ಉಚಿತ ಕಲಿಕಾ ಸಾಮಗ್ರಿ ವಿತರಣೆ

ಕುಮಟಾ: ತಾಲೂಕಿನ ಕೋಟೆಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಲಿಕಾ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಶನಿವಾರ ನಡೆಯಿತು. 1998ರ ಸಾಲಿನಿಂದ ಈ ವರ್ಷದವರೆಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಿವೃತ್ತ ಶಿಕ್ಷಕ ಗೋಪಾಲ...

ಗೋಕರ್ಣದಲ್ಲಿ ಶಿಷ್ಯರನ್ನು ಹರಸಿದ ರಾಘವೇಶ್ವರ ಶ್ರೀ.

ಅಶೋಕಾವನದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ಅಷ್ಟಬಂಧ-ಪುನಃಪ್ರತಿಷ್ಟಾ-ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಂಪನ್ನ. ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಪುನಃ ಪ್ರತಿಷ್ಠಾ ಕಾರ್ಯ ನೆರವೇರಿಸಿದರು. ಆ ಕುರಿತಂತೆ ವೈದಿಕ ಕಾರ್ಯಗಳು ಸಂಪನ್ನಗೊಂಡವು. ನಂತರ ನಡೆದ...

ಮಲ್ಲಿಕಾರ್ಜುನ ದೇವರ ಶಿಖರ ಪ್ರತಿಷ್ಠೆ

ಸಂಪನ್ನಗೊಂಡ ಶ್ರೀ ಮಲ್ಲಿಕಾರ್ಜುನ ದೇವರ ಪುನರ್ ಪ್ರತಿಷ್ಠೆ . ಶಿಖರ -ಕಲಶ ಪ್ರತಿಷ್ಠೆ ಶ್ರೀಮದ್  ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಮೂಲಮಠ ಅಶೋಕೆಯಲ್ಲಿ ಮಲ್ಲಿಕಾರ್ಜುನ ದೇವಾಲಯದ ದೇವತಾಮೂರ್ತಿ ಪ್ರತಿಷ್ಠೆ ಮತ್ತು...

ಪಿ.ಕೆ ಹೆಗಡೆ ಹರಿಕೇರಿಯವರಿಗೆ ಛಾಯಾ ಸಾಧಕ ಗೌರವ

ನಮ್ಮ ಭಾಗದ ಹೆಸರಾಂತ ಛಾಯಾಗ್ರಾಹಕರು ಮತ್ತು ಮದ್ದಳೆ ವಾದಕರು ಆದ ಶ್ರೀ ಪಿ.ಕೆ.ಹೆಗಡೆ ಹರಿಕೇರಿ ಇವರಿಗೆ ಕರ್ನಾಟಕ ಛಾಯಾಗ್ರಾಹಕ ಸಂಘ(ರಿ) ವತಿಯಿಂದ "ಛಾಯಾ ಸಾಧಕ"ಪ್ರಶಸ್ತಿ ಯನ್ನು ಮೈಸೂರು ಮಹಾರಾಜರು ನೀಡಿ ಗೌರವಿದರು.

ಓದುವ ಆನಂದ ದಕ್ಕಿಸಿಕೊಳ್ಳಿ -ಎಂ.ಎಂ.ಹೆಗಡೆ

ಕುಮಟಾ: ಮಿತಿಮೀರಿದ ಮೊಬೈಲ್ ಹಾಗೂ ಅಂತರ್ಜಾಲದ ಬಳಕೆಯಿಂದ ಇಂದು ವಿದ್ಯಾರ್ಥಿಗಳು ಓದಿನ ಆನಂದದಿಂದ ವಂಚಿತರಾಗಿದ್ದಾರೆಂದು ಉದ್ಯಮಿ ಹಾಗೂ ಶಿಕ್ಷಣಾಭಿಮಾನಿ ಎಂ.ಎಂ.ಹೆಗಡೆ ಅಭಿಪ್ರಾಯಪಟ್ಟರು. ಅವರು ಮಹಾತ್ಮಾ ಗಾಂಧಿ ಪ್ರೌಢಶಾಲೆಯ ನೂತನ ಮಂತ್ರಿಮಂಡಳ ಮತ್ತು ವಿವಿದ್ದೋದ್ದೇಶದ...

ವಿದ್ಯಾರ್ಥಿ ಪರಿಷತ್ ಉದ್ಘಾಟನೆ

ಕುಮಟಾ: ಅಸಾಮಾನ್ಯ ಗುಣ ಅಭಿವ್ಯಕ್ತಿಗೊಳಿಸಲು ಒಬ್ಬ ಸಾಮಾನ್ಯ ವಿದ್ಯಾರ್ಥಿ ಪ್ರಯತ್ನಿಸಿದಾಗ ಮಾತ್ರ ಕ್ಷಿಪ್ರ ಬದಲಾವಣೆ ಕಂಡು ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಸಾಧ್ಯವೆಂದು ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯಪಟ್ಟರು. ಶಾಲಾ ಮಂತ್ರಿ...

ಕಲ್ಲಡ್ಕ ಪ್ರಕರ್ಣ ಕುಮಟಾದಲ್ಲಿ ಪತ್ರಿಕಾಗೋಷ್ಠಿ

ಕಲ್ಲಡ್ಕ ಪ್ರಭಾಕರ ಭಟ್ ರವರ ಮೇಲೆ ಅವಹೇಳನ ಕಾರಿ ಮಾತನಾಡಿರುವ ಹಾಗೂ ಅವರ ಮೇಲೆ ಕೇಸ್ ದಾಖಲಿಸಿ ಅಂತ ಪೋಲೀಸ್ ಇಲಾಖೆಗೆ ತಾವೇ ಸೂಚಿಸಿ ಹಿಂದುಗಳ ಮೇಲೆ ಷಡ್ಯಂತ್ರ ನಡೆಸಲು ಸಂಚು ಹೂಡಿರುವ...

ಸಂಪನ್ನಗೊಂಡ ದೈಹಿಕ ಶಿಕ್ಷಕರ ಕಾರ್ಯಾಗಾರ

ಕುಮಟಾ; ತಾಲೂಕಾ ಮಟ್ಟದ ದೈಹಿಕ ಶಿಕ್ಷಕರ ಒಂದು ದಿನದ ಕಾರ್ಯಾಗಾರ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಮಟಾದಲ್ಲಿ ಗುರುವಾರ ಸಂಪನ್ನಗೊಂಡಿತು. ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್ ಎಸ್.ಭಟ್ಟ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ದೈಹಿಕ ಶಿಕ್ಷಕರು...

165ನೇ ದಿನದ”ಗೋಕರ್ಣ ಗೌರವ”

ಶ್ರೀ ಷ ಬ್ರ ಡಾ. ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು , ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆಮಠ , ದಾವಣಗೆರೆ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ" ಕಾರ್ಯಕ್ರಮದಲ್ಲಿ...

ಹೊಲನಗದ್ದೆ ಶಾಲೆಯಲ್ಲಿ ಯೋಗ ದಿನ

ಕುಮಟಾ : ಇಂದು ಅಂತರಾಷ್ಟ್ರೀಯ ಯೋಗದಿನಾಚರಣೆಯ ನಿಮಿತ್ತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಲನಗದ್ದೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು. ಶಿಕ್ಷಕ ರವೀಂದ್ರ ಭಟ್ಟ ಸೂರಿಯವರ ಮಾರ್ಗದರ್ಶನ ದಲ್ಲಿ ನಡೆದ ಕಾರ್ಯಕ್ರಮ...