ಕುಮಟಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾರ್ಯಕ್ರಮ.
ಕುಮಟಾ : ಮಾಧ್ಯಮ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದಿದ್ದು, ಜನರಲ್ಲಿ ಸಂಚಲನ ಮೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಮಿರ್ಜಾನ್ ಜನತಾವಿದ್ಯಾಲಯದ ಮುಖ್ಯಾಧ್ಯಾಪಕ ಬಿ.ಲಕ್ಷ್ಮಣ ಹೇಳಿದರು.
ಅವರು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಿರ್ಜಾನ್ ಜನತಾವಿದ್ಯಾಲಯದಲ್ಲಿ...
ಕಂಪ್ಯೂಟರ್ ಕೊಠಡಿ ಲೋಕಾರ್ಪಣೆ
ಕುಮಟಾ:ಗೋಕರ್ಣದ ತಾರಮಕ್ಕಿ ಹಿರಿಯ ಪ್ರಾಥಮಿಕ ಶಾಲೆಗೆ ಪರಿವರ್ತನ ಟ್ರಸ್ಟ ಗೋಕರ್ಣದಿಂದ ಗರುಡ ಪೌಂಡೇಶನ ಬೆಂಗಳೂರು ಇವರ ಸಹಯೋಗದಲ್ಲಿ ನೀಡಲಾದ ಕಂಪ್ಯೂಟರ್ ಕೊಠಡಿ ಮತ್ತು ಈ ವಿದ್ಯಾಲೋಕ ಸಹಯೋಗದಲ್ಲಿ ನೀಡಲಾದ 45 ನೂತನ ಬೆಂಚುಗಳನ್ನು...
ಸಂಪನ್ನಗೊಂಡ ಹೆಗಡೆ ವಲಯ ಸಭೆ.
ಕುಮಟಾ:-ಶ್ರೀ ರಾಮಚಂದ್ರಾಪುರ ಮಠದ ಕುಮಟಾ ಮಂಡಲಾಂತರ್ಗತ ಹೆಗಡೆ ವಲಯದ ಸಭೆ ಹೆಗಡೆ ವಲಯ ಕಾರ್ಯಾಲಯದಲ್ಲಿ ಸಂಪನ್ನಗೊಂಡಿತು. ಗುರುವಂದನೆಯೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಮಾಸಿಕ ಪ್ರಗತಿಯ ಪರಿಶೀಲನೆ ಮಾಡಲಾಯಿತು. ಪರಮಪೂಜ್ಯ ರಾಘವೇಶ್ವರ ಶ್ರೀಗಳ ಅಭಯ ಚಾತುರ್ಮಾಸ್ಯ...
ಬಿಜೆಪಿ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮ
ಹೊನ್ನಾವರ: ಅರೇಅಂಗಡಿ ಲಕ್ಮೀನಾರಯಣ ಬಿಲ್ಡಿಂಗನಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನ ಕಾರ್ಯಕ್ರಮ ನಡೆಯಿತು.
ಮಂಡಲ ಮಟ್ಟದ ಈ ಸಭೆಯನ್ನು ಶ್ರೀ ಕೊಟಾ ಶ್ರೀನಿವಾಸಪೂಜಾರಿ ಉದ್ಗಾಟಸಿ ರಾಜ್ಯ ಸರಕಾರ ಆಡಳಿತ ಕಟುವಾಗಿ ಟೀಕಿಸಿದರು.ಕೇಂದ್ರ ಸರಕಾರದ ಸಾಧನೆಯನ್ನು ಬಿಚ್ಚಿ...
ಅಂತರಂಗ ಸ್ವಚ್ಛತೆಗೆ ಮಹತ್ವ ನೀಡಿ: ರವೀಂದ್ರ ಭಟ್ಟ ಸೂರಿ
ಕುಮಟಾ: ಜಿಲ್ಲಾ ಪಂಚಾಯತ ಉತ್ತರಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಾಲೂಕಾ ಮಟ್ಟದ ಪ್ರಬಂಧ ಹಾಗೂ ಆಶುಭಾಷಣ ಸ್ಪರ್ಧೆ...
