ಇಂದು ಗಾನ ವೈಭವ ಹಾಗೂ ಯಕ್ಷಗಾನ ಪ್ರದರ್ಶನ.
ಕುಮಟಾ : ವಿಶ್ವದ ಪ್ರಪ್ರಥಮ ಗೋ ಬ್ಯಾಂಕ್ ಎಂದು ಹೆಗ್ಗಳಿಕೆಗಳಿಸಿದ, ದಕ್ಷಿಣ ಭಾರತದಲ್ಲಿಯೇ ಕಪ್ಪು ಶಿಲಾ ನಿರ್ಮಿತ ಅಪರೂಪದ ಕಾಮಧೇನುವಿನ ಆವಾಸ ಸ್ಥಾನ, ಶ್ರೀಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಹೊಸಾಡಿನ...
ಸಾರ್ವಭೌಮ ಗುರುಕುಲಮ್ ನೂತನ ಶಾಲಾಡಳಿತ ಸಮಿತಿ ಅಸ್ತಿತ್ವಕ್ಕೆ.
ಗೋಕರ್ಣ : ಭಾರತವು ಪರಮವೈಭದಲ್ಲಿದ್ದ ಕಾಲದಲ್ಲಿ ಯಾವ ವಿದ್ಯಾಪದ್ಧತಿ ಇದ್ದಿತೋ, ಭಾರತವನ್ನು ಭಾರತವಾಗಿಸಿದ ಮಹಾಪುರುಷರಿಗೆ ಯಾವುದು ವಿದ್ಯೆಯಾಗಿ ನೀಡಲ್ಪಟ್ಟಿತ್ತೋ ಅದನ್ನೇ ಪುನರುಜ್ಜೀವನಗೊಳಿಸಿ ಮುಂದಿನ ಪೀಳಿಗೆಗೆ ನೀಡುವುದು. ಜೊತೆಯಲ್ಲಿ ವಿದ್ಯಾರ್ಥಿಯು ಆಧುನಿಕ ಜಗತ್ತಿಗೆ ಅಪ್ರಸ್ತುತನಾಗದಂತೆ...
ಸಂಘ ಸಂಸ್ಥೆಗಳಿಗೆ ಧನಸಹಾಯ ನೀಡಲು ಅರ್ಜಿ ಆಹ್ವಾನ.
ಕಾರವಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಸಾಮಾನ್ಯ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಸಂಘ ಸಂಸ್ಥೆಗಳಿಗೆ ಧನಸಹಾಯ ನೀಡಲು ಸೇವಾಸಿಂಧು ಮುಖಾಂತರ ನ.14ರಿಂದ ಡಿ.13ರವರೆಗೆ ಕಾಲಾವಕಾಶ ನೀಡಿ...
‘ಹಣತೆ’ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿ ನ. 19 ಕ್ಕೆ.
ಯಲ್ಲಾಪುರ: ‘ಹಣತೆ’ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿಯನ್ನು ಹಣತೆ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ಉತ್ತರ ಕನ್ನಡ ವತಿಯಿಂದ ನ.19 ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಎ.ಪಿ.ಎಂ.ಸಿ.ಯ ಅಡಿಕೆ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಹಣತೆ ಜಿಲ್ಲಾಧ್ಯಕ್ಷ...
ಚಂಡಮಾರುತದ ಪರಿಣಾಮ ಕರ್ನಾಟಕದ ಹಲವೆಡೆ ಮಳೆಯ ಮುನ್ಸೂಚನೆ.
ಬೆಂಗಳೂರು : ಬಂಗಾಳಕೊಲ್ಲಿಯ ಸೃಷ್ಟಿಯಾಗಿರುವ ಚಂಡಮಾರುತ ‘ಹಮೂನ್’ ತೀವ್ರಗೊಂಡಿದೆ. ಪರಿಣಾಮವಾಗಿ ಕರ್ನಾಟಕದಲ್ಲಿ ಕೆಲ ಜಿಲ್ಲೆಗಳಲ್ಲಿ ಅಕ್ಟೋಬರ್ 29ರಿಂದ ಮಳೆಯಾಗಲಿದೆ. ರಾಜ್ಯ ಒಳನಾಡಿನ ಮೂರು ಜಿಲ್ಲೆಗಳಲ್ಲಿ ಎರಡು ದಿನ ಭಾರಿ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಹಳದಿ...
ಉದಯ ಸ್ಪೋರ್ಟ್ಸ್ ವರ್ಲ್ಡ್’ ನೂತನ ಮಳಿಗೆಯ ಉದ್ಘಾಟನಾ ಸಮಾರಂಭ : ನೀವೂ ಜೊತೆಗಿದ್ದು ಬೆಂಬಲಿಸಲು ಸಂಸ್ಥಾಪಕರ ಮನವಿ.
