ಅಗ್ರಹಾರದಲ್ಲಿ ರಕ್ಷಾಬಂಧನ ಕಾರ್ಯಕ್ರಮ
ಭಾರತ ಸಂಸ್ಕೃತಿಯ ತವರು ಇಲ್ಲಿನ ಪ್ರತಿಯೊಂದು ಆಚರಣೆಗೂ ಅದರದೆ ಆದ ವಿಶೇಷತೆಯಿದೆ. ಅಲ್ಲದೆ ಸಂಭಂದಗಳಿಗೆ ಮಹತ್ವಕೊಡೋ ಈ ನಾಡಲ್ಲಿ ಸಂಬಂಧವನ್ನು ಗಟ್ಟಿಯಾಗಿರಿಸಲು ಅನೇಕ ಹಿನ್ನಲೆಯನ್ನು ಆಧಾರವಾಗಿಟ್ಟುಕೊಂಡು ಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ ಒಡಹುಟ್ಟಿದವರ...
ಶಾಸಕರಿಂದ ರಾಖಿಹಬ್ಬ ಆಚರಣೆ
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರು ಹಾಗೂ ನಮ್ಮ ಹೆಮ್ಮೆಯ ಶಾಸಕರಾದ ಶ್ರೀ.ಎಸ್.ಎಮ್.ಹೆಬ್ಬಾರ್ ಅವರಿಗೆ ಇವತ್ತು ಮುಂಜಾನೆ ಶಾಸ್ಕರ ಕಛೇರಿಯಲ್ಲಿ ಬ್ರಹ್ಮ ಕುಮಾರಿ ಈಶ್ವರಿ ವಿಶ್ವ ವಿದ್ಯಾಲಯಯ ಸಹೋದರಿಯರು ಶಾಸಕರಿಗೆ ರಾಖಿ ಕಟ್ಟಿ...
ಸದ್ಗುರು ಶಿವಯೋಗಿ ಹಾಲಸ್ವಾಮಿಗಳಿಗೆ ಗೌರವ
ಪ ಪೂ ಶ್ರೀ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಗಳು , ಬ್ರಹನ್ಮಠ , ದಾವಣಗೆರೆ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು.
ಉದ್ಯಮಿ...
ಭಟ್ಕಳ:ಟೆಂಪೋ ಬೈಕ್ ಡಿಕ್ಕಿ -ಇಬ್ಬರು ಸಾವು
ಭಟ್ಕಳ ತಾಲೂಕಿನ ಶಿರಾಲಿ ಮಾವಿನಕಟ್ಟಾ ಬಳಿ ಘಟನೆ.
ಉಡುಪಿಯಿಂದ ಕಲಘಟಗಿಗೆ ತೆರಳುತ್ತಿದ್ದಾಗ ಅವಘಡ ಮಂಜುನಾಥ ಬಸವನಗೌಡ(24) ಹನುಮಂತ ಕಲ್ಲಪ್ಪ(30) ಮೃತರು
ಮೃತರು ಧಾರವಾಡ ಜಿಲ್ಲೆಯ ಕಲಘಟಗಿಯ ನಿವಾಸಗಳು
ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವೆಂಕಟೇಶ ಗೌಡ ಅವರ ಅಗಲಿಕೆ ನೋವು ತಂದಿದೆ :ಅರವಿಂದ ಕರ್ಕಿಕೋಡಿ
ಯುವ ಕವಿ, ಪತ್ರಕರ್ತ ಗೋಕರ್ಣದ ವೆಂಕಟೇಶ ಗೌಡ ಅವರ ಅಗಲಿಕೆ ನೋವು ತಂದಿದೆ. ಜೀವನೋತ್ಸಾಹ ತುಂಬಿದ ಯುವಕ ವೆಂಕಟೇಶ ಅವರು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಕಳಕಳಿ ಹೊಂದಿದ್ದರು ಎಂದು ಉತ್ತರ ಕನ್ನಡ ಜಿಲ್ಲಾ...
ಹೆಗಡೆಯಲ್ಲಿ ವಲಯೋತ್ಸವ, ಹಾಲುಹಬ್ಬ ಹಾಗೂ ಆಹಾರೋತ್ಸವ.
