ಶಾಲೆಯ ಮೇಲ್ಚಾವಣಿ ಕುಸಿದು ವಿದ್ಯಾರ್ಥಿಗಳಿಗೆ ಗಂಭೀರ ಗಾಯ.

ಕಾರವಾರ : ತಾಲೂಕಿನ ನಗರದ ನಿರ್ಮಲ ಕಾನ್ವೆಂಟ್ ಶಾಲೆಯಲ್ಲಿ ಇಂದು ಶಾಲೆಯ ಕಟ್ಟಡ ಮೇಲ್ಚಾವಣಿ ಪದರ ಕುಸಿದು ಐದು ಜನ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ನಿರ್ಮಲ ಕಾನ್ವೆಂಟ್ ಶಾಲೆಯ ನಾಲ್ಕನೇ...

ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಶಿಕ್ಷಣ ಸಚಿವರ ಭೇಟಿ : ಶಿಕ್ಷಣದಲ್ಲಿ ಭಾರತೀಯತೆ ಇಂದಿನ ಅಗತ್ಯ ಎಂದ ಬಿ.ಸಿ ನಾಗೇಶ್

ಗೋಕರ್ಣ: ಶಿಕ್ಷಣದಲ್ಲಿ ಭಾರತೀಯತೆ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ. ನೂತನ ಶಿಕ್ಷಣ ನೀತಿಯಲ್ಲಿ ಈ ಅಂಶಕ್ಕೆ ಒತ್ತು ನೀಡಲಾಗಿದ್ದು, ನೀತಿ ಘೋಷಣೆಗೆ ಮುನ್ನವೇ ಆ ನಿಟ್ಟಿನಲ್ಲಿ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿಯವರು ಶ್ರೀ ವಿಷ್ಣುಗುಪ್ತ...

ಹೊಸಾಡ ಗೋ ಶಾಲೆಯಲ್ಲಿ ಆಲೆಮನೆ ಹಬ್ಬ ಹಾಗೂ ಗೋ ಸಂಧ್ಯಾ ಕಾರ್ಯಕ್ರಮ.

ಕುಮಟಾ : ನಶಿಸುತ್ತಿರುವ ಆಲೆಮನೆ ಸಂಪ್ರದಾಯವನ್ನು ಉಳಿಸುವ ಪ್ರಯತ್ನವಾಗಿ, ಹಲವು ವಿಶೇಷತೆಗಳೊಂದಿಗೆ ತಾಲೂಕಿನ ಹೊಸಾಡದಲ್ಲಿರುವ ಅಮೃತಧಾರಾ ಗೋ ಶಾಲೆಯಲ್ಲಿ ಮಾರ್ಚ 09 ರಿಂದ 13 ರ ವರೆಗೆ ಆಲೆಮನೆ ಹಬ್ಬ ನಡೆಯಲಿದ್ದು, ಕಬ್ಬಿನ...

ಶರಾವತಿ ಸೇತುವೆಯ ಮೇಲೆ ಅಪಘಾತ : ಬೈಕ್ ಸವಾರರು ನೀರಿಗೆ ಬಿದ್ದು ಓರ್ವ ನಾಪತ್ತೆ.

ಹೊನ್ನಾವರ: ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಚಲಿಸುತ್ತಿದ್ದ ಕಾರು ಹೊನ್ನಾವರ ಕಡೆಯಿಂದ ಕಾಸರಕೋಡ ಕಡೆಗೆ ಚಲಿಸುತ್ತಿದ್ದ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಹೊನ್ನಾವರ ತಾಲೂಕಿನ ಶರಾವತಿ ಸೇತುವೆಯ ಮೇಲೆ ಈ ದುರ್ಘಟನೆ...

ಮಹಿಳಾ ದಿನಾಚರಣೆ: ಕುಮಟಾ ರೋಟರಿಯಿಂದ ಸಾಧನಾ ಶಿಬಿರ

ಕುಮಟಾ : ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಇಲ್ಲಿಯ ರೋಟರಿ ಕ್ಲಬ್ ರೋಟರಿಯ ನಾದಶ್ರೀ ಕಲಾಕೇಂದ್ರದಲ್ಲಿ ಒಂದು ದಿನದ ಮಹಿಳಾ ಉದ್ಯಮಶೀಲತಾ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಕಾರ್ಯಾಗಾರನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕಾ ಆರೋಗ್ಯಾಧಿಕಾರಿ ಡಾ....

