ಸಂತೇಗುಳಿಯಲ್ಲಿ ಪಂಚಾಯತ್ ಕಾರ್ಯಾಲಯ ಕಟ್ಟಡ, ನೂತನ ಪ್ರಯಾಣಿಕರ ತಂಗುದಾಣ ಉದ್ಘಾಟನೆ.

ಹೊನ್ನಾವರ ತಾಲ್ಲೂಕಿನ ಹೊಸಾಕುಳಿ ಪಂಚಾಯತ್ ವ್ಯಾಪ್ತಿಯ ಸಂತೇಗುಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಪಂಚಾಯತ್ ಕಾರ್ಯಾಲಯ ಕಟ್ಟಡ, ನೂತನ ಪ್ರಯಾಣಿಕರ ತಂಗುದಾಣ ಮತ್ತು ಸಂತೆ ಮಾರುಕಟ್ಟೆಯನ್ನು ಊರ ನಾಗರೀಕರ, ಪಂಚಾಯತ ಸದಸ್ಯರ ಮತ್ತು ಅಧಿಕಾರಿಗಳ ಉಪಸ್ಥಿತಿಯಲ್ಲಿ...

ಶರೀರ ಎನ್ನುವುದೇ ಒಂದು ಕಂದಕ ಸ್ವರ್ಣವಲ್ಲೀ ಶ್ರೀ.

ಶಿರಸಿ: ಶರೀರ ಎನ್ನುವುದೇ ಒಂದು ಕಂದಕ. ಇದು ಅಶಾಶ್ವತ. ಆನಂದಮಯನಾದ ಪರಮಾತ್ಮನೇ ಶಾಶ್ವತ. ಶಾಸ್ತ್ರಗಳ ಮಾರ್ಗದರ್ಶನವನ್ನು ಅರಿತುಕೊಂಡು ಶಾಶ್ವತನಾದ ಆನಂದಮಯನಾದ ಪರಮಾತ್ಮನತ್ತ ಸಾಗಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ...

ಅರಣ್ಯ ಇಲಾಖೆ ಸಿಬ್ಬಂದಿಯ ಜೀಪಿನ ಮೇಲೆ ಗುಂಡಿನ ದಾಳಿ.

ಅಂಕೋಲಾ ತಾಲೂಕಿನ ಮಾಸ್ತಿ ಕಟ್ಟಾ ಅರಣ್ಯ ವಲಯದ ಸಬ್ಗುಳಿ ಗ್ರಾಮದ ಸರಹದ್ದಿನಲ್ಲಿ ಗಸ್ತು ತಿರುಗುತ್ತಿದ್ದ, ಅರಣ್ಯ ಇಲಾಖೆ ಸಿಬ್ಬಂದಿಯ ಜೀಪಿನ ಮೇಲೆ ಭಾನುವಾರ ತಡರಾತ್ರಿ ಅಪರಿಚಿತರು ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆ. ನಾಡ ಬಂದೂಕಿನಿಂದ...

ಪೂರ್ವಿ ಹೆಬ್ಬಾರಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೈನ್ಸ್ ಸ್ಕೂಲ್ ಅವಾರ್ಡ್

ಆಸ್ಟ್ರೇಲಿಯಾ ದೇಶದ ಸಿಡ್ನಿ ವಿಶ್ವ ವಿದ್ಯಾಲಯದ ಪ್ರತಿಷ್ಠಿತ ಹೆರ್ರಿ ಮೆಸೆಲ್ ವಿಜ್ಞಾನ ಶಾಲೆಯಲ್ಲಿ ಜುಲೈ 1 ರಿಂದ 15 ರವರೆಗೆ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಉತ್ತರಕನ್ನಡ ಮೂಲದ ವಿಜ್ಞಾನ ವಿದ್ಯಾರ್ಥಿನಿ ಪೂರ್ವಿ ಹೆಬ್ಬಾರ...

ಕಾರವಾರ ಸಮುದ್ರದಲ್ಲಿ ಮುಳುಗುತ್ತಿದ್ದವನ ರಕ್ಷಣೆ

ಕಾರವಾರ: ಸಮುದ್ರದಲ್ಲಿ ಮುಳಗುತ್ತಿದ್ದ ಪ್ರವಾಸಿಗನೊಬ್ಬನನ್ನು ಜೀವ ರಕ್ಷಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಮುರುಡೇಶ್ವರ ಕಡಲ ಕಿನಾರೆಯಲ್ಲಿ ನಡೆದಿದೆ. ಪ್ರವಾಸಿಗ ತಮಿಳುನಾಡು ಮೂಲದ ಜಯಕಾಂತ ಹರಿಕಾಂತ್ರ ಎಂದು ತಿಳಿದು ಬಂದಿದೆ. ಸ್ನೇಹಿತರ  ಜೊತೆ ಪ್ರವಾಸಕ್ಕೆ...

