ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ : ಮಹಿಳೆ ಸಾವು : ಇಬ್ಬರಿಗೆ ಪೆಟ್ಟು
ಭಟ್ಕಳ : ತಾಲೂಕಿನ ಮೂಡ ಭಟ್ಕಳ ಬೈಪಾಸ್ ಬ್ರಿಡ್ಜ್ ಸಮೀಪ ಕಾರು ಹಾಗೂ ಲಾರಿಯ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.
ಮುರುಡೇಶ್ವರ...
ನದಿಯಲ್ಲಿ ಮುಳುಗಿ ಯುವಕನ ಸಾವು :ಕುಮಟಾದ ದೀವಗಿಯಲ್ಲಿ ದುರ್ಘಟನೆ
ಕುಮಟಾ: ಇಲ್ಲಿನ ದೀವಗಿ ಬ್ರಿಡ್ಜ್ ಬಳಿಯ ಅಘನಾಶಿನಿ ನದಿಯಲ್ಲಿ ಮರಳು ತೆಗೆಯುವ ದೋಣಿಯೊಂದು ಮುಳುಗಿದ್ದು, ಅದರಲ್ಲಿದ್ದ ಕೃಷ್ಣ ಗಜಾನನ ದೇಶಭಂಡಾರಿ ಎಂಬಾತ ಕೂಡ ನದಿಯ ಪಾಲಾಗಿದ್ದಾನೆ. ಪ್ರತಿ ನಿತ್ಯ ಇದೇ ಕಾಯಕದಲ್ಲಿ ತೊಡಗುತ್ತಿದ್ದ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 208 ಜನರಿಗೆ ಕರೋನಾ ಪಾಸಿಟಿವ್
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 208 ಜನರಿಗೆ ಕರೋನಾ ಪಾಸಿಟಿವ್ ಬಂದಿರುವ ಬಗ್ಗೆ ಜಿಲ್ಲಾಡಳಿತದ ಹೆಲ್ತ ಬುಲೆಟಿನ್ ವರದಿ ಮಾಡಿದೆ.
ಕಾರವಾರ 38, ಅಂಕೋಲಾ 12, ಕುಮಟಾ 45, ಹೊನ್ನಾವರ 12, ಭಟ್ಕಳ 26,...
ಶಿರಸಿಯಲ್ಲಿ ಮಟಕಾ ಅಡ್ಡೆ ಮೇಲೆ ದಾಳಿ: ವಶವಾಯ್ತು ಸಾವಿರಾರು ರೂಪಾಯಿ
ಶಿರಸಿ: ಮಟಕಾ ಅಡ್ಡೆ ಮೇಲೆ ದಾಳಿ ನಡೆಸಿ ನಗರ ಠಾಣೆಯ ಪೊಲೀಸರು ಈರ್ವರನ್ನು ಬಂಧಿಸಿದ ಘಟನೆ ನಗರದ ಬಿಡ್ಕಿ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಡೆದಿದೆ.
ಆರೋಪಿಗಳಿಂದ 12300ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಶೋಕ ಚನ್ನಬಸಪ್ಪ...
ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರಂಗಪೂಜೆ
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು , ಶ್ರೀರಾಮಚಂದ್ರಾಪುರಮಠ, ಇವರ ದಿವ್ಯ ಮಾರ್ಗದರ್ಶನದಲ್ಲಿ ದಿನಾಂಕ 14-12 -2020...
ಕಾರವಾರದ ಚೆಸ್ ಪ್ರತಿಭೆ ಇಂಟರ್‌ನ್ಯಾಷನಲ್ ಮಾಸ್ಟರ್
ಕಾರವಾರ: ಕಾರವಾರದ ಚೆಸ್ ಪ್ರತಿಭೆ ನಿತೀಶ ಬೇಳೂರಕರ ಚೆಸ್ ಇಂಟರ್‌ನ್ಯಾಷನಲ್ ಮಾಸ್ಟರ್ ಆಗುವ ಮೂಲಕ ಕಾರವಾರದ ಕೀರ್ತಿಯನ್ನು ವಿಶ್ವದಾದ್ಯಂತ ಬೆಳಗಿದ್ದಾರೆ. ಶನಿವಾರ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಜರುಗಿದ ಇಂಟರನ್ಯಾಷನಲ್ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಬೆಲಾರೂಸ್‌ನ...
