ನಾಗರಿಕ ಸೇವೆಗಳು ಗಗನಕುಸುಮವಲ್ಲ.

ಹೊನ್ನಾವರ: `ನಾಗರಿಕ ಸೇವೆಗಳಾದ ಐಎಸ್, ಐಆರ್‍ಎಸ್, ಐಪಿಎಸ್, ಐಎಫ್‍ಎಸ್ ಹಾಗೂ ಕೆಎಎಸ್‍ಗಳು ನಾಗರಿಕ ಸೇವಾ ಕಾರ್ಯಾಗಾರದ ಮೂಲಕ ಜಿಲ್ಲೆಯ 2 ಸಾವಿರ ಆಕಾಂಕ್ಷಿಗಳಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗುವುದು' ಎಂದು ಜೆ.ಡಿ.ಎನ್. ಅಭಿಮಾನಿ ಬಳಗದ...

ಈಜಲು ಹೋಗಿದ್ದ ಇಬ್ಬರು ನೀರು ಪಾಲು

ಅಪ್ಸರಕೊಂಡ ಕಡಲತೀರದಲ್ಲಿ ನಡೆದ ಘಟನೆ. ಜಯಂತ ಜೋಶಿ (23), ನೈವೇಶ (22) ಮೃತರು. ಹೊನ್ನಾವರ ತಾಲೂಕಿನ ಅಪ್ಸರಕೊಂಡದಲ್ಲಿ ನಡೆದ ಘಟನೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ. ಇಂಡಗುಂಜಿಗೆ ಸ್ನೇಹಿತರೊಂದಿಗೆ ಮದುವೆಗೆ ಬಂದಿದ್ದರು. 16 ಜನ ಸೇಹ್ನಿತರೊಂದಿಗೆ ಮದುವೆಗೆ ಬಂದಿದ್ದರು. ಮೃತರು...

ಬೊಲೇರೊ ಹಾಗೂ ಬೈಕ್ ನಡುವೆ ಡಿಕ್ಕಿ ನಾಲ್ವರು ಗಂಭೀರ

  ಹೊನ್ನಾವರ ತಾಲೂಕಿನ ಮಾವಿನಕುರ್ವಾದ ಸೊಸೈಟಿ ಬಳಿ ಘಟನೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾವಿನಕುರ್ವಾ. ಮಾವಿನಕುರ್ವಾ ಭಟ್ರಕೇರಿ ನಿವಾಸಿಗಳಾದ ಯೋಗೇಶ ಮುಕ್ರಿ (26), ಮಾರುತಿ ಮುಕ್ರಿ (22), ಗೋಪಾಲ ಪರಮ ಮುಕ್ರಿ (28), ಮಂಜುನಾಥ...

ವೀಲ್ ಛೇರ್ ಮತ್ತು ಡಸ್ಟ ಬೀನ್ ವಿತರಣೆ.

ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಲಯನ್ಸ ಕ್ಲಬ್ ವತಿಯಿಂದ ವೀಲ್ ಛೇರ್ ಮತ್ತು ಡಸ್ಟ ಬೀನ್‍ಗಳನ್ನು ನೀಡಲಾಯಿತು.ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ 317ಃ ಇದರ ರೀಜನ್ ಛೇರ್‍ಮನ್ ಲಯನ್ ಕೃಷ್ಣಮೂರ್ತಿ ಭಟ್ಟ, ಶಿವಾನಿ ಮಾತನಾಡಿ ಲಯನ್ಸ...

ಹೊಲನಗದ್ದೆ ಶಾಲೆಯಲ್ಲಿ ಅಗ್ನಿಶಾಮಕ ದಳದಿಂದ ಪ್ರಾತ್ಯಕ್ಷಿಕೆ .

ಕುಮಟಾ ತಾಲೂಕಿನ ಹೊಲನಗದ್ದೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಗ್ನಿಶಾಮಕ ದಳದವರಿಂದ ಪ್ರಾತ್ಯಕ್ಷಿಕೆ ಹಾಗೂ ಜನಜಾಗೃತಿ ಸಭೆ ನಡೆಯಿತು. ಅಗ್ನಿ ಅವಘಡ ಹಾಗೂ ಇತರೆ ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳುವಳಿಕೆ...

