ಭಟ್ಕಳಕ್ಕೆ ಸಾಗಿಸುತ್ತಿದ್ದ ಜಾನುವಾರು ವಶ ಪಡಿಸಿಕೊಂಡ ಪೋಲೀಸರು.
ಯಲ್ಲಾಪುರ: ಯಲ್ಲಾಪುರ ಪೊಲೀಸರು ಸೋಮವಾರ ರಾತ್ರಿಯಿಂದ ಮಂಗಳವಾರ ನಸೂಕಿನವರೆಗೆ ಭಾರಿ ಕಾರ್ಯಾಚರಣೆ ನಡೆಸಿ, ಮೂರು ವಾಹನಗಳಲ್ಲಿ ಹಿಂಸಾತ್ಮಕವಾಗಿ ನೀರು ಆಹಾರ ವದಗಿಸದೆ, ವಧಾ ಗ್ರಹಕ್ಕೆ ಸಾಗಾಟ ಮಾಡಲಾಗುತ್ತಿದ್ದ 18 ಜಾನುವಾರುಗಳ ರಕ್ಷಣೆ ಮಾಡಿ....
ಮಹಿಳೆ ಮತ್ತು ಮಕ್ಕಳ ಗ್ರಾಮ ಸಭೆ.
ಯಲ್ಲಾಪುರ: ತಾಲೂಕಿನ ಗಡಿ ಭಾಗವಾದ ಕಲ್ಲೇಶ್ವರದಲ್ಲಿ ಸೋಮವಾರ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಹಿಳೆಯರ ಮತ್ತು ಮಕ್ಕಳ ಪ್ರತ್ಯೇಕ ಗ್ರಾಮ ಸಭೆ ನಡೆದವು.
ಮಕ್ಕಳ ಗ್ರಾಮ ಸಭೆ:
ಕಲ್ಲೇಶ್ವರದ ಸರಕಾರಿ ಪೌಢಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ...
ಹೊನ್ನಾವರದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಹೊನ್ನಾವರ: ಹೊನ್ನಾವರ ಪಟ್ಟಣದ ಸಮೀಪದ ಗೇರುಸೊಪ್ಪ ಸರ್ಕಲ್ ಬಳಿ ತುಂಬಿದ ಗ್ಯಾಸ್ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಮಂಗಳವಾರ ನಸೂಕಿನಲ್ಲಿ ಉರುಳಿ ಬಿದ್ದಿದೆ.
ಟ್ಯಾಂಕರ್ ಪರಿಶೀಲಿಸುತ್ತಿರುವ ಅಗ್ನಿಶಾಮಕ ದಳದ ಸಿಬ್ಬಂದಿ
ಮಂಗಳೂರಿನಿಂದ ಸೂರತ್ ಗೆ...
ಸಿಕ್ಕಿಬಿದ್ದರು ಮನೆ ದೋಚುತ್ತಿದ್ದ ಕಳ್ಳರು
ದಾಂಡೇಲಿ : ನಗರದ ಹಲವೆಡೆ ಮನೆಗಳಲ್ಲಿ ಕಳ್ಳತನ ಮಾಡಿ, ನಗರದಲ್ಲಿ ಭಯದ ವಾತವರಣಕ್ಕೆ ಕಾರಣರಾಗಿದ್ದ ಇಬ್ಬರು ಕಳ್ಳರನ್ನು ಮಾಲು ಸಹಿತ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ.
ಕಳೆದ ಮೇ ತಿಂಗಳಲ್ಲಿ ನಗರದ ಹಳೆದಾಂಡೇಲಿ ಹಾಗೂ...
ಯಕ್ಷಗಾನದ ಕೊಡುಗೆ ಅಪಾರ; ಭಾಗವತ ಅನಂತ ದಂತಳಿಗೆ
ಯಲ್ಲಾಪುರ; "ನಮ್ಮ ದೇಸಿ ನೆಲದ ಸಂಸ್ಕೃತಿಯ ಪಾರಂಪರಿಕ ಕೊಡುಗೆಯಾಗಿ ಯಕ್ಷಗಾನ ಇಂದಿಗೂ ಜೀವಂತವಾಗಿದೆ. ಚಲನಶೀಲವಾದ ಬದುಕಿನ ಅರ್ಥಕ್ಕೆ ಸಾಕ್ಷರೂಪವಾಗಿ ಯಕ್ಷಗಾನ ಸಾಹಿತ್ಯ ಉತ್ತಮ ಸಂದೇಶಗಳನ್ನು ಈ ಜಗತ್ತಿಗೆ ಕೊಟ್ಟಿದೆ. ನವರಸಗಳನ್ನು ಅಭಿವ್ಯಕ್ತಿಸುವ ವಿಶಿಷ್ಟವಾದ...
