ಕುಮಟಾದಲ್ಲಿ ಗಾಂಜಾ ವಾಸನೆ

ಕುಮಟಾ : ತಾಲೂಕಿನಲ್ಲಿ ಗಾಂಜಾ ಸೇವನೆ ಅವ್ಯಾಹತವಾಗಿ ನಡೆಯುತ್ತಿದ್ದು ಈ ಜಾಲಕ್ಕೆ ಹದಿಹರೆಯದ ಮಕ್ಕಳೇ ಟಾರ್ಗೆಟ್ ಎಂದು ತಿಳಿದುಬಂದಿದೆ. ಗಾಂಜಾ ಸೇವನೆಯ ಸಮಯದಲ್ಲಿ ಗಾಂಜಾ ಎಲೆಯನ್ನು ತಿಕ್ಕಿ ನಿರುಪಯುಕ್ತ ಬೀಜವನ್ನು ಬಿಸಾಡುವುದರಿಂದ ಕೆಲವು...

ಗೋಕರ್ಣ ಗೌರವ ಕಾರ್ಯಕ್ರಮ

ಪ ಪೂ ಶ್ರೀ ಶ್ರೀ ಕರಿಸಿದ್ಧೇಶ್ವರ ಸ್ವಾಮಿಗಳು , ವಿರಕ್ತಮಠ , ಮುರುಘರಾಜೇಂದ್ರ ಶಾಖಾಮಠ ,  ಶಿವಮೊಗ್ಗ ಇವರು   ಶ್ರೀ ಕ್ಷೇತ್ರ ಗೋಕರ್ಣದ ಶ್ರೀ  ಮಹಾಬಲೇಶ್ವರ ದೇವಾಲಯದಲ್ಲಿ  ಜರುಗುತ್ತಿರುವ  "ಗೋಕರ್ಣ ಗೌರವ"  ಕಾರ್ಯಕ್ರಮದಲ್ಲಿ ಭಾಗವಹಿಸಿ...

ಹೆಸ್ಕಾಂ ನಿರ್ಲಕ್ಷ್ಯದಿಂದ ಜಾನುವಾರು ಸಾವು

ಕುಮಟ: ಪಟ್ಟಣದ ಹೆಡ್ ಪೋಸ್ಟ್ ಕಿಮಾನಿಕರ್ ಮಿಲ್ ಪಕ್ಕದಲ್ಲಿ ಅವೈಜ್ಜಾನಿಕವಾಗಿ ಹೆಸ್ಕಾಂ ಅಳವಡಿಸಲಾಗಿರುವ ಹಾಕಲಾಗಿರುವ ವಿದ್ಯುತ್ ಟ್ರಾನ್ ಪರ್ಮನಲ್ಲಿ ವಿದ್ಯುತ್ ನಿಂದಾಗಿ ಇಂದು ಬೆಳಿಗ್ಗೆ ಒಂದು ಜಾನುವಾರು ಅಸುನಿಗಿದೆ. ಹೆಸ್ಕಾಂ ಇಲಾಖೆ ಬೇಜಾವ್ದಾರಿಯಿಂದ ವಿದ್ಯುತ್...

ಭಟ್ಕಳದಲ್ಲಿ ಶ್ರಾವಣ ಕವಿಗೋಷ್ಠಿ

ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪತ್ರಕರ್ತರ ಸಂಘದ ಸಹಯೋಗದಲ್ಲಿ ಶ್ರಾವಣ ಕವಿಗೋಷ್ಠಿ ಭಟ್ಕಳದ ಕಮಲಾವತಿ ರಾಮನಾಥ ಶ್ಯಾನಭಾಗ ಸಭಾಗೃಹದಲ್ಲಿ ಜರುಗಿತು. ಈವರೆಗೂ ಅವಕಾಶ ಸಿಗದಿರುವ ಭಟ್ಕಳ ತಾಲೂಕಿನ  ಉದಯೋನ್ಮುಖ ಮತ್ತು...

ಮಹಿಳಾ ಮೀಸಲಾತಿಗೆ ಒತ್ತಾಯಿಸಿ ಮನವಿ

ದಾಂಡೇಲಿ: ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರವು ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ದಾಂಡೇಲಿಯ ಜನವಾದಿ ಮಹಿಳಾ ಸಂಘಟನೆಯವರು ಶನಿವಾರ ಸ್ಥಳೀಯ ವಿಶೇಷ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ...

