ಕೊಂಕಣ ಎಜ್ಯುಕೇಶನ್ ನಲ್ಲಿ ಮಾತೃಮಂಡಳಿ ಉದ್ಘಾಟನೆ

ಸಿ.ವಿ.ಎಸ್.ಕೆ ಫ್ರೌಡಶಾಲೆ ಸರಸ್ವತಿ ವಿದ್ಯಾಕೇಂದ್ರ ಮತ್ತು ಶ್ರೀ ರಂಗದಾಸ ಶಾನಭಾಗ ಹೆಗಡೆಕರ್ ಬಾಲಮಂದಿರ  ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗೋ ಪೂಜೆ, ಮತ್ತು ಮಾತೃ ಪೂಜೆಯೊಂದಿಗೆ ಮಾತೃ ಮಂಡಳಿ ಉದ್ಘಾಟನಾ ಕಾರ್ಯಕ್ರಮವನ್ನು ಕುಮಟಾದ ಸರಸ್ವತಿ...

ಶ್ರೀ ಶಿವಪ್ರಕಾಶ ಮಹಾರಾಜ್ ಗೆ ಗೋಕರ್ಣ ಗೌರವ

ಪ ಪೂ ಶ್ರೀ ಶ್ರೀ  ಶಿವಪ್ರಕಾಶ ಮಹಾರಾಜ್ , ಬಂಜಾರ ಶ್ರೀ ಸೇವಾಲಾಲ್ ಜಗದಂಬಾ ಮೀಟುದಾಸ್ ಮಠ , ಕೂಡ್ಲಗಿ , ಬಳ್ಳಾರಿ ಇವರು  ಶ್ರೀ ಕ್ಷೇತ್ರ ಗೋಕರ್ಣದ ಶ್ರೀ  ಮಹಾಬಲೇಶ್ವರ ದೇವಾಲಯದಲ್ಲಿ  ಜರುಗುತ್ತಿರುವ  "ಗೋಕರ್ಣ ಗೌರವ"...

ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಗೆ ಸಿದ್ಧತೆ.

ಕಾರವಾರ: ಹಿರೇಗುತ್ತಿಯ ಸೆಕೆಂಡರಿ ಪ್ರೌಢಶಾಲೆಯಲ್ಲಿ ಆ. 10ರಂದು 10.30ಗಂಟೆಗೆ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ.ವಸಂತ ರೆಡ್ಡಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಜಿಲ್ಲಾ ಪಂಚಾಯಿತಿ...

ಶಿರಸಿ ಜೀವಜಲ ಕಾರ್ಯಪಡೆಯಿಂದ ಉತ್ತಮ ಕಾರ್ಯ

ಶಿರಸಿ: ನಗರದ ಮಧ್ಯಭಾಗದಲ್ಲಿ 5ಎಕರೆ-35ಗುಂಟೆ ವಿಸ್ತೀರ್ಣ ಇರುವ ಶ್ರೀ ಮಾರಿಕಾಂಬಾ ಪ್ರೌಢಶಾಲೆಯ ಆವಾರದಲ್ಲಿ ಮಳೆನೀರು ಪೋಲಾಗುವುದನ್ನು ಗಮನಿಸಿ ಶಿರಸಿ ಜೀವಜಲ ಕಾರ್ಯಪಡೆ ಬಿದ್ದ ನೀರನ್ನು ಭೂಮಿಯಲ್ಲಿ ಇಂಗಿಸುವ ಹಾಗು ಬಳಸುವ ಮೂಲಕ ಸಂಸ್ಥೆಗೂ...

ಅಂಕೋಲಾದಲ್ಲಿ ಅಪಘಾತ ಓರ್ವ ಮೃತ

ಅಂಕೋಲಾ : ರಾ.ಹೇ 63ರ ಸರಳೇಬೈಲ್ ಬಳಿ ಕೆಟ್ಟು ನಿಂತ ಲಾರಿಗೆ  ಹಿಂಬದಿಯಿಂದ ಬಂದ ಲಾರಿ ಬಡಿದ ಪರಿಣಾಮ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡು ಅಂಕೋಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ...

