ಕಾರವಾರದಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
ಕಾರವಾರ : ತಾಲೂಕಿನ ಕೆರವಡಿ ಸಮೀಪದ ಕಡಿಯಾ ಗ್ರಾಮದ ಕೃಷ್ಣಾ ಗುನಗಿ ಎಂಬುವವರ ಮನೆಯಲ್ಲಿ ಕಾಣಿಸಿಕೊಂಡ ೧೫ ಅಡಿ ಉದ್ದದ ಕಾಳಿಂಗ ಸರ್ಪವನ್ನು
ಗೋಪಿಶಿಟ್ಟಾದ ಅರಣ್ಯ ರಕ್ಷಕ ರಮೇಶ್ ಬಡಿಗೇರ ಅವರು ಸೆರೆಹಿಡಿದರು.
ಜೊಯಡಾದ ದಟ್ಟಾರಣ್ಯದಲ್ಲಿ...
ಮುಖ್ಯಮಂತ್ರಿ ಪ್ರತಿಕೃತಿ ದಹಿಸಿ ಪ್ರತಿಭಟಿಸಿದ ಕಾರವಾರದ ಬಿಜೆಪಿಗರು
ಕಾರವಾರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಸಿದ್ದರಾಮಯ್ಯ ಸರ್ಕಾರದ ನಡೆ ಖಂಡಿಸಿ ಬಿಜೆಪಿ ನಗರ ಘಟಕದವರು ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಭಾನುವಾರ ಪ್ರತಿಭಟಿಸಿದರು. ಸುಭಾಷ್ ಸರ್ಕಲ್ ಬಳಿ ಸೇರಿದ...
ಹಿಂದು ಜನಜಾಗೃತಿ ಸಮಿತಿ ವತಿಯಿಂದ ಮನವಿ
ಕುಮಟಾ: ಹಿಂದು ಜನಜಾಗೃತಿ ಸಮಿತಿ ವತಿಯಿಂದ ರಾಷ್ಟೀಯ ಹಿಂದೂ ಆಂದೋಲನವನ್ನು
ಕುಮಟಾದ ತಹಶೀಲ್ದಾರ ಕಛೇರಿಯ ಎದುರಿನಲ್ಲಿ ಅಗಸ್ಟ್ 19 ರಂದು ಬೆಳಿಗ್ಗೆ 11-30ಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಮನವಿಯಲ್ಲಿರುವ ಬೇಡಿಕೆಗಳು:
1.ಹನುಮಂತನ ರೂಪದಲ್ಲಿ ಸಲಿಂಗ ವ್ಯಕ್ತಿಯನ್ನು ನಗ್ನವಾಗಿ ತೋರಿಸಿ...
ರೋಟರಿಗೆ ಕವಿ ಸನದಿ ಕೃತಜ್ಞತೆ
ಕುಮಟಾ: ರೋಟರಿ ಸಂಸ್ಥೆಯು ಪಂಪ ಪ್ರಶಸ್ತಿ ಪುರಸ್ಕøತ ಮಾನವ್ಯ ಕವಿಯ 85 ನೆಯ ಜನ್ಮದಿನಾಚರಣೆಯ ನಿಮಿತ್ತ ಅವರನ್ನು ಇಲ್ಲಿಯ ನಾದಶ್ರೀ ಕಲಾಕೇಂದ್ರದಲ್ಲಿ ಆಪ್ತವಾಗಿ ಅಭಿನಂದಿಸಿತು. ಅಂತರಾಷ್ಟ್ರೀಯ ಸಹೋದರತ್ವದ ಭಾವ ಬೆಸೆವ ರೋಟರಿ ಸಂಸ್ಥೆ...
ಮಕ್ಕಳ ಬೆಳವಣಿಗೆಗೆ ಹಾಲು ಅವಶ್ಯಕ-ಶ್ಯಾಮಲಾ ನಾಯಕ
ಕುಮಟಾ: ಸರಕಾರ ಇಂದು ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ನಿತ್ಯವೂ ಬಿಸಿಹಾಲು ನೀಡುವ ವ್ಯವಸ್ಥೆ ಮಾಡುತ್ತಿದ್ದು, ಬೆಳೆಯುವ ಮಕ್ಕಳಿಗೆ ಹಾಲು ಸರ್ವಶ್ರೇಷ್ಠವಾದುದು ಹಾಗೂ ಎಲ್ಲ ಮಕ್ಕಳೂ ಬಿಸಿಯೂಟ ಸೇವಿಸುವುದು ಮತ್ತು ಹಾಲು ಕುಡಿಯುವುದು ಆರೋಗ್ಯವರ್ಧಕ...