ಆಸ್ತಿಗಾಗಿ ಬರ್ಬರ ಕೊಲೆ : ಮನೆಯವರೇ ಹರಿಸಿದರು ರಕ್ತದ ಕೋಡಿ.
ಭಟ್ಕಳ : ಹಾಡವಳ್ಳಿ ನಿವಾಸಿ ಶಂಭು ಭಟ್ ( 65 ವರ್ಷ), ಪತ್ನಿ ಮಾದೇವಿ ಭಟ್ ( 40ವರ್ಷ), ಮಗ ರಾಜೀವ್ ( 34 ವರ್ಷ) ಹಾಗೂ ಸೊಸೆ ಕುಸುಮಾ ಭಟ್ (...
`ಮಿಸ್ ಕರ್ನಾಟಕ’ ಪಟ್ಟ ಅಲಂಕರಿಸಿದ ಉತ್ತರ ಕನ್ನಡದ ಬೆಡಗಿ ಭಾವನಾ ಭಾಗವತ್
ಕುಮಟಾ : ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಎಸ್ವಿ ಫಿದಾ ಕರ್ನಾಟಕ ಐಕಾನ್ 2021 ಸೌಂದರ್ಯ ಸ್ಪರ್ಧೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಮೂಲದ ಭಾವನಾ ಭಾಗವತ್ ಮಿಸ್ ಕರ್ನಾಟಕ ಆಗಿ ಹೊರ ಹೊಮ್ಮಿದ್ದಾಳೆ.
ಬೆಂಗಳೂರಿನ...
ವೈಶಿಷ್ಟ ಆಚರಣೆಗಳನ್ನು ಒಳಗೊಂಡ ಕಳಸ ಕುಟುಂಬದ ಸುಗ್ಗಿ ಕುಣಿತ
ಕಾರವಾರದ ಬಾಡ ಗ್ರಾಮದಲ್ಲಿ ತನ್ನ ಪುರಾತನ ಆಚರಣೆ ಮತ್ತು ದೈವ ಕಾರ್ಯಗಳಿಗೆ ಪ್ರಖ್ಯಾತವಾಗಿರುವ ಕಳಸ ಕುಟುಂಬವು ಹೋಳಿ ಸಂದರ್ಭದಲ್ಲಿ ಸುಗ್ಗಿಕುಣಿತ ಆಚರಿಸುವುದು ಕೂಡ ಒಂದು .
ಆಕರ್ಷಣೀಯವಾಗಿರುತ್ತದೆ. ಈ ಆಚರಣೆಯು ತನ್ನ ಪ್ರಾಚೀನ ಪರಂಪರೆಯಿಂದ...
ಮುಖ್ಯೋಪಾಧ್ಯಾಯರುಗಳ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಎಲ್.ಎಂ ಹೆಗಡೆ ಆಯ್ಕೆ
ಹೊನ್ನಾವರ : ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಡಶಾಲೆ ಕರ್ಕಿಯ ಮುಖ್ಯಾದ್ಯಪಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್.ಎಂ.ಹೆಗಡೆ ಅವರು ಮುಖ್ಯಾದ್ಯಾಪಕರುಗಳ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಗುಡ್ಡೇದಹಳ್ಳಿಯಲ್ಲಿರುವ ಮುಖ್ಯಾದ್ಯಾಪಕರುಗಳ ರಾಜ್ಯ ಸಂಘದ ಕೇಂದ್ರಕಛೇರಿಯಲ್ಲಿ ನಡೆದ ಚುನಾವಣೆಯಲ್ಲಿ...