ಹೆಗಡೆಯ ನರಸಿಂಹ ದೇವರಿಗೆ ಬೆಳ್ಳಿ ಕವಚ ಸಮರ್ಪಣೆ
ಕುಮಟಾ: ತಾಲೂಕಿನ ಹೆಗಡೆಯಲ್ಲಿರುವ ಪುರಾತನ ನರಸಿಂಹ ಮಠದಲ್ಲಿ ಶನಿವಾರ ನರಸಿಂಹ ದೇವರಿಗೆ ಬೆಳ್ಳಿ ಕವಚವನ್ನು ಸಮರ್ಪಿಸಲಾಯಿತು. ಪುರಂದರ ಶಂಕರ ಹೆಗಡೆ ದಂಪತಿಗಳ ಸೇವಾ ರೂಪದ ಬೆಳ್ಳಿ ಕವಚವನ್ನು ರಾಮಚಂದ್ರಾಪುರ ಮಠದ ಶ್ರೀಮದ್ ರಾಘವೇಶ್ವರ...
ಕೊಂಕಣದ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ಸಂಸತ್ ಉದ್ಘಾಟನೆ
ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಶಾಲಾ ಸಂಸತ್‍ನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಎ. ವಿ. ಬಾಳಿಗಾ ಕಾಲೇಜಿನ ಪ್ರೊ. ಎಂ. ಜಿ. ನಾಯ್ಕ, ಸಂಸತ್ತಿನ ಐತಿಹ್ಯವನ್ನು...
ದೇವಾಲಯದ ಜೀರ್ಣೋದ್ಧಾರಕ್ಕೆ ಧನ ಸಹಾಯ.
ಹೊನ್ನಾವರ : ಕಡ್ಲೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಉಂಚಗೇರಿ ಮಹಾಗಣಪತಿ ದೇವಸ್ದಾನದ ಜೀರ್ಣೊದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ದಳ ಗ್ರಾಮಾಭಿವ್ರದ್ದಿ ಯೋಜನೆಯಿಂದ ಮಂಜುರಾದ ೨ಲಕ್ಷರೂ ಚೆಕನ್ನು ಯೊಜನಾಧಿಕಾರಿ ಎಂ.ಎಸ್ ಈಶ್ವರ ಹಸ್ತಾಂತರಿಸಿದರು.
ಪ್ರತಿಭೆ ಬೆಳಗಲು ಪ್ರೋತ್ಸಾಹ ಬೇಕು – ಸುನಂದಾ ಪೈ
ಕುಮಟಾ: ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ರೊಟೇರಿಯನ್ ಸುನಂದಾ ಪೈ ಅವರು ಮಕ್ಕಳಲ್ಲಿಯ ಪ್ರತಿಭೆ ಬೆಳಗಲು ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ಅವಶ್ಯವಾಗಿದ್ದು, ಇಲ್ಲಿಯ ಶಿಕ್ಷಕ ವರ್ಗದವರು ಅದನ್ನು ಪೂರೈಸುತ್ತಿರುವುದು ಅನುಕರಣೀಯವಾಗಿದೆ ಎಂದು...
ಕಾಂಕ್ರೀಟ್ ರಸ್ತೆಗೆ ಸಹಾಯದ ಭರವಸೆ ನೀಡಿದ ರವಿಕುಮಾರ ಶೆಟ್ಟಿ
ಕುಮಟಾ:ಕುಮಟಾ ತಾಲೂಕಿನ ಹೊಲಗದ್ದೆ ಗ್ರಾಮ ಪಂಚಾಯತಿಗೆ ಸಂಬಂಧಪಟ್ಟ ಚಿತ್ರಗಿ ಮದ್ಗುಣಿ ಗ್ರಾಮದ ನಾಗಮಹಾಸತಿ ಕಾಲೋನಿ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಸ್ಥಳಿಯರು ಅರ್ಜಿ ಮೂಲಕ ಪಂಚಾಯತಿಗೆ ರಸ್ತೆ ಸರಿಪಡಿಸುವಂತೆ ಮನವಿ ನೀಡಿದ್ದರು.
ಗ್ರಾಮ ಪಂಚಾಯತ್ ಸದಸ್ಯರಾದ...