ಸ್ವಚ್ಛತೆಯ ಕಡೆಗೆ ಗಮನವಹಿಸಿ ಎಸ್.ಎಸ್ ನಕುಲ್
ಹೊನ್ನಾವರ
`ಪೌರಕಾರ್ಮಿಕರು ಪ್ರತಿನಿತ್ಯ ಸ್ವಚ್ಛತೆಯನ್ನು ಕಾಪಾಡುವ ಧೂತರು. ಅವರು ತಮ್ಮ ಆರೋಗ್ಯ ಕಾಳಜಿಯ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.
ಪಟ್ಟಣದ ರೋಟರಿ ಕ್ಲಬ್ ಸಭಾಭವನದಲ್ಲಿ ನಡೆದ ಹಸಿಕಸ ಮತ್ತು ಒಣಕಸ ವಿಂಗಡಣೆ...
ಉಲ್ಲಾಸ ನಾಯ್ಕ ಅವಿರೋಧವಾಗಿ ಆಯ್ಕೆ
ಹೊನ್ನಾವರ: ತಾಲೂಕು ಪಂಚಾಯತಿಗೆ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಉಲ್ಲಾಸ ನಾಯ್ಕ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ತಾಲೂಕು ಪಂಚಾಯತಿ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ನ ಅಣ್ಣಯ್ಯ ನಾಯ್ಕ ಅವರ ವಿರುದ್ದ...
ಭೂಮಿಯ ಉಗಮದ ಕುರಿತಾಗಿ ವಿಶೇಷ ಉಪನ್ಯಾಸ
ಶಿರಸಿ: ಭೂಮಿಯ ಉಗಮದ ಕುರಿತಾಗಿ ಹಲವಾರು ಸಿದ್ಧಾಂತಗಳು ಪ್ರಚಲಿತದಲ್ಲಿದ್ದರೂ ನಿಖರವಾದ ಮಾಹಿತಿ ಇನ್ನೂ ತಿಳಿಯುತ್ತಿಲ್ಲ. ಮೂಲವನ್ನು ಹುಡುಕುವ ಪ್ರಯತ್ನಗಳು ಮುಂದುವರೆಯುತ್ತಲೇ ಇವೆ ಎಂದು ರಸಾಯನ ಶಾಸ್ತ್ರ ಉಪನ್ಯಾಸಕ ಎಂ.ಆರ್.ನಾಗರಾಜ್ ಹೇಳಿದರು.
ಎಂ.ಎಂ.ಕಾಲೇಜಿನ ಭೂಗೋಳಶಾಸ್ತ್ರ ವಿಭಾಗ ಆಯೋಜಿಸಿದ...
ಕುಮಟಾ ಕ.ಸಾ.ಪ ದಿಂದ ಅರ್ಥಪೂರ್ಣ ಕಾರ್ಯಕ್ರಮ
85ರ ಶ್ರಾವಣಕ್ಕೆ ಕಾಲಿಟ್ಟ ಮಾನವ್ಯ ಕವಿ ಡಾ.ಸನದಿಯವರನ್ನು ಅವರ ಮನಯಲ್ಲಿ ಕುಮಟಾ ಕ.ಸಾ.ಪ ಗೌರವಿಸಿ ಸನದಿ ಸಾಹಿತ್ಯ ಕುರಿತು ವಿಚಾರಗೋಷ್ಠಿ ಏರ್ಪಡಿಸಿತು. ಸನದಿ ಬದಕು -ಏಮ್.ಜಿ.ನಾಯ್ಕ, ಕಾವ್ಯ-ಗಣೇಶ ಜೋಶಿ, ಸಾಹಿತ್ಯ-ಚಿದಾನಂದ ಭಂಡಾರಿ ಮಾತನ್ನಾಡಿದರು.
ಗೌರವ...
ಕುಮಟಾದಲ್ಲಿ ಶ್ರಾವಣ ಶುಕ್ರವಾರದ ವಿಶೇಷ ಕಾರ್ಯಕ್ರಮಗಳು
ಕುಮಟಾ : ನಗರದ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರಾವಣ ಮಾಸದ ಕೊನೆಯ ಶುಕ್ರವಾರವಾದ ಇಂದು ಅಂತ್ಯದ ವಿಜೃಂಭಣೆಯಿಂದ ಪೂಜಾ ಕಾರ್ಯಕ್ರಮ ನೆರವೇರಿತು.
ಮಹಾಪೂಜೆಗೆ ನೂರಾರು ಮುತೈದೆಯರು ಆಗಮಿಸಿ ಅರಿಶಿಣ ಕುಂಕುಮ ಪಡೆದು ತಾಯಿಯ ಆಶೀರ್ವಾದಕ್ಕೆ...