ಕಾರವಾರದಲ್ಲಿ ಅಮೋನಿಯಂ ನೈಟ್ರೇಟ್ ಸೋರಿಕೆ
ಕಾರವಾರ : ನಗರದ ಪೋಲಿಸ್ ವಸತಿಗೃಹ ಸಮೀಪದ ಕೊರೊನೆಟ್ ಎಂದ ಐಸ್ ಪ್ಲಾಂಟಿನಲ್ಲಿ ಅಮೋನಿಯಂ ನೈಟ್ರೇಟ್ ರಾಸಾಯನಿಕ ಸೋರಿಕೆಯಾಗಿದ್ದು ಸ್ಥಳೀಯರು ಉಸಿರಾಟದ ತೊಂದರೆ ಎದುರಿಸುವಂತಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದ್ದು ರಕ್ಷಣಾ...
ವಿಠ್ಠಲದಾಸ ಕಾಮತ್, ರಾಘವೇಂದ್ರ ಭಟ್‌ಗೆ ಭಟ್ಟಾಕಳಂಕ ಪ್ರಶಸ್ತಿ
ಭಟ್ಕಳ: ಭಟ್ಕಳ ಪತ್ರಕರ್ತರ ಸಂಘದಿಂದ ನೀಡಲ್ಪಡುವ ಜಿಲ್ಲಾಮಟ್ಟದ ೨೦೧೭ನೇ ಸಾಲಿನ ‘ಭಟ್ಟಾಕಳಂಕ’ ಪ್ರಶಸ್ತಿಗೆ ಹೊಸದಿಗಂತ ಪತ್ರಿಕೆಯ ಹುಬ್ಬಳ್ಳಿ ಆವೃತ್ತಿಯ ಮುಖ್ಯಪ್ರಬಂಧಕ ವಿಠ್ಠಲದಾಸ ಕಾಮತ್ ಹಾಗೂ ಪ್ರಜಾವಾಣಿ ಪತ್ರಿಕೆಯ ಭಟ್ಳಳದ ವರದಿಗಾರ ರಾಘವೇಂದ್ರ ಭಟ್...
ಕುಡ್ಲೆ ಬೀಚ್ ನಲ್ಲಿ ಕಂಡು ಬಂದ ಮಾನವನ ತಲೆಬುರುಡೆ
ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ಮಾನವನ ತಲೆಬುರುಡೆ ಹಾಗು ಮೂಳೆಗಳು ಕಂಡು ಬಂದಿದೆ,
ಸಮುದ್ರದ ಅಲೆಯ ಕೊರೆತಕ್ಕೆ ಹೊರ ಬಂದಿದೆ,
ಹಿಂದಿನ ಕಾಲದಲ್ಲಿ ಕುಡ್ಲೆ ಬೀಚ್ ನಿಂದ ಗೋಕರ್ಣ ಕ್ಕೆ ಸಂಪರ್ಕವಿರಲಿಲ್ಲ, ಆದ್ದರಿಂದ ಮೃತ ದೇಹಗಳನ್ನು...
ಹಳದೀಪುರದಲ್ಲಿ ಉಲ್ಬಣಿಸಿದ ಮೀನು ಮಾರುಕಟ್ಟೆ ವಿವಾದ
ಒಂದು ತಾಲೂಕಿನ ಮೀನು ಮಾರಾಟಗಾರರು ಬೇರೆ ತಾಲೂಕಿಗೆ ಹೋಗಿ ಮೀನು ಮಾರಾಟ ಮಾಡುವ ಬಗ್ಗೆ ಎದ್ದಿದ್ದ ಮೀನು ಮಾರಾಟಗಾರರ ಆಕ್ಷೇಪ ಇಂದು ಭುಗಿಲೆದ್ದಿದೆ.
ಹೊನ್ನಾವರ ತಾಲೂಕಿನ ಹಳದೀಪುರದ ಮೀನುಗಾರರಿಗೆ ಕುಮಟಾ ಮೀನು ಮಾರುಕಟ್ಟೆಯಲ್ಲಿ ಮೀನು...
ಶ್ರೀ ಶ್ರೀ ಪಟ್ಟದ ಚಿನ್ಮಯ ಸ್ವಾಮಿಗಳಿಗೆ ಗೋಕರ್ಣ ಗೌರವ
ಪ ಪೂ ಶ್ರೀ ಶ್ರೀ ಪಟ್ಟದ ಚಿನ್ಮಯ ಸ್ವಾಮಿಗಳು , ಶ್ರೀ ಗೋಣಿಬಸವೇಶ್ವರ ಸಂಸ್ಥಾನಮಠ, ದಾವಣಗೆರೆ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ...