ಗುರುಮಹಾಂತ ಮಹಾಸ್ವಾಮಿಗಳಿಗೆ ಗೋಕರ್ಣ ಗೌರವ
-ಪ ಪೂ ಶ್ರೀ ಶ್ರೀ ಗುರುಮಹಾಂತ ಮಹಾಸ್ವಾಮಿಗಳು , ಪರಶುಕಟ್ಟಿಮಠ , ಬಸವಕಲ್ಯಾಣ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ...
ಹೆಸ್ಕಾಂ ಅಧಿಕಾರಿ ನಿವೃತ್ತಿ: ವಿದ್ಯುತ್ ಗುತ್ತಿಗೆದಾರಿಂದ ಸನ್ಮಾನ
ಯಲ್ಲಾಪುರ: ಸರಕಾರಿ ಸೇವೆಯಲ್ಲಿ ವರ್ಗಾವಣೆ, ನಿವೃತ್ತಿ ಸಹಜವಾಗಿದ್ದು, ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೇವೆಯಲ್ಲಿ ಇರುವಷ್ಟು ದಿವಸ ಪ್ರೀತಿ ವಿಶ್ವಾಸದಿಂದ ಕಾರ್ಯನಿರ್ವಹಿಸಿದರೆ, ಜನ ಎಂದಿಗೂ ಮರೆಯುವುದಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಸೋಮವಾರ ಅನುಮತಿ...
ಊರುಕೇರಿ ರಾಮನಾಥ ಪ್ರೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ
ಕುಮಟಾ : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಕುಮಟಾ ತಾಲೂಕು ಘಟಕದಿಂದ ಇಂದು ಊರುಕೇರಿಯ ರಾಮನಾಥ ಪ್ರೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮವನ್ನು ಕುಮಟಾದ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿಯವರು ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ...
ಕಬ್ಬಿನಗದ್ದೆಯಲ್ಲಿ ಗಣೇಶೋತ್ಸವಕ್ಕೆ ಸಿದ್ಧತೆ.
ಹೊನ್ನಾವರ ತಾಲ್ಲೂಕಿನ ಕಬ್ಬಿನಗದ್ದೆಯಲ್ಲಿ 5 ದಿನಗಳ ಕಾಲ ಗಣೇಶೋತ್ಸವ ನಡೆಯಲಿದೆ. ದಿವಂಗತ ಕಬ್ಬಿನಗದ್ದೆ ಗಣಪತಿ ಭಟ್ಟರು ಗಣೇಶೋತ್ಸವದ ಸಂಸ್ಥಾಪಕರು. ಕೆಂಪು ಬಣ್ಣದ ಗಣಪತಿ ಕಬ್ಬಿನಗದ್ದೆ ಮನೆತನದ ವಿಶೇಷ. ಸುಮಾರು ೯೦ ವರ್ಷಗಳಿಂದ ಶ್ರದ್ಧಾ...
ಕುಮಟಾ ರೋಟರ್ಯಾಕ್ಟನಿಂದ ವನಮಹೋತ್ಸವ.
ಕುಮಟಾ ತಾಲೂಕಿನ ರೋಟರಾಕ್ಟ್ ವತಿಯಿಂದ ನಡೆದ ವನಮೋಹತ್ಸವ ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು.
ಕುಮಟಾದ ಹನುಮಂತ್ ಬೆಣ್ಣೆ ಪಿಯು ಕಾಲೇಜಿನಲ್ಲಿ ರೋಟರಾಕ್ಟ್ ವತಿಯಿಂದ ವನಮೋಹೋತ್ಸವ ನಡೆಯಿತು ..ಕಾರ್ಯಕ್ರಮಕ್ಕೆ ಕುಮಟಾ ವಿಭಾಗದ. (IFS) ruthren , ರೋಟರಾಕ್ಟ್...