ಸೀತಾಫಲದಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳು ಯಾವವು ಗೊತ್ತೇ?
ಸೀತಾಫಲ ಹಣ್ಣು ಬಯಲು ಸೀಮೆ, ಶುಷ್ಕ ಪ್ರದೇಶದಲ್ಲಿ ಹಾಗೂ ಗುಡ್ಡಗಳಲ್ಲಿ ತನ್ನಷ್ಟಕ್ಕೆ ತಾನೇ ಬೇಳೆಯುವ ಈ ಹಣ್ಣು. ಅದರಲ್ಲೂ ಚಳಿಗಾಲದಲ್ಲಿಯೇ ಬರುವಂತ ಹಣ್ಣು. ಈ ಹಣ್ಣುನಲ್ಲಿ ಹಲವಾರು ವಿಟಮಿನ್ ಗಳು ಅಡಕವಾಗಿದೆ....
ನಿಮಗೆ ಆಹಾರ ಅಲರ್ಜಿ ಆಗುತಿದ್ಯಾ? ಹಾಗಾದರೆ ಅದರ ಪರಿಹಾರಕ್ಕೆ ಇಲ್ಲಿದೆ ನೋಡಿ ಮನೆ ಮದ್ದು….!
ಒಂದು ತಿಂದರೆ ಹೆಚ್ಚು, ಇನ್ನೊಂದು ತಿಂದರೆ ಕಡಿಮೆ. ಏನೋ ತಿನ್ನಬೇಕೆಂಬ ಆಸೆ. ಆದರೆ, ದೇಹಕ್ಕೆ ಹಿಡಿಯೋಲ್ಲ ಎನ್ನುವ ಭಯ. ಅಲರ್ಜಿಯಾದರೆ ಎನ್ನೋ ಚಿಂತೆ. ಈ ಸಮಸ್ಯೆಗಿದೆ ಮನೆ ಮದ್ದು. ಏನದು ಅಂತೀರಾ...
ಸೇಬು ಹಣ್ಣಿನಿಂದ ಏನೆಲ್ಲಾ ಉಪಯೋಗ ಗೊತ್ತೆ?
ಸೇಬು ಬಹುತೇಕ ಎಲ್ಲರಿಗೂ ಇಷ್ಟವಾಗುವ ಹಣ್ಣು. ರುಚಿ ಹಾಗೂ ಪೌಷ್ಟಿಕಾಂಶದ ವಿಷಯದಲ್ಲಿ ಸೇಬು ಹಣ್ಣಿಗೆ ಅಗ್ರಸ್ಥಾನ. ಪ್ರತಿ ದಿನ ಒಂದು ಸೇಬು ತಿಂದು ವೈದ್ಯರಿಂದ ದೂರವಿರು ಎಂದು ಹಿಂದೆ ಹಿರಿಯರು...
ಡೆಂಗ್ಯೂ ಮತ್ತು ಕೆಲವು ಮಾರಣಾಂತಿಕ ಕಾಯಿಲೆಗಳಿಗೆ ರಾಮಬಾಣ ಈ ಪಪ್ಪಾಯಿ ಎಲೆಗಳು!!
ಪಪ್ಪಾಯಿ ಎಲೆಯ ರಸವು ಪಪ್ಪಾಯಿ ಸಸ್ಯದ ಎಲೆಗಳಿಂದ ಬೇರ್ಪಟ್ಟ ರಸವಾಗಿದೆ. ಪಪಾಯ ನೈಸರ್ಗಿಕ ಉತ್ಪನ್ನವನ್ನು ತಿನ್ನುವ ವೈದ್ಯಕೀಯ ಪ್ರಯೋಜನಗಳ ಬಗ್ಗೆ ನಾವು ಸಂಪೂರ್ಣ ತಿಳಿದಿರುತ್ತೇವೆ, ಅದು ‘ಪಪಿಟಾ’ (ಹಿಂದಿ) ಎಂದು ಕರೆಯಲ್ಪಡುತ್ತದೆ. ಹೇಗಾದರೂ,...
ನಿಮ್ಮ ತುಟಿಗಳು ಒಡೆದಿವೆಯೇ? ಮತ್ತೆ ಮೊದಲಿನಂತೆ ಮಾಡಲು ಈ ರೀತಿ ಆರೈಕೆ ಮಾಡಿ.
ಚಳಿಗಾಲದಲ್ಲಿ ನಮ್ಮ ತುಟಿಗಳು ಒಡೆದುಕೊಳ್ಳುತ್ತನೇ.. ಇರುತ್ತದೆ. ಏನು ತಿನ್ನಲು ಹೋದರೆ ಮತ್ತೆ.. ಪದೇ ಪದೇ ಹುರಿ ಹುರಿ ಕಾಣಿಸಿಕೊಳ್ಳುತನೇ ಇರುತ್ತದೆ. ಅದಕ್ಕಾಗಿ ಅನೇಕ ಇಂಗ್ಲಿಷ್ ಮೆಡಿಶನ್ಸ್ ಕ್ರೀಂಗಳು ಅದು...
