ಹೆದ್ದಾರಿಯಲ್ಲಿ ಸೀಬರ್ಡ ಬಸ್ ಪಲ್ಟಿ.
ಅಂಕೋಲಾ: ತಾಲೂಕಿನಲ್ಲಿ ಈ ದಿನ ಬೆಳಿಗ್ಗೆ ಬೆಂಗಳೂರಿನಿಂದ ಗೋವಾಕ್ಕೆ ಸಂಚರಿಸುತ್ತಿದ್ದ ಸೀ-ಬರ್ಡ ಬಸ್ಸ್ NH - 66 ಕಂಚಿನಬಾಗಿಲು ಗ್ರಾಮದ ಸಮೀಪ ಹೆದ್ದಾರಿ ಮೇಲೆ ಪಲ್ಟಿಯಾಗಿ ಬಿದ್ದಿದ್ದು, ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 15 ಜನರಿಗೆ ಗಾಯಗಳಾಗಿವೆ....
ರಸ್ತೆ ನಿರ್ಮಾಣ ಮಾಡಿಕೊಡಲು ವಿನಂತಿ.
ಗೋಕರ್ಣ: ತದಡಿಯಿಂದ ಅಶೋಕೆಗೆ ಹೋಗಲು ರಸ್ತೆ ಸಂಪರ್ಕ ಮಾಡಿ ಕೊಡಬೇಕೆಂದು, ತದಡಿಯ ಮುಕ್ರಿ ಸಮಾಜದವರು, ಗೋಕರ್ಣದ ಗ್ರಾಮ ಪಂಚಾಯತ್ ಗೆ ಮನವಿ ಸಲ್ಲಿಸಿದರು. ಬಹು ವರ್ಷದಿಂದ ಈ ಬಗ್ಗೆ ಪ್ರಯತ್ನ ನಡೆಯುತ್ತಿದ್ದರೂ ರಸ್ತೆ...
ಹರಿದು ಬಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು.
ಹೊನ್ನಾವರ ತಾಲೂಕಿನ ಅಗ್ರಹಾರದಲ್ಲಿ ವಿದ್ಯುತ್ ತಂತಿ ಹರಿದು ಬಿದ್ದಿದ್ದು ಅದನ್ನು ಗಮನಿಸದೆ ಅದೇ ಮಾರ್ಗದಲ್ಲಿ ತೆರಳಿದವ್ಯಕ್ತಿ ವಿದ್ಯುತ್ ಸ್ಪರ್ಷದಿಂದ ಸಾವಿಗೀಡಾದ ಘಟನೆ ಸಂಭವಿಸಿದೆ.
ವಿದ್ಯುತ್ ತಂತಿ ತಗುಲಿದ ಪರಿಣಾಮ ಸಾವನ್ನಪ್ಪಿದ ವ್ಯಕ್ತಿಯನ್ನು ಅಗ್ರಹಾರದ ದೇವಿದಾಸ...
ಶನಿವಾರ ಯಕ್ಷಗಾನ ಪ್ರದರ್ಶನ.
ಯಲ್ಲಾಪುರ: ಯಲ್ಲಾಪುರದ ಯಕ್ಷಾಭಿಮಾನಿ ಬಳಗ ಹಾಗೂ ಸುಬ್ಬಣ್ಣ ಕಂಚಗಲ್
ಇವರ ಸಂಯುಕ್ತ ಆಶ್ರಯದಲ್ಲಿ ಯಲ್ಲಾಪುರದ ಕಲಾವಿದರ ಸಹಕಾರದೊಂದಿಗೆ ಇದೆ ಬರುವ ಶನಿವಾರ ಸಂಜೆ 6-00 ಗಂಟೆಯಿಂದ ಯಲ್ಲಾಪುರ ದ ಹುಲ್ಲೊರಮನೆ ದೇವಸ್ಥಾನದ ಸಭಾ ಮಂಟಪದಲ್ಲಿ...
ಶ್ರೀ ಶ್ರೀ ವೀರೇಶ ಹಿರೇಮಠ ಸ್ವಾಮೀಜಿಯವರಿಗೆ ಗೌರವ.
ಪ ಪೂ ಡಾ. ಶ್ರೀ ಶ್ರೀ ವೀರೇಶ ಹಿರೇಮಠ ಸ್ವಾಮೀಜಿ , ಸಂಸ್ಥಾನ ಹಿರೇಮಠ , ಚಿತ್ರದುರ್ಗ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ...
ಗಿರೀಶ ಹೆಗಡೆ, ಮಹಮ್ಮದ ಶೇಖ್ ಜೆ.ಡಿ.ಎಸ್ ಗೆ.