ಶ್ರೀ ಯಶೋಧರ ನಾಯ್ಕ ಟ್ರಸ್ಟ್ ನಿಂದ ಆರೋಗ್ಯ ಮಾಹಿತಿ ಕಾರ್ಯಕ್ರಮ
ಶ್ರೀ ಯಶೋಧರ ನಾಯ್ಕ ಟ್ರಸ್ಟ್ (ರಿ) ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಂತೇಗುಳಿ ಇವರ ಸಹಯೋಗದಿಂದ ಕೂಜಳ್ಳಿಯ ವ್ಯವಸಾಯ ಸೇವಾ ಸಹಕಾರಿ ಸಭಾಭವನದಲ್ಲಿ ಡೆಂಗ್ಯು ಜ್ವರ ನಿಯಂತ್ರಣ ಮತ್ತು ಜವಾಬ್ದಾರಿ ಬಗ್ಗೆ ಆರೋಗ್ಯ...
200ನೇ ದಿನದ ಗೋಕರ್ಣ ಗೌರವ
ಪ ಪೂ ಶ್ರೀ ಶ್ರೀ ಬಸವರಾಜ ಸ್ವಾಮಿಗಳು , ಶ್ರೀಹರಿಹರಾತ್ಮಜ ಮಠ , ನಾಗರಬಾವಿ , ಬೆಂಗಳೂರು ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ" ಕಾರ್ಯಕ್ರಮದ ೨೦೦...
ಆನ್ಲೈನ್ ನಲ್ಲಿ ಸಿಗುತ್ತಿದ್ದ ಹೂಗಳು ಇನ್ನು ಯಲ್ಲಾಪುರದಲ್ಲಿ
ಯಲ್ಲಾಪುರ: ಅಮೇಜಾನ್ ನಂತಹ ಆನ್ಲೈನ್ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ವಾಸ್ತು ಪ್ಲಾಂಟ್ ಇನ್ನು ಯಲ್ಲಾಪುರ ತಾಲೂಕಿನ ಗುಳ್ಳಾಪುರದಲ್ಲಿ ಲಭ್ಯ, ನುರಾರು ಹೂಗಿಡದ ಮಾರುಕಟ್ಟೆಯಾದ ವನದುರ್ಗಾ ನರ್ಸರಿಯಲ್ಲಿ ಲಭ್ಯವಿವೆ.
ಗುಳ್ಳಾಪುರದ ವನದುರ್ಗಾ ನರ್ಸರಿಯಲ್ಲಿ ನೂರಾರು ಬಗೆಯ ಹೂವಿನ...
ಯಲ್ಲಾಪುರದಲ್ಲಿ ಭಕ್ತಿ ಭಾವದ ನಾಗಪಂಚಮಿ
ಯಲ್ಲಾಪುರ ; ತಾಲೂಕಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರ ಹಾಗೂ ಗ್ರಾಮೀಣ ಬಾಗದಲ್ಲಿ ನಾಗದೇವತೆ ಮೂರ್ತಿಗಳಿಗೆ, ಹುತ್ತಗಳಿಗೆ ಗುರುವಾರ ಜನ ಕುಟುಂಬ ಸಮೇತ ಹಾಲು ನೀಡಿ ಭಕ್ತಿ ಭಾವ ಮೆರೆದರು.
ನಗರದ...
ರಸ್ತೆಯಲ್ಲಿ ಗಿಡ ನೆಟ್ಟು ಪ್ರತಿಭಟನೆ
ಅಂಕೋಲಾ : ತಾಲೂಕಿನ ಅವರ್ಸಾ ಗ್ರಾ.ಪಂ ವ್ಯಾಪ್ತಿಯ ಲಕ್ಷ್ಮಿರಾಯಣ ದೇವಾಲಯದಿಂದ ದಂಡೆಬಾಗ ಹೋಗುವ ರಸ್ತೆಯ ದುರಸ್ತಿಗೆ ಆಗ್ರಹಿಸಿ ರಸ್ತೆಯಲ್ಲಿ ಉಳುಮೆಮಾಡಿ ಸಸಿನೆಟ್ಟಟು ವಿನೂತನ ಪ್ರತಿಭಟನೆ ಮಾಡಲಾಯಿತು.
"ರಸ್ತೆಯ ದುರಸ್ತಿಗೆ ಆಗ್ರಹಿಸಿ ಸ್ಥಳೀಯ ಶಾಸಕ ಸತೀಶ್...