ಸರಳ ಆಹಾರ, ಕ್ರಿಯಾಶೀಲ ಜೀವನ- ಮಧುಮೇಹ ನಿಯಂತ್ರಣಕ್ಕೆ ಸಹಕಾರಿ.
?⚕ ನವೆಂಬರ್ 14 ವಿಶ್ವ ಮಧುಮೇಹ ದಿನಾಚರಣೆಯೂ ಕೂಡ. ಇತ್ತೀಚಿನ ದಿನಗಳಲ್ಲಿ ಮಧುಮೇಹ ಎಂಬ ರೋಗ ಸರ್ವೇಸಾಮಾನ್ಯ ಎಂಬಷ್ಟರ ಮಟ್ಟಿಗೆ ಸಮಾಜದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.ಒಮ್ಮೆ ಮಧುಮೇಹ ಬಂದರೆ ನಮಗೆ ಇಷ್ಟವಾದ ಆಹಾರ,...
ಕರಿಬೇವಿನ ಎಲೆಗಳಿಂದ ಆರೋಗ್ಯಕರ ಉಪಯೋಗಗಳು..!!
ನಮ್ಮ ಸುತ್ತಲಿನ ಪ್ರದೇಶದಲ್ಲಿ ಲಭ್ಯವಿರುವ ಔಷಧಿ ಸಸ್ಯಗಳನ್ನು ಉಪಯೋಗಿಸಿ ಪ್ರಥಮ ಹಂತದಲ್ಲಿ ಸಾಮಾನ್ಯ ರೋಗಗಳಿಗೆ ಚಿಕಿತ್ಸೆ ಮಾಡಿಬಹುದು. ಮನೆಯಲ್ಲೇ ಔಷಧಿ ಸಸ್ಯಗಳನ್ನು ವಿವಿಧ ರೀತಿಯಲ್ಲಿ ಉಪಯೋಗಿಸಿ ರೋಗನಿವಾರಣೆ ಮಾಡಿಕೊಳ್ಳಬಹುದಾಗಿದೆ....
ನೆನಪಿನ ಶಕ್ತಿಯನ್ನು ಹೆಚ್ಚಿಸುವಂತಹ ಗುಣಹೊಂದಿರುವ ಔಷಧೀಯ ಸಸ್ಯ “ಒಂದೆಲಗ”..!!
ಆಯಾ ಭಾಷೆಗನುಗುಣವಾಗಿ ಇದರ ಹೆಸರೂ ಹಲವಾರು. ಕನ್ನಡದಲ್ಲಿ "ಒಂದೆಲಗ", ಬ್ರಾಹ್ಮಿ, ಉರಗ, ಇಂಗ್ಲಿಷಿನಲ್ಲಿ Centella asiatica, ಇತ್ಯಾದಿ.ತೋಟ, ಗದ್ದೆ, ತಂಪಾದ ಗುಡ್ಡಗಳಲ್ಲಿ ಕಾಣಸಿಗುವ ಈ ಬಳ್ಳಿಗಳು ಆಹಾರ, ಔಷಧಿ...
ತುಂಬೆ ಗಿಡ ಚಿಕ್ಕದಾದರೂ, ಅದರ ಉಪಯೋಗ ಆರೋಗ್ಯಕ್ಕೆ ತುಂಬಾ ಒಳ್ಳೇಯದು..!
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದಕ್ಕೆ ತುಂಬೆ ಗಿಡ ಒಳ್ಳೆಯ ಉದಾಹರಣೆಯಾಗಿದೆ. ತುಂಬೆ ಗಿಡ ಇದನ್ನು ತಿಳಿಯದವರೇ ಇಲ್ಲ. ಇದು ಶಿವನಿಗೆ ಪ್ರಿಯವಾದ ಹೂವು ಎಂದು ಪರಿಗಣಿಸಲ್ಪಟ್ಟಿದೆ. ಭಾರತದಾದ್ಯಂತ ಕಂಡು...
ನಿಮಗೆ ಗೊತ್ತೆ? , ಮುಟ್ಟಿದರೆ ಮುನಿ ಗಿಡದಲ್ಲಿರುವ ಔಷಧೀಯ ಗುಣದ ಬಗ್ಗೆ?
ನಮ್ಮ ಆಡುಭಾಷೆಯಲ್ಲಿ ನಾಚಿಗೆ ಮುಳ್ಳು, ಮುಟ್ಟಿದರೆ ಮುನಿ ಗಿಡಕ್ಕೆ ಸಂಸ್ಕೃತದಲ್ಲಿ "ಅಂಜಲೀ ಕಾರಿಕೆ" ಎಂದು ಹೆಸರು. ಆ ಗಿಡದ ಎಲೆಗಳನ್ನು ಗಮನಿಸಿದರೆ ಅದು ಬೊಗಸೆಯನ್ನೇ ಹೋಲುತ್ತದೆ.ಜೊತೆಗೆ ಕೈ ಮುಗಿಯುವ...