ಭಟ್ಕಳ ಕ.ಸಾ.ಪ ದಿಂದ ಉತ್ತಮ ಕಾರ್ಯಕ್ರಮ.
ಭಟ್ಕಳ ಕ.ಸಾ.ಪ ದಿಂದ ನಾಗರೀಕ ಸೇವಾಕಾಂಕ್ಷಿ ಹಾಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.
ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಾಗರಿಕ ಸೇವಾಕಾಂಕ್ಷಿ ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಸಂವಾದ...
ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ
ಹೊನ್ನಾವರ: ತಾಲೂಕಿನ ಕರ್ಕಿಯ ದಯಾನಂದ ವಿದ್ಯಾಭಾರತಿ ಗುರುಕುಲದಲ್ಲಿ 71ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಂದು ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದ ಪೂರ್ವದಲ್ಲಿ ನಾಗರಾಜ ನಾಯಕ ತೊರ್ಕೆಯವರು...
ನವಭಾರತ ನಿರ್ಮಾಣಕ್ಕೆ ಪಣತೊಡಬೇಕು.
ಕುಮಟಾ: ತಂದೆ-ತಾಯಿ, ಗುರು ಹಿರಿಯರ ಮಾತು ಕಹಿಯೆನಿಸಿದರೂ ಅದರಾಚೆಗಿನ ಒಳಿತನ್ನು ಅರಿತು ಅದನ್ನು ಪಾಲಿಸಿದರೆ ಅದು ಸ್ವಾತಂತ್ರ್ಯದ ಉಲ್ಲಂಘನೆಯಾಗದು. ಮಕ್ಕಳಾದವರು ಸ್ವೇಚ್ಛಾಚಾರ ಮತ್ತು ಸ್ವಾತಂತ್ರ್ಯದ ಸ್ಪಷ್ಟ ಪರಿಕಲ್ಪನೆಯನ್ನು ಹೊಂದಿ ಹಿರಿಯರ ಮಾತಿನ ಹಿಂದಿನ...
ಕೃಷ್ಣಾಷ್ಟಮೀ ಪೂಜೆ ಹಾಗೂ ದೇವರ ತೊಟ್ಟಿಲು ಮಹೋತ್ಸವದ.
ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಕೃಷ್ಣಾಷ್ಟಮೀ ಪೂಜೆ ಹಾಗೂ ದೇವರ ತೊಟ್ಟಿಲು ಮಹೋತ್ಸವದ ಸಂಭ್ರಮ
ಅಮೃತಧಾರಾ ಗೋಶಾಲೆ ಬಜಕೂಡ್ಲುವಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯಕ್ತ ಸಾಯಂಕಾಲ 5 ರಿಂದ ಬಜನೆ, ಗೋಪೂಜೆ, ಗೋಪಾಲಕೃಷ್ಣ ಪೂಜೆ, ದುರ್ಗಾ ಪೂಜೆ,...
ಕುಮಟಾದಲ್ಲಿ ಯಶಸ್ವಿಯಾಗಿ ನಡೆದ ಅಭಯಾಕ್ಷರ ಮತ್ತು ಹಾಲು ಹಬ್ಬ.
ಭಾರತೀಯ ಗೋ ಪರಿವಾರ ಉತ್ತರಕನ್ನಡ ಇದರ ಸಂಯೋಜನೆಯಲ್ಲಿ ಅಭಯಾಕ್ಷರ ಅಭಿಯಾನದ ಪ್ರಾರಂಭೋತ್ಸವ ಹಾಗೂ ಹಾಲು ಹಬ್ಬ ಕಾರ್ಯಕ್ರಮ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಆವಾರದಲ್ಲಿ ನಡೆಯಿತು.
ಗೋ ಮಾತೆಯ ವಾತ್ಸಲ್ಯಾಮೃತ ಕುಡಿಯುವುದರ ಜೊತೆಗೆ ಗೋಕುಲದುಳಿವಿಗಾಗಿ...
ಕೊಂಕಣದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‍ನ ಎಲ್ಲಾ ಅಂಗ
ಸಂಸ್ಥೆಗಳು ಸೇರಿ, ದೇಶದ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು
ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಿದರು.
