ಸ್ಪರ್ಧೆಗೆ ಹೆಸರು ನೊಂದಾಯಿಸಲು ಇಂದು ಕೊನೆಯ ದಿನ

ಶೀರಸಿ: ಪ್ರೇರಣಾ ಮಹಿಳಾ ಮತ್ತು ಮಕ್ಕಳ ಕ್ಷೇಮಾಭಿವೃದ್ಧಿ ಸಂಸ್ಥೆ ಮತ್ತು ಭಾರತ ಸೇವಾದಳಗಳ ಸಹಯೋಗದಲ್ಲಿ ಸ್ವಾತಂತ್ರ್ಯೋತ್ಸವ ಮತ್ತು ಗಣೇಶ ಹಬ್ಬದ ಪ್ರಯುಕ್ತ ದೇಶ ಭಕ್ತಿ ಗೀತೆ ಮತ್ತು ಚಿತ್ರಕಲಾ ಸ್ಪರ್ಧೆ ಆ.20ರ ಬೆಳಗ್ಗೆ...

ಉಜ್ವಲ ಯೋಜನೆಯನ್ನು ಮನೆ ಮನೆಗೆ ತಲುಪಿಸುತ್ತಿರುವ ಬೆಳಕು ಸಂಸ್ಥೆ

ದಿನಾಂಕ 18/8/17 ರಂದು ತೊರ್ಕೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಿತ್ತಲಮಕ್ಕಿ ಗ್ರಾಮದಲ್ಲಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರಕಾರದ ಉಜ್ವಲ ಯೋಜನೆಯಡಿಯಲ್ಲಿ ಎಲ್.ಪಿ.ಜಿ. ಗ್ಯಾಸ್ ಸಿಲಿಂಡರ, ರೆಗ್ಯುಲೇಟರ ಹಾಗೂ ಸ್ಟೌಗಳನ್ನು ವಿತರಿಸಲಾಯಿತು. ತಾಯಂದಿರ ಸ್ವಾಸ್ಥ್ಯ ಮತ್ತು...

ರೈತರಿಗೆ ಗೇರು ಸಸಿ ವಿತರಣಾ ಕಾರ್ಯಕ್ರಮ.

ಶ್ರೀಕ್ಷೇತ್ರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದಾಂಡೇಲ,ಹಳಿಯಾಳ, ಜೊಯಿಡಾ ತಾಲ್ಲೂಕು ಹಾಗೂ ವಿಜಯಲಕ್ಷ್ಮೀ ಫೌಂಡೇಶನ್ ಮೂಡುಬಿದಿರೆ ಸಹಯೋಗದಲ್ಲಿ ರೈತರಿಗೆ ಗೇರು ಸಸಿ ವಿತರಣಾ ಕಾರ್ಯಕ್ರಮ ನಡೆಯಿತು .ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್...

ನಿರ್ಗತಿಕರಿಗೆ ಸೂರಾಗಲಿದೆ ಸುಯೋಗ ಪೌಂಡೇಶನ್.

ಸಮಾಜವು ತಿರಸ್ಕರಿಸಿ ನಿರ್ಗತಿಕರಾದವರಿಗೆ ಉತ್ತಮ ಬದುಕು ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಿನ ಅಬ್ರಿಮನೆಯಲ್ಲಿ ನೂತನವಾಗಿ ವೃದ್ಧಾಶ್ರಮ, ಅನಾಥಾಶ್ರಮ ಕಾರ್ಯನಿರ್ವಹಿಸಲಿದೆ. ಈ ಸಂಬಂಧ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಿರಸಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು. ಉತ್ತರ ಕನ್ನಡ ಮೂಲದ ಲತಿಕಾ...

ಸಂಕಲ್ಪ ಮಾತ್ರದಿಂದ ಕಾರ್ಯಸಿದ್ಧಿ-ಡಾ.ಜಿ.ಜಿ.ಹೆಗಡೆ

ಕುಮಟಾ: ಇಲ್ಲಿಯ ಸಂಸ್ಕøತಿ ಉಪನ್ಯಾಸ ವೇದಿಕೆ ಆಶ್ರಯದಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ “ಕೃಷ್ಣಂ ವಂದೇ ಜಗದ್ಗುರುಮ್” ಎಂಬ ಉಪನ್ಯಾಸ ಹಾಗೂ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧಾ ಕಾರ್ಯಕ್ರಮವನ್ನು...