ವಿಜೃಂಭಣೆಯಿಂದ ನಡೆದ ”ಒಕ್ಕಲು ಉತ್ಸವ”

ಹೊನ್ನಾವರ: ತಾಲೂಕಾ ಒಕ್ಕಲಿಗರ ಸಂಘದಿoದ ಕೆಳಗಿನೂರಿನ ಹೊಳಾಕುಳಿಯ ಒಕ್ಕಲಿಗ ಸಮುದಾಯ ಭವನದಲ್ಲಿ ”ಒಕ್ಕಲು ಉತ್ಸವ” ವಿಜೃಂಬಣೆಯಿoದ ನಡೆಯಿತು. ತಾಲ್ಲೂಕಿನ ಒಕ್ಕಲಿಗ ಕ್ರೀಡಾಪಟುಗಳ ಶ್ರೇಯೋಭಿವೃದ್ಧಿಗಾಗಿ ಒಕ್ಕಲಿಗರ ಸ್ಪೋರ್ಟ್ಸ್ ಕ್ಲಬ್ ಮತ್ತು ಮಹಿಳೆಯರ ಸಂಘಟನೆ ಮತ್ತು...

ಶಾರದಾ ಭಟ್ಟರಿಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ.

ಕುಮಟಾ: ಪ್ರಸಕ್ತ ಸಾಲಿನ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೊಡಮಾಡುವ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಗೆ ಕುಮಟಾ ತಾಲೂಕಿನ ಕೂಜಳ್ಳಿಯ ನಿವೃತ್ತ ಶಿಕ್ಷಕಿ ಶಾರದಾ ಕೃಷ್ಣಮೂರ್ತಿ ಭಟ್ಟ ಆಯ್ಕೆಯಾಗಿದ್ದಾರೆ. ಇವರು ಸುದೀರ್ಘ...

ಪ್ರಸಿದ್ಧ ವೈದ್ಯ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಡಾ.ಎಂ.ಪಿ.ಶೆಟ್ಟಿ ಇನ್ನಿಲ್ಲ.

ಸಿದ್ದಾಪುರ: ಭಾರತೀಯ ವೈದ್ಯಕೀಯ ಸಂಘ, ಜಿಲ್ಲಾ ಬಂಟರ ಸಂಘ, ಲಯನ್ಸ ಸಂಸ್ಥೆ, ಹಿರಿಯ ಪ್ರಾಥಮಿಕ ಶಾಲೆ, ಅಂಧರ ಶಾಲೆ, ಪ್ರೌಢಶಾಲೆ ಹೀಗೆ ಕಳೆದ 60 ವರ್ಷಗಳಿಂದ ವೃತ್ತಿಯ ಜೊತೆ ಸಮಾಜ ಸೇವೆಯಲ್ಲಿ ತಮ್ಮನ್ನು...

ಹಳೆಕೋಟೆ ಹನುಮಂತ ದೇವಸ್ಥಾನದ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಚಾಲನೆ.

ಭಟ್ಕಳ: ಇಲ್ಲಿನ ಮಾವಳ್ಳಿ ಹೋಬಳಿಯ ಪುರಾತನ ಶಿರಾಲಿಯ ಸಾರದಹೊಳೆಯ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಬುಧವಾರದಂದು ನಾಮಧಾರಿ ಕುಲಗುರುಗಳಾದ ಶ್ರೀಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪುರಪ್ರವೇಶದಿಂದಾಗಿ ಚಾಲನೆ...

ಶಿಕ್ಷಣ ತಜ್ಞ ವಿಚಾರವಾದಿ ಡಾ ಗುರುರಾಜ ಕರ್ಜಗಿ ಹೊನ್ನಾವರಕ್ಕೆ.

ಹೊನ್ನಾವರ ತಾಲೂಕಿನ ಎರಡು ದಿಗ್ಗಜ ವ್ಯಕ್ತಿಗಳ ಸಮಾಗಮ ಶಿಕ್ಷಣ ತಜ್ಞ ವಿಚಾರವಾದಿ ಡಾ ಗುರುರಾಜ ಕರಜಗಿ ಮತ್ತು ಆಳ್ವಾಸ್ ಮುಖ್ಯಸ್ಥ ಮೊಹನ ಆಳ್ವಾರ ಮಹಾ ಸಂಧೇಶ ಸಾರಲು ಅಣಿಯಾಗುತ್ತಿದೆ ಶ್ರಿರಾಮ ಸಿಂಧು...