ಯಕ್ಷ ಶಾಲ್ಮಲಾದಿಂದ ಯಕ್ಷೋತ್ಸವ

ಶಿರಸಿ: ಯಕ್ಷ ಶಾಲ್ಮಲಾ ಸಂಸ್ಥೆಯು ಸ್ವರ್ಣವಲ್ಲೀಯ ಯಕ್ಷೋತ್ಸವದಲ್ಲಿ ಹಮ್ಮಿಕೊಂಡ ತೆಂಕಿನ ಯಕ್ಷಗಾನ ಕಲಾಸಕ್ತರ ಗಮನ ಸೆಳೆಯಿತು. ಸ್ವರ್ಣವಲ್ಲೀಯಲ್ಲಿ ಪ್ರದರ್ಶನಗೊಂಡ ಸುರತ್ಕಲ್ ಕಾಟಿಪಳ್ಳದ ಶ್ರೀಮಹಾಗಣತಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿ ಕಲಾವಿದರು ಅಗರಿ ಶ್ರೀನಿವಾಸ...

ಮಾನಿಗದ್ದೆಯಲ್ಲಿ ನವಗ್ರಹ ವನ ನಿರ್ಮಾಣಕ್ಕೆ ಚಾಲನೆ

ಯಲ್ಲಾಪುರ: ಎಷ್ಟೋ ವನಸ್ಪತಿ ಸಸ್ಯಗಳು ನಕ್ಷತ್ರ, ಮಾಸ, ತಿಥಿಗಳಿಗೆ ಸಂಬಂದಪಟ್ಟು ಆಯಾ ಕಾಲದಲ್ಲಿ ಅವುಗಳು ವಿಶಿಷ್ಠವಾಗಿ ಉಪಯೋಗಕ್ಕೆ ಬರುತ್ತದೆ. ಮನುಷ್ಯನ ಆರೋಗ್ಯವನ್ನು ಸುಧಾರಿಸುವಲ್ಲಿ ಈ ವನಸ್ಪತಿಗಳು ಉಪಯುಕ್ತವಾದಂತೆ ಧಾರ್ಮಿಕ ಕ್ಷೇತ್ರದಲ್ಲಿಯೂ ಸಸ್ಯಗಳ ಬಳಕೆ...

ಜೇನು ಕೃಷಿ ವಿಸ್ತರಿಸಬೇಕಾದ ಅಗತ್ಯತೆ ಇದೆ : ಡಾ.ಡಿ.ಎಲ್.ಮಹೇಶ್ವರ

ಶಿರಸಿ: ಆಧುನಿಕ ಕೃಷಿ ಪರಂಪರೆ ಹಾಗೂ ತೋಟಗಾರಿಕಾ ಪದ್ದತಿಯಿಂದ ಜೇನು ಪರಾಗ ಸ್ಪರ್ಷ ಕಡಿಮೆಯಾಗಿ ಇಳುವರಿ ತೀವ್ರವಾಗಿ ಕ್ಷೀಣಿಸುತ್ತಿದೆ. ಹೀಗಾಗಿ ಜೇನು ಕೃಷಿಯು ಕೃಷಿ ಕ್ಷೇತ್ರಕ್ಕೆ ವಿಸ್ತರಿಸಬೇಕಾದ ಅಗತ್ಯತೆ ಇದೆ ಎಂದು ಬಾಗಲಕೋಟ...

ಅಪಾರ ಅಭಿಮಾನಗಳ ಸಮ್ಮುಖದಲ್ಲಿ ಯಶೋಧರಾ ನಾಯ್ಕ ಬಿಜೆಪಿಗೆ

ಕುಮಟಾ : ಕಳೆದ ಕೆಲ ದಿನದ ಹಿಂದೆ ಕಾಂಗ್ರೇಸ್ ಪಕ್ಷ ತೊರೆದಿದ್ದ ಉದ್ಯಮಿ ಯಶೋಧರ ನಾಯ್ಕ್ ಅವರು ಇಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನೇತ್ರತ್ವದಲ್ಲಿ ಅಪಾರ ಅಭಿಮಾನಿಗಳ ಜೊತೆ ಕುಮಟಾದ...

ಶ್ರೀಗುರುಲಿಂಗೇಶ್ವರ ಸ್ವಾಮೀಜಿ ಯವರಿಗೆ ಗೋಕರ್ಣ ಗೌರವ

ಪ ಪೂ ಶ್ರೀ ಶ್ರೀಗುರುಲಿಂಗೇಶ್ವರ ಸ್ವಾಮೀಜಿ , ತಪೋವನ, ಬೆಳಗಾವಿ   ಇವರು  ಶ್ರೀ ಕ್ಷೇತ್ರ ಗೋಕರ್ಣದ ಶ್ರೀ  ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  "ಗೋಕರ್ಣ ಗೌರವ"  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು.    ಹಾಲಕ್ಕಿ ಸಮಾಜದ ಶ್ರೀ...