೆಯಿಂದ ಕ್ಯಾನ್ಸರ್ ಕೋಶಗಳು ಸಕ್ರಿಯವಾಗುತ್ತವೆ ಹಾಗೂ ಟ್ಯೂಮರ್ ಹೆಚ್ಚುತ್ತದೆ ಎಂಬುದನ್ನು ಒಂಭತ್ತು ವರ್ಷಗಳ ಸಂಶೋಧನೆಯ ಮೂಲಕ ಸಂಶೋಧಕರು ಕಂಡುಹಿಡಿದಿದ್ದಾರೆ. ಸಕ್ಕರೆ ಸೇವನೆ ಮಾಡಿದರೆ ಮಧುಮೇಹ ಅಥವಾ ಬೊಜ್ಜಿನ ಸಮಸ್ಯೆ ಕಾಡುತ್ತದೆ ಎಂದು ಮಾತ್ರ...
ಉಪಹಾರ ತ್ಯಜಿಸಿದ್ದ ಮಹಿಳೆಯ ದೇಹದಲ್ಲಿ 200 ಕಲ್ಲು !
8 ವರ್ಷಗಳಿಂದ ಸತತವಾಗಿ ಉಪಾಹಾರ ತ್ಯಜಿಸಿದ್ದ 45 ವರ್ಷದ ಚೀನಾ ಮಹಿಳೆಯೊಬ್ಬರ ದೇಹದಿಂದ ವೈದ್ಯರು ಬರೋಬ್ಬರಿ 200 ಕಲ್ಲುಗಳನ್ನು ಹೊರತೆಗೆದಿದ್ದಾರೆ.
ಚೆನ್ ಎಂಬ ಚೀನಾ ಮೂಲದ ಮಹಿಳಯೊಬ್ಬರಿಗೆ ಕಳೆದ 10 ವರ್ಷಗಳಿಂದಲೂ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದರೂ,...
ಮಕ್ಕಳಲ್ಲಿ ಆಂಟಿ ಬಯೊಟಿಕ್ಸ್ ಗಳ ಅಧಿಕ ಬಳಕೆ ಸೋಂಕುಗಳಿಗೆ ಕಾರಣವಾಗಬಹುದು.
ಅಸ್ತಮಾ ಅಥವಾ ಉಬ್ಬಸದಿಂದ ಬಳಲುತ್ತಿರುವ ಮಕ್ಕಳಿಗೆ ಅನಗತ್ಯವಾಗಿ ಪ್ರತಿಜೀವಕಗಳನ್ನು(ಆಂಟಿಬಯೊಟಿಕ್ಸ್) ನೀಡಲಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ.
ಅಸ್ತಮಾ ಒಂದು ದೀರ್ಘಕಾಲದ ಶ್ವಾಸಕೋಶ ರೋಗವಾಗಿದ್ದು, ಅದು ಶ್ವಾಸಕೋಶದಲ್ಲಿ ವಾಯು ಸಂಚರಿಸುವುದನ್ನು ಹಿರಿದು ಮತ್ತು ಕಿರಿದು ಮಾಡುತ್ತದೆ. ಕಫ,...
ಆರೋಗ್ಯಕರ ಜೀವನ ಮತ್ತು ಆರೋಗ್ಯಕರ ಹೃದಯಕ್ಕಾಗಿ ಪಂಚ ಸೂತ್ರಗಳು!
ನವದೆಹಲಿ: ಹೃದಯ ಸಂಬಂಧಿ ರೋಗಗಳ ವಿಚಾರದಲ್ಲಿ ಭಾರತ ಇತ್ತೀಚಿನ ದಿನಗಳಲ್ಲಿ ವಿಶ್ವದ ರಾಜಧಾನಿಯಾಗುತ್ತಿದ್ದು, ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿರುವುದೇ ಇದಕ್ಕೆ ಕಾರಣ.
ವರ್ಲ್ಡ್ ಹಾರ್ಟ್ ಫೆಡರೇಶನ್...
ಸದ್ದಿಲ್ಲದೇ ಹಬ್ಬುತ್ತಿದೆ ಯಾವುದೇ ಔಷಧಿಗಳಿಗೂ ಬಗ್ಗದ ‘ಸೂಪರ್ ಮಲೇರಿಯಾ’!
ವಾಷಿಂಗ್ಟನ್: ಆಗ್ನೇಯ ಏಷ್ಯಾ ಭಾಗದಲ್ಲಿ ವಿಚಿತ್ರ ಸಾಂಕ್ರಾಮಿಕ ರೋಗ ಮಲೇರಿಯಾ ಸದ್ದಿಲ್ಲದೇ ಹಬ್ಬುತ್ತಿದ್ದು, ವಿಶೇಷವೆಂದರೆ ಈ ಸೂಪರ್ ಮಲೇರಿಯಾ ರೋಗ ಯಾವುದೇ ಕಠಿಣ ಔಷಧಿಗಳಿಗೂ ಬಗ್ಗುತ್ತಿಲ್ಲ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ...
ಜೀವಕ್ಕೆ ಸಂಜೀವಿನಿ ಈರುಳ್ಳಿ ಬಳಸಲು ಹಿಂಜರಿಕೆ ಬೇಡ.
ಈರುಳ್ಳಿಯ ವಾಸನೆಯಿಂದಾಗಿ ಹಲವರು ಅದನ್ನು ಬಳಸುವುದಕ್ಕೇ ಇಷ್ಟಪಡದವರಿದ್ದಾರೆ. ಆದರೆ ಮುಖ್ಯವಾಗಿ ತನ್ನ ವಾಸನೆಯಿಂದಾಗಿಯೇ ಈರುಳ್ಳಿ ಪ್ರಸಿದ್ಧಿ ಪಡೆದಿದೆ. ಬಹುಪಾಲು ಎಲ್ಲ ಮಸಾಲೆ ತಿನಿಸಿನಲ್ಲಿಯೂ ಈರುಳ್ಳಿಯ ಪಾತ್ರ ಮಹತ್ವದ್ದು.ಇತ್ತೀಚಿನ ಸಂಶೋಧನೆಯೊಂದು ಮಧುಮೇಹ ಮತ್ತು ಕೊಬ್ಬನ್ನು...
ಹತ್ತೇ ನಿಮಿಷದಲ್ಲಿ ಹಲ್ಲುನೋವು ಮಾಯ! ಇಲ್ಲಿದೆ ಉಪಾಯ!
ಹತ್ತೇ ನಿಮಿಷದಲ್ಲಿ ಹಲ್ಲು ನೋವು ನಿಯಂತ್ರಣಕ್ಕೆ ಬರುವುದು. ಅದೇನು ಅಂತೀರಾ? ಇಲ್ಲಿ ಓದಿ.
ಉಪ್ಪು ಮತ್ತು ಕಾಳುಮೆಣಸು
ಇವುಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ಉರಿಯೂತ ನಿವಾರಕ ಗುಣಗಳು ಒಸಡುಗಳಲ್ಲಿ ಆಗಿರುವ ಸೋಂಕು ನಿವಾರಿಸಿ ನೋವು ಕಡಿಮೆಯಾಗಲು ನೆರವಾಗುತ್ತವೆ.
*ಒಂದು...