ಕುಮಟಾದ ಆರ್.ಎಸ್.ಎಸ್ ಕನಸು ನನಸು

ಕುಮಟಾ: ರಾಷ್ಟ್ರೀಯ ಸ್ವಯಂಸೇವಕ ಸಂಘ ಕಳೆದ 91 ವರ್ಷಗಳಿಂದ ಬೆಳೆದಂತೆ ಬಹಳ ಕಠಿಣವಾದ ಸಂಘರ್ಷದ ಹಾದಿಯಿಂದ ದಾಟಿ ಬಂದಿದೆ. ಕುಟುಂಬಕ್ಕೆ ಸ್ವಂತ ಮನೆಯಿರಬೇಕೆಂಬ ಆಸೆಯಿದ್ದಂತೆ ಸ್ವಂತ ಕಾರ್ಯಾಲಯವಿರಬೇಕೆಂಬ ಕನಸು ನನಸಾಗುತ್ತಿದೆ. ಕಾರ್ಯಾಲಯ ಸಮಾಜದ...

ರಸದೌತಣ ನೀಡುತ್ತಿರುವ ಸಂಚಾರಿ ಯಕ್ಷಗಾನ ಮಂಡಳಿ

ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಕಳೆದ 15 ವರ್ಷಗಳಿಂದ ತಾಳಮದ್ದಳೆಯ ರಸದೌತಣ ನೀಡುತ್ತಿರುವ ಸಂಚಾರಿ ಯಕ್ಷಗಾನ ಮಂಡಳಿಯರು ನಗರದ ದೋಭಿಘಾಟ ರಸ್ತೆಯ ಸಾಯಿಮಂದಿರದಲ್ಲಿ “ರುಕ್ಮಾಂಗದ ಚರಿತ್ರೆ” ಎಂಬ ತಾಳಮದ್ದಳೆ ನಡೆಸಿದರು. ರುಕ್ಮಾಂಗದನಾಗಿ ಮಲ್ಪೆ ವಾಸುದೇವ ಸಾಮಗ, ಧರ್ಮಾಂಗದನಾಗಿ...

ಎಸ್.ಡಿ ಎಂ ಕಾಲೇಜು ವಿದ್ಯಾರ್ಥಿಗಳಿಗೆ ಅಪಘಾತ,ಗಂಭೀರ ಸ್ಥಿತಿಯಲ್ಲಿ ಇಬ್ಬರು.

ಕುಮಟಾದ ಮಿರ್ಜಾನ್ ಸಮೀಪ ಅಪಘಾತ ಸಂಭವಿಸಿದ್ದು.ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿರುವ ಘಟನೆ ಇಂದು ನಡೆದಿದೆ. ಹೊನ್ನಾವರ S.D.M ಕೊಲೇಜಿನ ವಿದ್ಯಾರ್ಥಿಗಳು ಹತ್ತು ಜನ ಸೇರಿ ಇಬ್ಬರು ಬೈಕಿನಲ್ಲಿ ಎಂಟು ಜನ ಕಾರಿನಲ್ಲಿ ಗೋರ್ಕಣಕ್ಕೆ ಸುತ್ತಾಡಿಕೊಂಡು ಬರಲು...

ರಸ್ತೆ–ಸೇತುವೆ ಕಾಮಗಾರಿಗೆ ₹ 39 ಕೋಟಿ ಮಂಜೂರು

ಹೊನ್ನಾವರ: ‘ಕುಮಟಾ- ವಿಧಾಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧೆಡೆಗಳಲ್ಲಿ ರಸ್ತೆ ಹಾಗೂ ಸೇತುವೆ ಕಾಮಗಾರಿಗಾಗಿ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಒಟ್ಟು ₹ 39.36 ಕೋಟಿ ಅನುದಾನ ಬಿಡುಗಡೆಯಾಗಿದೆ’ ಎಂದು...

ಗ್ರಹಣದ ನಿಮಿತ್ತ ಗೋಕರ್ಣದಲ್ಲಿ ನೆರವೇರಿದ ವಿಶೇಷ ಪೂಜೆ.

ದಿನಾಂಕ 07-08-2017 ಸೋಮವಾರ 'ಚಂದ್ರಗ್ರಹಣ' ಸಮಯದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಂಪನ್ನಗೊಂಡಿತು. ಭಕ್ತಾದಿಗಳು ಸಮುದ್ರಸ್ನಾನ, ಕೋಟಿತೀರ್ಥಸ್ನಾನ ಮಾಡಿ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರಿಗೆ ಅಭಿಷೇಕ ಸೇವೆ...