ಕರಾಟೆ ಶಿಬಿರಕ್ಕೆ ಚಾಲನೆ

ಕುಮಟಾ: ಆತ್ಮ ರಕ್ಷಣೆ ಮತ್ತು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಕರಾಟೆ ಕಲಿಕೆ ನೆರವಾಗುತ್ತದೆ ಎಂದು ಕ್ರೀಡಾ ಪೋಷಕ, ರಾಜ್ಯ ಕಬಡ್ಡಿ ಅಸೋಶಿಯೇಶನ್ ಅಧ್ಯಕ್ಷ ಸೂರಜ್ ನಾಯ್ಕ ಸೋನಿ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಚಿತ್ರಿಗಿ...

ಸರಸ್ವತಿ ವಿದ್ಯಾ ಕೇಂದ್ರದಲ್ಲಿ “ಗುರು ಪೂರ್ಣಿಮೆ”

ಕುಮಟಾ: ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಗುರುಪೂರ್ಣಿಮೆಯನ್ನು ವಿದ್ಯಾರ್ಥಿಪ್ರತಿನಿಧಿಗಳು ಮತ್ತು ಶಿಕ್ಷಕ ವೃಂದದವರು ವ್ಯಾಸಪೂಜೆ ನೆರವೇರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು. ಆಷಾಢ ಮಾಸದ ಹುಣ್ಣಿಮೆಯಂದು ಪ್ರತೀವರ್ಷ ಗುರುಪೂರ್ಣಿಮೆ ಆಚರಿಸಲಾಗುತ್ತದೆ. ಪ್ರಾರಂಭದಲ್ಲಿ...

ವ್ಯಕ್ತಿತ್ವ ವಿಕಸನ ಶಿಭಿರ

ಭಟ್ಕಳ : ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಭಟ್ಕಳ ತಾಲೂಕಿನ ಮಾವಿನಕುರ್ವೆ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ವ್ಯಕ್ತಿತ್ವ ವಿಕಸನ ಕುರಿತು ವಿಶೇಷ ಕಾರ್ಯಕ್ರಮ ಜರುಗಿತು.

ರಾಷ್ಟ್ರೀಯ ಸ್ವದೇಶಿ-ಸುರಕ್ಷಾ ಅಭಿಯಾನ

ಶಿರಸಿ ನಗರದ ಗಾಂಧಿನಗರದ ಸಮುದಾಯ ಭವನದಲ್ಲಿ ವಿವಿಧ ಸ್ವಸಹಾಯ ಸಂಘಟನೆಯ ಮಾತೆಯರಿಗೆ ಅಗಸ್ಟ್ 6 ದ 20ರ ವರೆಗೆ ರಾಜ್ಯಾದ್ಯಂತ ನಡೆಯಲಿರುವ ರಾಷ್ಟ್ರೀಯ ಸ್ವದೇಶಿ ಸುರಕ್ಷಾ ಅಭಿಯಾನ ಹಾಗು ಅಭಿಯಾನವನ್ನು ಹಮ್ಮಿಕೊಂಡಿದ್ದರ ಅವಶ್ಯಕತೆ,...

ರಾಮದೇವರ ನೂತನ ಮೂರ್ತಿ ಪ್ರತಿಷ್ಠೆ

ಶ್ರೀ ರಾಮದೇವ ಭಾನ್ಕುಳಿ ಮಠದಲ್ಲಿ ಶ್ರೀ ರಾಮದೇವರ ನೂತನ ಮೂರ್ತಿ ಪ್ರತಿಷ್ಠಾನ ಕಾರ್ಯಕ್ರಮವು ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಇಂದು ಮಧ್ಯಾಹ್ನ ತಾಂತ್ರಿಕರು, ವೈದಿಕರು, ವಿದ್ವಾಂಸರು...