ಕುಮಟಾ : ರಾಷ್ಟ್ರೀಯ ಹೆದ್ದಾರಿ ೬೬ ರ, ಪಟ್ಟಣದ ಬಸ್ ಡಿಪೋ ಕ್ರಾಸ್ ಎದುರಿನಲ್ಲಿ (ಶ್ರೀಧರ ಸ್ಕಾನ್ ಸೆಂಟರ್ ಪಕ್ಕದಲ್ಲಿ) ನೂತನವಾಗಿ ನಿರ್ಮಾಣವಾಗಿರುವ 'ಉದಯ ಸ್ಪೋರ್ಟ್ಸ್ ವರ್ಲ್ಡ್' ನೂತನ ಮಳಿಗೆಯ ಉದ್ಘಾಟನಾ ಸಮಾರಂಭ...
ಭಾರತಕ್ಕೆ ಅಪ್ಪಳಿಸಲಿದೆ ಅವಳಿ ಚಂಡಮಾರುತ : . ಅರಬ್ಬಿ ಸಮುದ್ರದಲ್ಲಿ ತೇಜ್ ಹಾಗೂ ಬಂಗಾಳಕೊಲ್ಲಿಯಲ್ಲಿ ಹಮೂನ್
ಭಾರತಕ್ಕೆ ಅವಳಿ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ತೇಜ್ ಹಾಗೂ ಬಂಗಾಳಕೊಲ್ಲಿಯಲ್ಲಿ ಹಮೂನ್ ಚಂಡಮಾರುತ ರೂಪುಗೊಳ್ಳಲಿದೆ. ತೇಜ್ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ತೀವ್ರ ಚಂಡಮಾರುತವಾಗಿ ಬದಲಾಗಲಿದೆ...
‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು
ಶಿರಸಿ: ಕಲ್ಯಾಣ ಸಂಗೀತ ಸಭಾ ಟ್ರಸ್ಟ್ ಸೋಮನಹಳ್ಳಿ ಇವರಿಂದ ‘ಉದಯ ರಾಗ’ ಸಂಗೀತ ಕಾರ್ಯಕ್ರಮವು ಅ.20ರಂದು ಬೆಳಿಗ್ಗೆ 9.30 ಘಂಟೆಯಿಂದ ಚಿಪಗಿಯ ನಂದಗೋಕುಲದಲ್ಲಿ ನಡೆಯಲಿದೆ. ಕಲಾವಿದೆ ವಿದೂಷಿ ಮಂಜರಿ ಅಲೆಗಾಂವ್ಕರ್ ಕಾರ್ಯಕ್ರಮ ನಡೆಸಿಕೊಡಲಿದ್ದು,...
ಕುಮಟಾ ತಹಶೀಲ್ದಾರ ಕಛೇರಿಯ ಹಲವು ಮಹತ್ವದ ವಿಭಾಗ ಸ್ಥಳಾಂತರ : ಪೂರ್ಣ ಮಾಹಿತಿ ತಿಳಿಯಿರಿ.
ಕುಮಟಾ : ಇಲ್ಲಿನ ಗಿಬ್ ವೃತ್ತದ ಸಮೀಪದ ಹಳೇ ತಹಶೀಲ್ದಾರ್ ಕಚೇರಿಯಲ್ಲಿದ್ದ ಭೂಮಿ ಗಣಕೀಕರಣ ವಿಭಾಗ, ಆಧಾರ ವಿಭಾಗ, ಆಹಾರ ವಿಭಾಗ ಹಾಗೂ ಅಟಲ್‍ಜಿ ಜನಸ್ನೇಹಿ ಕೇಂದ್ರವನ್ನು ಕುಮಟಾ ಮೂರೂರು ರಸ್ತೆಯಲ್ಲಿ ನೂತನವಾಗಿ ...
ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬ ಅ.17 ಕ್ಕೆ.
ಗೋಕರ್ಣ : ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬವು ಅ.17 ರಂದು ನಡೆಯಲಿದೆ. ಅ.16 ರಂದು ರಾತ್ರಿ ಗೋಕರ್ಣದಿಂದ ಹೊರಟು ಮಿರ್ಜಾನಸೀಮೆ ನಾಡಕರ್ಣಿ ಮನೆತನದ ದೇವರಿರುವ ವಿವೇಕ ನಾಡಕರ್ಣಿ ಮನೆಗೆ ಬಂದು ರಾತ್ರಿ...