ಕುಮಟಾ ಮಂಡಲಾಂತರ್ಗತ ಹೆಗಡೆ ವಲಯದಲ್ಲಿ ವಲಯೋತ್ಸವ, ಹಾಲುಹಬ್ಬ , ಹಾಗೂ ಆಹಾರೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹವ್ಯಕ ಮಹಾ ಸಭಾ ಬೆಂಗಳೂರು ಇದರ ನಿರ್ದೇಶಕರೂ ಹವ್ಯಕ ಮಹಾಮಂಡಲದ ಉಪಾಧ್ಯಕ್ಷರೂ ಆದ ಶ್ರೀ...
ಕಟ್ಟಿಗೆ ಕಳ್ಳತನ ಮಾಡಿದಾತನ ಬಂಧನ.
ಯಲ್ಲಾಪುರ: ಕಾಳಮ್ಮ ನಗರದ ಮನೆಯೊಂದರಲ್ಲಿ ಸಂಗ್ರಹಿಸಲಾದ ಕಟ್ಟಿಗೆಯನ್ನು ಕೆಲ ದಿನಗಳ ಹಿಂದೆ ಕಳ್ಳತನ ಮಾಡಿದ್ದ ಆರೋಪಿಯನ್ನು ಇಂದು ರವಿವಾರ ಬೆಳಿಗ್ಗೆ ಯಲ್ಲಾಪುರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ .
ಕಾಳಮ್ಮನಗರ ನಿವಾಸಿ ಕಿಗನ್ ವಿನೋದ...
ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಸ್ಥೆಗೆ ಸನ್ಮಾನಕ್ಕೆ ಅರ್ಜಿ ಆಹ್ವಾನ.
ಮಹಿಳಾ ಮತ್ತು ಕಲ್ಯಾಣ ಇಲಾಖೆಯು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಕ್ಷೇತ್ರಗಳಲ್ಲಿ 5 ವರ್ಷಗಳ ಕಾಲ ಸೇವೆ ವ್ಯಕ್ತಿ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಂದ ನಗದು ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಆಗಸ್ಟ...
ಕುಮಟಾ ಗೋ ಪರಿವಾರದ ಸಭೆ : ಪದಾಧಿಕಾರಿಗಳ ಸೇರ್ಪಡೆ.
ಇಂದು ಕೊಂಕಣ ಎಜ್ಯುಕೇಶನ್ ಟ್ರಸ್ಟ ನ ಶಾಲೆಯಲ್ಲಿ ಕುಮಟಾ ತಾಲೂಕಾ ಗೋ ಪರಿವಾರದಿಂದ ಪ್ರಥಮ ಗೋ ಪರಿವಾರ ಸಭೆ ಪರಿಣಾಮಕಾರಿಯಾಗಿ ಜರುಗಿತು.
ಗೋ ರಕ್ಷಣೆ ಬಗ್ಗೆ ಅನೇಕ ವಿಷಯಗಳನ್ನು ಚರ್ಚಿಸಲಾಯಿತು.. ಅನೇಕ ಪದಾಧಿಕಾರಿಗಳನ್ನು ನೇಮಕ...
ಉಚಿತ ಆರೋಗ್ಯ ತಪಾಸಣಾ ಶಿಬಿರ
ಕಾರವಾರ: ಸದಾಶಿವಗಡದ ಆಯಾನ್ ರೆಸಿಡೆನ್ಸಿ ಅಪಾರ್ಟ್‍ಮೆಂಟ್ ಹಾಲ್‍ನಲ್ಲಿ ಅ.5 ರಂದು ಉಚಿತ ಹೃದಯ, ನರರೋಗ, ಎಲುಬು ಹಾಗೂ ಕ್ಯಾನ್ಸರ್ ರೋಗಗಳ ಉಚಿತ ತಪಾಸಣೆ ನಡೆಯಲಿದೆ.
ಕಾರವಾರ ಲಾಯನ್ಸ್ ಕ್ಲಬ್, ಕಲ್ಲೂರು ಎಜ್ಯೂಕೇಶನ್ ಟ್ರಸ್ಟ್ ಹಾಗೂ...