ಟ್ರಸ್ಟಿನ ಗೌರವ ಕಾರ್ಯದರ್ಶಿಗಳಾದ ಶ್ರೀ ಮುರಲೀಧರ ಪ್ರಭು
ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ, ಸ್ವತಂತ್ರ
ಪ್ರಜೆಗಳಾದ ಈ...
ಕುಮಟಾದಲ್ಲಿ ಅಖಂಡ ಭಾರತ ಸಂಕಲ್ಪ ದಿನ
ಹಿಂದೂ ಜಾಗರಣ ವೇದಿಕೆ ಕುಮಟಾ ಘಟಕದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಆಚರಿಸಲಾಯಿತು. ಹಿಂದೂ ಜಾಗರಣ ವೇದಿಕೆ ವತಿಯಿಂದ ಪಂಜಿನ ಮೆರವಣಿಗೆ ಇದೇ ಸಂದರ್ಭದಲ್ಲಿ ನಡೆಯಿತು.
ತಾಲೂಕಿನ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಸಮಾಜದ...
ವಿದ್ಯುತ್ ತಂತಿ ಸ್ಪರ್ಷಿಸಿ ವ್ಯಕ್ತಿ ಸಾವು ಕೆಲಕಾಲ ಉದ್ವಿಗ್ನ ವಾತಾವರಣ
ಕುಮಟಾ ; ಜೋತುಬಿದ್ದ ವಿದ್ಯುತ್ ತಂತಿ ಸ್ಪರ್ಷಿಸಿ ವ್ಯಕ್ತಿಯೋರ್ವ ಮತಪಟ್ಟ ಘಟನೆ ಕುಮಟಾ ತಾಲೂಕಿನ ಶಶಿಹಿತ್ತಲಿನಲ್ಲಿ ನಡೆದಿದೆ.
ಇಂದು ಮುಂಜಾನೆ ಮೀನು ಗಾರಿಕೆಗೆ ತೆರಳುತ್ತಿದ್ದ ಈಶ್ವರ್ ನಾರಾಯಣ್ ಹರಿಕಂತ್ರ ಮೃತಪಟ್ಟ ದುರ್ದೈವಿಯಾಗಿದ್ದು, ಈತನ ಸಾವಿಗೆ...
ಉಜ್ವಲ ಯೋಜನೆಯನ್ನು ಮನೆ ಮನೆಗೆ ತಲುಪಿಸುತ್ತಿದೆ ಬೆಳಕು ಸಂಸ್ಥೆ.
ಬರ್ಗಿ ಹಾಗೂ ಮಧ್ಯ ಹಿರೇಗುತ್ತಿಯಲ್ಲಿ ಉಜ್ವಲ ಯೊಜನೆಯಡಿ ಎಲ್.ಪಿ.ಜಿ ಗ್ಯಾಸ್ ವಿತರಣೆ.
ಉಜ್ವಲ ಯೋಜನೆ ಕೇಂದ್ರ ಸರಕಾರ ಜನಪರ ಯೋಜನೆಯಾಗಿದ್ದು ಬಡವರಲ್ಲಿ ಬಡವರನ್ನು ಗುರುತಿಸಿ ಅಂತಹ ಫಲಾನುಭವಿಗಳಿಗೆ ಉಚಿತವಾಗಿ ಎಲ್.ಪಿ.ಜಿ. ಗ್ಯಾಸ್ ಸಂಪರ್ಕದ ಭಾಗ್ಯ...
ಸ್ವರ್ಣವಲ್ಲಿ ಶ್ರೀಗಳಿಂದ ಅಭಯಾಕ್ಷರಕ್ಕೆ ಸಹಿ.
ಪರಮಪೂಜ್ಯ ಸ್ವರ್ಣವಲ್ಲಿ ಶ್ರೀಶ್ರೀ ಗಂಗಾಧರೇಂದ್ರ ಸರಸ್ವತಿ ಶ್ರೀಗಳು ಅಭಯಾಕ್ಷರಕ್ಕೆ ತಮ್ಮ ಅಮೂಲ್ಯ ಹಸ್ತಾಕ್ಷರವನ್ನು ನೀಡುವ ಮೂಲಕ ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಕೈಗೊಂಡಿರುವ ಗೋರಕ್ಷಣೆಯ ಮಹಾ ಅಭಿಯಾನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.