ಮಧ್ಯದಂಗಡಿಗೆ ಪರವಾನಿಗೆ ನೀಡದಂತೆ ಮನವಿ.

ಹೊನ್ನಾವರ : ತಾಲೂಕಿನ ಹಳದೀಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕರಿಮೂಲೆಯಲ್ಲಿ ಮದ್ಯದಂಗಡಿ ಹಾಗೂ ದಾಸ್ತಾನು ಮಾಡುವ ವಿಷಯ ತಿಳಿದ ಅಲ್ಲಿನ ನಿವಾಸಿಗಳು ತಮ್ಮ ಭಾಗದಲ್ಲಿ ಮದ್ಯದಂಗಡಿಗೆ ಪರವಾನಿಗೆ ನೀಡಬಾರದೆಂದು ತಾಲೂಕಾ ದಂಡಾಧಿಕಾರಿಗಳಿಗೆ...

ದೀವಗಿಯಲ್ಲಿ ಭಜನಾ ಸಪ್ತಾಹ

ಕುಮಟಾ ತಾಲೂಕಿನ ದೀವಗಿಯಲ್ಲಿರುವ ಶ್ರೀ ರಾಮಾನಂದ ಸ್ವಾಮೀಜಿ ಮಠದಲ್ಲಿ ಇಂದು ದಿನಾಂಕ ೨೪ ರಿಂದ ಶ್ರೀ ರಾಮತಾರಕ ನಾಮ ಭಜನಾ ಸಪ್ತಾಹ ಆರಂಭವಾಗಿದ್ದು ದಿನಾಂಕ ೩೧ರ ಮಧ್ಯಾಹ್ನದ ಪರ್ಯಂತ ಅಖಂಡವಾಗಿ ಶ್ರೀ ರಾಮತಾರಕನಾಮ...

1.5 ಲಕ್ಷದ ಸಾಗವಾನಿ ಕಟ್ಟಿಗೆ ವಶ

ಉತ್ತರ ಕನ್ನಡ ಜಿಲ್ಲೆಯ, ಕುಮಟಾ ತಾಲೂಕಿನಲ್ಲಿ ಅರಣ್ಯ ಇಲಾಖೆಯವರು, ರವಿವಾರ ತಡರಾತ್ರಿ 2 ಗಂಟೆಯ ಸುಮಾರಿಗೆ, ಭರ್ಜರಿ ಕಾರ್ಯಾಚರಣೆ ನಡೆಸಿ, ಸುಮಾರು 1.50 ಲಕ್ಷ ಮೌಲ್ಯದ ಸಾಗವಾನಿ ಕಟ್ಟಿಗೆ ವಶಪಡಿಸಿಕೊಂಡಿದ್ದಾರೆ....

ಕುಮಟಾ ದೀವಗಿ ಬಳಿ ಭೀಕರ ಅಪಘಾತ.

ಕುಮಟಾ : ಬಸ್ಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರುಣಾಮ ಕಾರಿನ ಚಾಲಕ ಸೇರಿದಂತೆ ಇರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಕುಮಟಾದ ದಿವಗಿ ಬಳಿ ನಡೆದಿದೆ. ಅಪಘಾತದಲ್ಲಿ ಮೂರುವರ್ಷದ ಮಗು ಸೇರಿದಂತೆ ಮೂವರಿಗೆ...

ಪತ್ರಕರ್ತನ ಲೇಖನ ಹರಿತವಾಗಿರಬೇಕು.

ಯಲ್ಲಾಪುರ: ಪತ್ರಕರ್ತನ ಲೇಖನ ಹರಿತವಾಗಿರಬೇಕು. ಆದರೆ ಮತ್ತೊಬ್ಬನ ತೆಜೋವಧೆ ಮಾಡುವಂತಹ ಲೇಖನವಾಗಿರಬಾರದು. ಕಷ್ಟದಲ್ಲಿರುವವರ ಜೀವನಕ್ಕೆ ಮಾಧ್ಯಮ ಉಪಯೋಗವಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರು ತಾಲೂಕಿನ ಬಿಸಗೋಡ ಪ್ರೌಢ ಶಾಲೆಯ ಸ್ವಾಮಿ ವಿವೇಕಾನಂದ...