ಕುಮಟಾದ ಚಂದನ್ ಕುಬಾಲ್ ರಾಷ್ಟ್ರಮಟ್ಟಕ್ಕೆ.

ಮಾಹಿತಿ ತಂತ್ರಜ್ಞಾನ ಆಧಾರಿತ ಶಾಲಾ ಮಟ್ಟದ 'ಡೆಲ್ ಚಾಂಪ್ಸ್ 2017' ರಸಪ್ರಶ್ನೆ ಸ್ಪರ್ಧೆಯಲ್ಲಿ ಕೆನರಾ ಪದವಿ ಪೂರ್ವ ಕಾಲೇಜು ಮಂಗಳೂರಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಂದನ್ ಕುಬಾಲ್ ದಿಲ್ಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ...

ಯಶಸ್ವಿಯಾದ ‘ಕಾವ್ಯ ಶ್ರಾವಣ’ ಕವಿಗೋಷ್ಠಿ

`ಕವಿತೆಯೆಂಬುದು ಲೋಕ ಶಿಕ್ಷಕ ಅಲ್ಲ. ಅದು ಮನೆಯಂಗಳದ ಮಹಾಪ್ರಸ್ಥಾನ. ಹಾಗಾಗಿಯೇ ಸಮಾಜ ಕವಿಗಳನ್ನು ಎಲ್ಲಾ ಕಾಲದಲ್ಲಿಯೂ ಗಂಭೀರವಾಗಿಯೇ ಪರಿಗಣಿಸಿದೆ' ಎಂದು ಹಿರಿಯ ಸಾಹಿತಿ, ವೈದ್ಯೆ ಡಾ.ಎಚ್.ಎಸ್.ಅನುಪಮಾ ಕವಲಕ್ಕಿ ಅವರು ಅಭಿಪ್ರಾಯಪಟ್ಟರು. ಪಟ್ಟಣದ ಎಸ್.ಡಿ.ಎಂ ಕಾಲೇಜಿನ...

ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ಪೋಲೀಸರ ವಶದಲ್ಲಿ.

ಭಟ್ಕಳ: ಯಾವುದೇ ಪರವಾನಿಗೆ ಇಲ್ಲದೇ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಸ್ಥಳೀಯರು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ ಘಟನೆ ಭಟ್ಕಳದ ಮುರ್ಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರದಂದು ಬೆಳಗಿನ ಜಾವ ನಡೆದಿದೆ. ಭಟ್ಕಳದಿಂದ ಮುರ್ಡೇಶ್ವರದ ಕಡೆಗೆ ಬಂದ...

ಸಾರ್ವಜನಿಕರಿಂದ ಅಹವಾಲು ಸ್ವೀಕಾರ

 ಕಾರವಾರ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಆಗಸ್ಟ 18 ರಂದು ಬೆಳಗ್ಗೆ 11.30 ಗಂಟೆಯಿಂದ ಮದ್ಯಾಹ್ನ 1 ಗಂಟೆಯವರೆಗೆ ಶಿರಸಿ, ಸಿದ್ದಾಪುರ, ಮತ್ತು ಮುಂಡಗೋಡ, ಆಗಸ್ಟ 19...

ಯಶಸ್ವಿಯಾಗಿ ನಡೆದ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ

ಶಿರಸಿ: ತಾಲೂಕಿನ ಕೋಡ್ನಗದ್ದೆಯ ಗ್ರಾಮ ಪಂಚಾಯ್ತಿಯ ಸಭಾಂಗಣದಲ್ಲಿ ಕಾರವಾರದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಾಯಯೋಜಕತ್ವದಲ್ಲಿ ಸ್ಥಳೀಯ ಶಬರ ಸಂಸ್ಥೆಯ ಸಹಕಾರದಲ್ಲಿ ಜಾಂಬವತಿ ಕಲ್ಯಾಣ ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು. ಹಿರಿಯ ಕಲಾವಿದ ಗಣಪತಿ...