ಯಲ್ಲಾಪುರ: ಹಿರಿಯ ಸಾಮಾಜಿಕ ಕಾರ್ಯಕರ್ತ ವಜ್ರಳ್ಳಿಯ ಗಿರೀಶ ಹೆಗಡೆ ಹಾಗೂ ಮಂಚಿಕೇರಿಯ ಮಹಮ್ಮದ ಜಾಫರ ಶೇಖ್ ಗುರುವಾರ ಮಧ್ಯಾಹ್ನ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡರು.
ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಎ.ರವೀಂದ್ರ ನಾಯ್ಕ ಸೇರ್ಪಡೆಗೊಂಡ...
ಕಾವ್ಯಶ್ರೀ ಅವರ ನಿಗೂಡ ಸಾವಿನ ತನಿಖೆಗೆ ಆಗ್ರಹಿಸಿ ನಾವುಂದದಲ್ಲಿ ಪ್ರತಿಭಟನೆ
ಬ್ಯೆಂದೂರು: ಆಳ್ವಾಸ್ ಶಿಕ್ಷಣ ಸಂಸ್ಥೆ ಮೂಡಬಿದಿರೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಕಾವ್ಯಶ್ರೀ ಅವರ ನಿಗೂಡ ಸಾವಿನ ತನಿಖೆಗೆ ಆಗ್ರಹಿಸಿ ನಾವುಂದದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾವ್ಯಶ್ರೀ ಸಾವಿನ ಬಗ್ಗೆ ಯಾವುದೇ ಕಾರಣ ದೊರಕಿರುವುದಿಲ್ಲ.ಕಾವ್ಯಶ್ರೀ ನಿಗೂಢ...
ಕುಮಟಾ ಜನತೆಗೆ ಆಧಾರದ ಸಮಸ್ಯೆ.
ಕುಮಟಾ : ಕೇಂದ್ರ ಸರಕಾರದ ಮಹಾತ್ವಕಾಂಕ್ಷಿ ಕಾರ್ಯವಾಗಿರುವ ಆಧರ್ ಕಾರ್ಡ ಇದೀಗ ಸಾಮಾನ್ಯ ಜನತೆಗೆ ಸಮಸ್ಯೆ ಯಾಗಿ ಎದುರಾಗುತ್ತಿದೆ. ಒಂದು ಆಧಾರ್ ಕಾರ್ಡ ನಂಬರ್ ಬದಲಾವಣೆಗೆ ಪರದಾಡುವಂತಾಗಿದೆ.
ಈ ಹಿಂದೆ ಒಂದು ಆಧಾರ್ ಕಾರ್ಡ...
ಮಹಿಳಾ ಕಂಡಕ್ಟರ್ ಗೆ ಅವಾಚ್ಯ ಶಬ್ಧದಿಂದ ನಿಂದನೆ
ಕುಮಟಾ : ಕಿಮಾನಿ,ಕುಮಟಾ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕುಡಿತ ಅಮಲಿನಲ್ಲಿ ಇದ್ದ ಪ್ರಯಾಣಿಕನೋರ್ವ ಲೇಡಿ ಕಂಡಕ್ಟರ್ ಓರ್ವರಿಗೆ ಮನಸೋ ಇಚ್ಚೆ ಅವಾಚ್ಯ ಶಬ್ಧದಿಂದ ಬೈದಿರುವ ಘಟನೆ ಇಂದು ನಡೆದಿದೆ.
ಕಿಮಾನಿ-ಕುಮಟ ಬಸ್...
ದಾಂಡೇಲಿಯಲ್ಲಿ ಸಾಮಾನ್ಯ ಸಭೆ. ಮಹತ್ವದ ಅಂಶಗಳ ಚರ್ಚೆ.
ದಾಂಡೇಲಿ: ಕಳೆದ ಕೆಲ ತಿಂಗಳುಗಳಿಂದ ನಗರದ ಬಹುತೇಕ ಕಡೆಗಳಲ್ಲಿ ಅತಿಕ್ರಮಣ ಹಾಗೂ ಅಕ್ರಮ ಕಟ್ಟಡಗಳು ಶರವೇಗದಲ್ಲಿ ನಿರ್ಮಾಣಗೊಳ್ಳುತ್ತಿದ್ದರೂ, ಇದಕ್ಕೆ ಮೂಗುದಾರ ಹಾಕಬೇಕಾದ ನಗರ ಸಭೆ ಆಗೊಮ್ಮೆ ಈಗೊಮ್ಮೆ ಕ್ರಮ ಕೈಗೊಂಡು ನಾಟಕವಾಡಿದ ಕತೆಯಿಂದ...