ಗುರುಜಯರಾಘವೇಂದ್ರ ಸ್ವಾಮಿಗಳಿಗೆ ಗೋಕರ್ಣ ಗೌರವ

ಪ ಪೂ ಶ್ರೀ ಶ್ರೀ ಗುರುಜಯರಾಘವೇಂದ್ರ ಸ್ವಾಮಿಗಳು ಶ್ರೀ ರಾಜಮಾತಂಗೀಶ್ವರಿ ಪೀಠ೦, ಆಂಧ್ರಪ್ರದೇಶ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ...

ನಾಗರಾಜ ನಾಯಕ ತೊರ್ಕೆ ಯವರಿಂದ ಮನೆ ಮನೆ ಭೇಟಿ.

ಭಟ್ಕಳ: ಬಿಜೆಪಿಯ ಮುಖಂಡ ನಾಗರಾಜ ನಾಯಕ ತೋರ್ಕೆ ಭಟ್ಕಳ ತಾಲೂಕಿನ ಮಾವಳ್ಳಿಯಲ್ಲಿ ಪಕ್ಷದ ವಿಸ್ತಾರಕರಾಗಿ ಮನೆ‌‌ ಮನೆ‌ ಭೇಟಿ ಮಾಡುವ ಮೂಲಕ ಮಿಂಚಿನ ಸಂಚಲನ ಮೂಡಿಸಿದ್ದರು. ನಾಗರಾಜ ತೊರ್ಕೆ ಇಂದು ಭಟ್ಕಳ ತಾಲೂಕಿನ‌ ಮಾವಳ್ಳಿ...

ಕೊಂಕಣದ ಸಿ.ವಿ.ಎಸ್.ಕೆಯಲ್ಲಿ ‘ಓಶಿಯನ್ ಕ್ಲಬ್’ ಉದ್ಘಾಟನೆ

ಕುಮಟಾ: ಇಲ್ಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆ ಹಾಗೂ ಸರಸ್ವತಿ ಪಿ.ಯು. ಕಾಲೇಜ ಆಶ್ರಯದಲ್ಲಿ ವಿಶಿಷ್ಟ ‘ಓಶಿಯನ್ ಕ್ಲಬ್’ನ್ನು ಇತ್ತೀಚಿಗೆ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಸರಾಂತ ಇಸ್ರೋ ನಿವೃತ್ತ ವಿಜ್ಞಾನಿಗಳಾದ ಶ್ರೀ ಪಿ.ಜೆ.ಭಟ್ಟ,...

ಜನಜಾಗೃತಿ ಸಮಿತಿ ವತಿಯಿಂದ ಮನವಿ

ಕಾರವಾರ : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉತ್ತರಕನ್ನಡದ ಕಾರವಾರದಲ್ಲಿ, ಜಿಲ್ಲಾಧಿಕಾರಿಗಳಿಗೆ ಮತ್ತು ಭಟ್ಕಳದಲ್ಲಿ ಸಹಾಯಕ ಕಮಿಷನರ್ ರವರಿಗೆ ಮನವಿಯನ್ನು ನೀಡಲಾಯಿತು. ಶರತ ಮಡಿವಾಳ ಹತ್ಯೆ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ನಡೆದ ಸರಣಿ...

ಹೊನ್ನಾವರದಲ್ಲಿ ಬಸ್ ಪಲ್ಟಿ ೨೫ ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ

ಹೊನ್ನಾವರ : ಚಾಲಕನ ನಿಯತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ ೨೫ ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ಘಟನೆ ಹೊನ್ನಾವರದ ಕಡಗೇರಿ ಘಾಟ್ ಬಳಿ ನಡೆದಿದೆ. ಹೊನ್ನಾವರದಿಂದ ಮಾವಿನಕುರ್ವಾಗೆ ಹೊರಟ್ಟಿದ್ದ ಬಸ್ ಕಡಗೇರಿ...