ಭರತನಾಟ್ಯ: ಪೃಥ್ವಿ ಹೆಗಡೆ ಜಿಲ್ಲೆಗೆ ಪ್ರಥಮ
ಶಿರಸಿ: ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಡೆಸುವ ನೃತ್ಯ ವಿಭಾಗದ ಭರತನಾಟ್ಯ ಸೀನಿಯರ್ ಸ್ಪರ್ಧೆಯಲ್ಲಿ ತಾಲೂಕಿನ ಅಗಸಾಲ ಬೊಮ್ಮ್ನಳ್ಳಿಯ ಪೃಥ್ವಿ ಹೆಗಡೆ 600ಕ್ಕೆ 533 ಅಂಕ ಗಳಿಸುವ ಮೂಲಕ ಶಿರಸಿ ಶೈಕ್ಷಣಿಕ ಜಿಲ್ಲೆಗೆ...
ಅಖಿಲ ಭಾರತ ಯಾನ ಸಂಗೀತ ಕಾರ್ಯಕ್ರಮ
ಗಂಧರ್ವ ಕಲಾ ಕೇಂದ್ರ ಕುಮಟಾ ಮತ್ತು ಪಂಡಿತ್ ಷಡಕ್ಷರಿ ಗವಾಯಿ ಅಕಾಡೆಮಿ ಕುಮಟಾ ಹಾಗೂ ಸ್ವರ ಸಂಗಮ ಕೂಜಳ್ಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಿರಣ ಸಂಗೀತ ಅಕಾಡೆಮಿ ಧಾರವಾಡ ಇವರಿಂದ ಅಖಿಲ ಭಾರತ...
ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಮನವಿ
ಕುಮಟಾ: ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ನೌಕರರ ಒಕ್ಕೂಟದ ಪರವಾಗಿ 20ಕ್ಕೂ ಹೆಚ್ಚು ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ಒಕ್ಕೂಟದ ಪದಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಬೇಡಿಕೆಗಳ...
ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ
ಶಿರಸಿ: ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶನಿವಾರ ನಗರದ ಪೊಲೀಸ್ ಠಾಣೆಗೆ ತೆರಳಿ ಪೊಲೀಸ್ ಸಿಬ್ಬಂದಿಗಳಿಗೆ ರಕ್ಷಾ ಬಂಧನದ ಹಿನ್ನಲೆಯಲ್ಲಿ ರಾಕಿ ಕಟ್ಟಿ, ಸಿಹಿ ಹಂಚಿದರು. ಇದಕ್ಕೂ ಮೊದಲು ನಗರದ ಬನವಾಸಿ ರಸ್ತೆಯಲ್ಲಿರುವ...
ಶ್ರೀ ಶ್ರೀ ಶಿವಯೋಗಿನಿ ಜಗದೇವಿ ಮಾತಾರಿಗೆ ಗೋಕರ್ಣ ಗೌರವ
ಪ ಪೂ ಶ್ರೀ ಶ್ರೀ ಶಿವಯೋಗಿನಿ ಜಗದೇವಿ ಮಾತಾ , ಜಗದೇವಿ ಮಾತಾ ಆಶ್ರಮ , ವಿಜಯಪುರ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ...
ಸ್ವಾಸ್ಥ್ಯ ಮತ್ತು ಪರಿಸರ ರಕ್ಷಣೆ ಅಗತ್ಯ : ನಾಗರಾಜ ನಾಯಕ
ದಿನಾಂಕ 11/8/17 ರಂದು ಹಿರೇಗುತ್ತಿ ಗ್ರಾಮದ ಮೊರಬದಲ್ಲಿ ಹಳ್ಳೇರ ಜಾತಿಗೆ ಸೇರಿದ ಭಾಗದಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ 2011 ಕ್ಕೂ ಪೂರ್ವದಲ್ಲಿ ನೋಂದಣಿಯಾದ, ಇದುವರೆಗೂ ಎಲ್.ಪಿ.ಜಿ. ಗ್ಯಾಸ್ ಸಂಪರ್ಕ ಹೊಂದಿರದ...
ಹಿಂದು ಜನ ಜಾಗ್ರತಿ ಸಮಿತಿಯಿಂದ ಮನವಿ
ಸ್ವಾತಂತ್ರ್ಯದಿನದಂದು ಎಲ್ಲಾ ಕಡೆ ಧ್ವಜವಂದನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ಅದೇ ದಿನ ಮಧ್ಯಾಹ್ನದಿಂದಲೇ ಮಾರ್ಗಗಳಲ್ಲಿ ಮತ್ತು ಚರಂಡಿಗಳಲ್ಲಿ ಕಾಗದದ ಅಥವಾ ಪ್ಲಾಸ್ಟಿಕಿನ ರಾಷ್ಟ್ರಧ್ವಜಗಳು ಅದೇ ದಿನ ಛಿದ್ರಛಿದ್ರವಾಗಿ ಬಿದ್ದಿರುತ್ತವೆ. ಅದಲ್ಲದೇ ಪ್ಲಾಸ್ಟಿಕ್ ತಕ್ಷಣ...
ನನ್ನ ಕನಸಿನ ಹೊನ್ನಾವರ ಕಾರ್ಯಕ್ರಮ
ಅಗಸ್ಟ್ 15 ರಂದು " ನನ್ನ ಕನಸಿನ ಹೊನ್ನಾವರ" ಎಂಬ ಪರಿಕಲ್ಪನೆಯೊಂದಿಗೆ, ಹೊನ್ನಾವರದ ಹೆಮ್ಮೆಯ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಬ್ರಹತ್ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ...ಎಲ್ಲರೂ ಸಭೆಗೆ ಬಂದು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು...
16 ರಂದು ‘ಕೃಷ್ಣಂ ವಂದೇ ಜಗದ್ಗುರುಮ್’
ಕುಮಟಾ: ಇಲ್ಲಿಯ ಸಂಸ್ಕøತಿ ಉಪನ್ಯಾಸ ವೇದಿಕೆ ಆಶ್ರಯದಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ದಿ. 16 ಬುಧವಾರ ಅಪರಾಹ್ನ 3 ಗಂಟೆಗೆ
“ಕೃಷ್ಣಂ ವಂದೇ ಜಗದ್ಗುರುಮ್” ಉಪನ್ಯಾಸ ಕಾರ್ಯಕ್ರಮವನ್ನು...
ಸೈಕಲ್ ಪಡೆದು ಖುಷಿಗೊಂಡ ಮಕ್ಕಳು
ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಎಂಟನೆಯ ತರಗತಿ ಓದುತ್ತಿರುವ 84 ಮಕ್ಕಳು ಸರಕಾರ ಪ್ರಾಯೋಜಿತ ಸೈಕಲ್ ಸ್ವೀಕರಿಸಿ ಸಂತೋಷದ ಕ್ಷಣಗಳನ್ನು ಅನುಭವಿಸಿದರು. ಸೈಕಲ್ ವಿತರಣಾ ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ಸಂತೋಷ...