ಡೆಂಗ್ಯು ಮಾಸಾಚರಣೆ ನಿಮಿತ್ತ ಹೊಲನಗದ್ದೆ ಶಾಲೆಯಲ್ಲಿ ಉಪನ್ಯಾಸ.

ಕುಮಟಾ ತಾಲೂಕಿನ ಹೊಲನಗದ್ದೆ ಶಾಲೆಯಲ್ಲಿ ಡೆಂಗ್ಯು ಮಾಸಾಚರಣೆಯ ನಿಮಿತ್ತ ಆರೋಗ್ಯ ಇಲಾಖೆಯವರಿಂದ ಮಾಹಿತಿ ಕಾರ್ಯಾಗಾರ ನಡೆಯಿತು. ಕಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತೆ ಶ್ರೀಮತಿ ಜಯಲಕ್ಷ್ಮಿ ನಾಯಕ ಡೆಂಗ್ಯು ಜ್ವರದ ಕುರಿತು ವಿಸ್ತೃತ ಮಾಹಿತಿ...

ಡೆಂಗ್ಯೂ ಮುನ್ನೆಚ್ಚರಿಕೆ ಅಗತ್ಯ

ಕುಮಟಾ: ಡೆಂಗ್ಯೂ ಜ್ವರದ ಬಗ್ಗೆ ಜನರಲ್ಲಿ ಆತಂಕ ಮೂಡಿದ್ದು, ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಅದನ್ನು ಬಾರದಂತೆ ತಡೆಗಟ್ಟಬಹುದೆಂದು ಹಿರಿಯ ಆರೋಗ್ಯ ತಪಾಸಣಾಧಿಕಾರಿ ದಿನೇಶ್ ನಾಯ್ಕ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ...

ಪರಿಸರ ಸಂರಕ್ಷಣೆಯತ್ತ ರೋಟರಿ ಚಿತ್ತ

ಕುಮಟಾ: “ಇಂದು ಇಡಿಯ ವಿಶ್ವ, ಪರಿಸರದ ರಕ್ಷಣೆಯ ಬಗ್ಗೆ ಇನ್ನಿಲ್ಲದ ಕಾಳಜಿ ವಹಿಸಲೇ ಬೇಕಾಗಿದೆ. ಇಲ್ಲವಾದಲ್ಲಿ ನಮ್ಮ ದುರ್ವತನೆಯಿಂದ ನಾವೇ ನಮ್ಮ ಅಂತ್ಯವನ್ನು ತಂದುಕೊಂಡಂತೆ. ಈ ಭೂಗೋಳವನ್ನು ಕಾಪಾಡಿಕೊಳ್ಳಲು ನಾವು ತಡಮಾಡದೇ ಮುಂದಾಗಬೇಕಾಗಿದೆ”...

ಹಸಿದು ಅಸುನೀಗಿದವರ ಮನೆಗೆ ತೆರಳಿದ ಶಾಸಕರು.

ಗೋಕರ್ಣದ ಬೇಲೆಹಿತ್ಲದ ದಂಡೆಭಾಗ ಹೋಬಳಿಯಲ್ಲಿ ರೇಶನ್ ಕಾರ್ಡ್ ಸಿಗದೇ ಸರಕಾರದ ದಿನಸಿ ಪಡಿತರ ದೊರೆಯದೇ ಬಿಕ್ಷೆ ಬೇಡಿ ಹಸಿವನ್ನು ನೀಗಿಸಿಕೊಳ್ಳಲೂ ಆಗದೇ ಕಂಗಾಲಾಗಿ ಅನಾರೋಗ್ಯದಿಂದ ಬಳಲಿ ಒಂದೇ ಕುಟುಂಬದ ಮೂವರ ದುರ್ಮರಣ ಇತ್ತೀಚೆಗೆ...

ಪ್ರಶಾಂತ ದೇಶಪಾಂಡೆ ಹುಟ್ಟುಹಬ್ಬ ಆಚರಣೆ.

ಅಂಕೋಲ: ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಪುತ್ರ, ಕೆ ಪಿ ಸಿ ಸಿ ಸದಸ್ಯ, ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಟ್ರಸ್ಟಿಗಳಾದ ಪ್ರಶಾಂತ ದೇಶಪಾಂಡೆ ಯವರ 40 ನೇ...