ಬಸ್ಸು-ಬೈಕ್ ಮುಖಾಮುಖಿ ಡಿಕ್ಕಿ

ಪಡುಬಿದ್ರಿ : ಬಸ್ಸು-ಬೈಕ್ ಮುಖಾಮುಖಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಪಡುಬಿದ್ರಿ ನಾಗರಾಜ್ ಎಸ್ಟೇಟ್‌ ಬಳಿ ಸಂಭವಿಸಿದೆ. ಎಲ್ಲೂರು ಗ್ರಾಮದ ಬಂಡಸಾಲೆ ಬಳಿಯ ಕೆಮುಂಡೇಲು ನಿವಾಸಿ ಅವಿನಾಶ್ ದೇವಾಡಿಗ...

ವಿನೂತನ ಕೃಷಿ ಹಬ್ಬದ ಮೂಲಕ ಕೃಷಿಗೆ ಪ್ರೋತ್ಸಾಹ

ಯಲ್ಲಾಪುರ; ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲೂಕಿನ ಸಾತನಕೊಪ್ಪ ಗ್ರಾಮದಲ್ಲಿ ವಿನೂತನವಾಗಿ ಕ್ರಷಿ ಹಬ್ಬವನ್ನು ಆಚರಿಸಲಾಯಿತು. ನೆಟ್ಟಿ ಮಾಡುವ ಮುಖಾಂತರ ಕ್ರಷಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ನಂತರ ಚಿಕ್ಕ ಕಾರ್ಯಾಗಾರದ ಮೂಲಕ ಕೃಷಿಯ ಮಹತ್ವವನ್ನು...

ರೈತನ ಮೇಲೆ ಕರಡಿ ದಾಳಿ

ಯಲ್ಲಾಪುರ : ಮನೆಯ ಸಮೀಪದ ಬೇಣದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕರಡಿಯೊಂದು ಏಕಾಏಕಿ ದಾಳಿ ಮಾಡಿ ವ್ಯಕ್ತಿಯೋರ್ವನನ್ನು ಗಂಭೀರ ಗಾಯಗೊಳಿಸಿರುವ ಘಟನೆ ಕಣ್ಣಿಗೇರಿ ಪಂಚಾಯತಿ ವ್ಯಾಪ್ತಿಯ ಗೋಸ್ಮನೆ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ 10-00...

ಶ್ರೀ ಸಂಗಮೇಶ್ವರ ಮಹಾರಾಜರಿಗೆ ಗೋಕರ್ಣ ಗೌರವ

ಪ ಪೂ ಶ್ರೀ ಶ್ರೀ ಸಂಗಮೇಶ್ವರ ಮಹಾರಾಜರು , ಶ್ರೀ ಪ್ರಶಾಂತ ಕುಟೀರ ಆಶ್ರಮ , ವಿಜಯಪುರ ಇವರು   ಶ್ರೀ ಕ್ಷೇತ್ರ ಗೋಕರ್ಣದ ಶ್ರೀ  ಮಹಾಬಲೇಶ್ವರ ದೇವಾಲಯದಲ್ಲಿ  ಜರುಗುತ್ತಿರುವ  "ಗೋಕರ್ಣ ಗೌರವ"  ಕಾರ್ಯಕ್ರಮದಲ್ಲಿ...

ಹಳವಳ್ಳಿ ಶಾಲೆಗೆ ಮರಳಿದ ವಿದ್ಯಾರ್ಥಿಗಳು

ಯಲ್ಲಾಪುರ: ಹಳವಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಶಿಕ್ಷಕರ ಕೊರತೆಯ ಬಗ್ಗೆ ಮೂರು ದಿನಗಳಿಂದ ನಡೆಯುತ್ತಿದ್ದ ಶೂನ್ಯ ಹಾಜರಾತಿ ಪ್ರತಿಭಟನೆ ಕ್ಷೇತ್ರ ಶಿಕ್ಷಣಾಧಿಕಾರಿ ಭರವಸೆಯ ನಂತರ ಶುಕ್ರವಾರ ಮುಕ್ತಾಯಗೊಳಿಸಲಾಯಿತು. ಶಿಕ್ಷಕರನ್ನು ನೇಮಕ ಮಾಡಿ ಕೊಡುವಂತೆ ಪಾಲಕರು...