ಬಾಳಿಗಾ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನ
ಕುಮಟಾ: ಬಾಳಿಗಾ ವಾಣಿಜ್ಯ ವಿದ್ಯಾಲಯದಲ್ಲಿ ೧೮ ನೇ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು ..ಇದೇ ಸಂದರ್ಭದಲ್ಲಿ ಕಾರ್ಗಿಲ್ ವಿಜಯೋತ್ಸವದ
ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು,
ಪ್ರಾದ್ಯಾಪಕರು ,ವಿದ್ಯಾರ್ಥಿಗಳು ,ಹಾಗು nss ಸ್ವಯಂ ಸೇವಕರು ಉಪಸ್ಥಿತರಿದ್ದರು.
ವಿದ್ಯುತ್ ನಿಗಮದ ಸಂಸ್ಥಾಪನಾ ದಿನಾಚರಣೆ
ದಾಂಡೇಲಿ: ಕರ್ನಾಟಕ ವಿದ್ಯುತ್ ನಿಗಮದ ನಲವತ್ತೆಂಟನೇ ಸಂಸ್ಥಾಪನಾ ದಿನಾಚರಣಾ ಕಾರ್ಯಕ್ರಮವು ಅಂಬಿಕಾನಗರದ ಅಂಬೇಡ್ಕರ ಸಭಾಭವನದಲ್ಲಿ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಂಬಿಕಾನಗರ ಕರ್ನಾಟಕ ವಿದ್ಯುತ್ ನಿಗಮದ ಮುಖ್ಯ ಅಭಿಯಂತರಾದ ಕೆ.ವಿ. ವೆಂಕಟಾಚಲಾಪತಿಯವರು...
ಸುಬ್ರಹ್ಮಣ್ಯ ಕಾಲೇಜಿನಲ್ಲಿ ಸ್ವಾಸ್ಯಸಂಕಲ್ಪ ಕಾರ್ಯಕ್ರಮ
ಹೊನ್ನಾವರ; ಗ್ರಾಮಾಭಿವ್ರದ್ದಿ ಯೋಜನೆ ಹಡಿನಬಾಳ ವಿಭಾಗದ ವತಿಯಿಂದ ಕವಲಕ್ಕಿ ಸುಬ್ರಹ್ಮಣ್ಯ ಕಾಲೇಜಿನಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಎಸ್.ಜಿ.ಭಟ್ಟ್ ಗ್ರಾಮಾಭಿವ್ರದ್ದಿ ಯೋಜನೆ ಗ್ರಾಮೀಣ ಜನರ ಆಶಾ ಕಿರಣ.ಯುವ ಸಮುದಾಯ...
ಮಗನಿಂದಲೇ ತಂದೆ ಮೇಲೆ ಮಾರಣಾಂತಿಕ ಹಲ್ಲೆ
ಹೊನ್ನಾವರ : ಕುಡಿದ ಮತ್ತಿನಲ್ಲಿ ಮಾನಸಿಕ ಸ್ದಿತಿ ಕಳೆದುಕೊಂಡು ಮಗನೇ ತಂದೆಯಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ
ಈ ಘಟನೆ ನಡೆದದ್ದು ಹೊನ್ನಾವರ ತಾಲೊಕಿನ ಅರೇಅಂಗಡಿಯಲ್ಲಿ. ವ್ಯಾಪಕ ಮಧ್ಯ ಮಾರಟ ನಡೆಯುತ್ತಿದ್ದುದನ್ನು ಸಾರ್ವಜನಿಕರು ಈ ಹಿಂದೆ...
ಕಲ್ಮೇಶ್ವರ ಸ್ವಾಮಿಗಳಿಗೆ ಗೋಕರ್ಣ ಗೌರವ
ಪ ಪೂ ಶ್ರೀ ಶ್ರೀ ಕಲ್ಮೇಶ್ವರ ಸ್ವಾಮಿಗಳು , ಶ್ರೀ ಸಿದ್ಧಾರೂಢ ಆಶ್ರಮ ಸವದತ್ತಿ, ಬೆಳಗಾವಿ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿ...
ದಯಾನಿಲಯ ಶಾಲಾ ವಿದ್ಯಾರ್ಥಿಗಳ ಸಾಧನೆ.
ರಾಜ್ಯಸ್ಥಾನದಲ್ಲಿ ನಡೆದ ವಿಶೇಷಚೇತನರ ಟೆಬಲ್ ಟೆನಿಸ್ ಕ್ರೀಡೆಯಲ್ಲಿ ಅಳ್ವೆಕೋಡಿಯ ಬುದ್ದಿಮಾಂದ್ಯ ಶಾಲೆಯ ವಿದ್ಯಾರ್ಥಿಗಳಾದ ಸಂದೇಶ ಹರಿಕಾಂತ, ಶ್ರೀವತ್ಸ ಭಟ್ ಕ್ರೀಡೆಯಲ್ಲಿ ಜಯಗಳಿಸುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇವರ ಸಾಧನೆಯ ಹಿಂದೆ ಸಿರೀಲ್...
ಶ್ರೀ ಸಂಗನಬಸವ ಮಹಾಸ್ವಾಮಿಗಳಿಗೆ ಗೋಕರ್ಣ ಗೌರವ
ಪ ಪೂ ಶ್ರೀ ಶ್ರೀ ಸಂಗನಬಸವ ಮಹಾಸ್ವಾಮಿಗಳು , ಶ್ರೀಮಠ ಬಸವನಬಾಗೇವಾಡಿ , ವಿಜಯಪುರ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ...
ರೈಲು ಬಡಿದು ಮಹಿಳೆ ಸಾವು
ಅಂಕೋಲಾ: ಕಟ್ಟಿಗೆ ತರಲು ಹೋಗಿದ್ದ ಮಹಿಳೆ ರೈಲು ಮಾರ್ಗ ದಾಟುತ್ತಿರುವ ವೇಳೆ ಮೃತ ಪಟ್ಟಿರುವ ಘಟನೆ ತಾಲೂಕಿನ ಬಾಳೆಗುಳಿ ರೈಲ್ವೆ ಮಾರ್ಗದಲ್ಲಿ ನಡೆದಿದೆ.
ಮಂಜುಳಾ ಗೌಡ (32) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಬೆಳಿಗ್ಗೆ...
ಎಂ.ಜಿ.ಭಟ್ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ.
ಕುಮಟಾ : ಬಿಜೆಪಿಯ ಕುಮಟ ಮಂಡಲದ ವಿಸ್ತಾರಕರ ಪ್ರಮುಖರು ಹಾಗೂ ಬಿಜೆಪಿಯ ಹಿರಿಯ ಮುಖಂಡರಾಗಿರುವ ಎಂ ಜಿ ಭಟ್ ವಿಸ್ತಾರಕರ ಸಂಘಟನೆಯಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ.
ಇವರು ಮೂಲ ಬಿಜೆಪಿಗರಾಗಿದ್ದು ಪಕ್ಷ ಅಧಿಕಾರದಲ್ಲಿ ಇರಲಿ...
ಚಿತ್ರಿಗಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ
ಕುಮಟಾ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘ ಕುಮಟಾ ವಲಯದ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಎಂಬ ಆರೋಗ್ಯ ಸಂಬಂಧೀ...