ನಾಗರೀಕ ಸೇವಾ ಪರೀಕ್ಷೆ ಕುರಿತು ಕಾರ್ಯಾಗಾರ

ನಾಗರಿಕ ಸೇವೆಗಳು ಗಗನ ಕುಸುಮವಲ್ಲ ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಸಭಾಂಗಣದಲ್ಲಿ IAS, IFS, KAS ಅಧಿಕಾರಿಗಳಿಂದ ಸಮಾಲೋಚನೆ, ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಉನ್ನತ ಅಧಿಕಾರಿಗಳು ಹಾಗೂ ಸಾವಿರಾರು ವಿದ್ಯಾರ್ಥಿಗಳು...

ಮರ ಬಿದ್ದು ರಸ್ತೆ ಸಂಚಾರ ಅಸ್ಥವ್ಯಸ್ಥ.

ಕಾರವಾರ: ಕಾರವಾರ ತಾಲೂಕಿನ ಕದ್ರಾ ಬಳಿ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾದ ಘಟನೆ ನಡೆದಿದೆ. ನಿನ್ನೆಯಿಂದ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಗೆ ಬೆಳಿಗ್ಗೆ ಕಾರವಾರದಿಂದ ಕದ್ರಾ ಕಡೆಗೆ...

ಜಿಲ್ಲಾ ಪಂಚಾಯತ್ ಸಾಮಾನ್ಯಸಭೆ

ಕಾರವಾರ : ಉತ್ತರಕನ್ನಡ ಜಿಲ್ಲಾಪಂಚಾಯತ್ ಸಂಭಾಂಣದಲ್ಲಿ ಇಂದು ಜಿಲ್ಲಾಪಂಚಾಯತ್ ಸಾಮಾನ್ಯಸಭೆ ನಡೆಯಿತು. ಜಿಲ್ಲೆಯ ಜಿ.ಪಂ ಸದಸ್ಯರು ತಮ್ಮತಮ್ಮ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಜಿ.ಪಂ ಅಧ್ಯಕ್ಷರ ಮತ್ತು ಅಧಿಕಾರಿಗಳ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ಜಿ.ಪಂ ಸದಸ್ಯೆ...

ಮನೆಗೊಂದು ಗಿಡ ಮನಸಿಗೊಂದು ಪುಸ್ತಕ ಕಾರ್ಯಕ್ರಮ.

ಭಟ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅರಣ್ಯ ಇಲಾಖೆ, ಭಾರತ ವಿಕಾಸ ಪರಿಷತ್ ಭಟ್ಕಳ,ವೆಂಕಟೇಶ್ವರ ಯುವಕ ಸಂಘ ಆಸರಕೇರಿ, ಭುವನೇಶ್ವರಿ ಕನ್ನಡ ಸಂಘ ಆಸರಕೇರಿ, ಭಟ್ಕಳ ಕ್ರಿಯಾಶೀಲ ಗೆಳೆಯರ ಬಳಗ ಇವರ ಸಹಯೋಗದಲ್ಲಿ...

ಹೋರಾಟದಲ್ಲಿ ಮೃತಪಟ್ಟ ಮಹಿಳೆಗೆ ಪರಿಹಾರ ವಿತರಣೆ.

ಗೋಕರ್ಣ ಕುಡಿಯುವ ನೀರಿನ ಯೋಜನೆಯ ತ್ವರಿತ ಜಾರಿಗಾಗಿ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಕುಸಿದುಬಿದ್ದು ಅಸುನೀಗಿದ ಕುಮಟಾ ತಾಲೂಕಿನ ತೊರ್ಕೆ ಗ್ರಾಮ ಪಂಚಾಯತದ ಮೂಲೇಕೇರಿಯ ದೊಡ್ಮನೆ ಕುಟುಂಬದ ಶ್ರೀಮತಿ ರೇಮಿ ಮಂಕಾಳು ಗೌಡ ಇವರಿಗೆ ಮುಖ್ಯಮಂತ್ರಿ...