ಏಕಾಗ್ರತೆಯ ಮೂಲಮಂತ್ರ ಯೋಗ
ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ರೋಟರಿ ಪ್ರಾಯೋಜಿತ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಡೆಸಲಾಯಿತು. ಯೋಗ ಪಟು ಎಲ್.ಎನ್. ಅಂಬಿಗ ವಿವಿಧ ಯೋಗಾಸನಗಳನ್ನು ಪ್ರತ್ಯಕ್ಷವಾಗಿ ಬೋಧಿಸಿದರು. 282 ವಿದ್ಯಾರ್ಥಿಗಳಿಗೆ ಬೆಳಗಿನ ಕಾಲಾವಧಿಯಲ್ಲಿ...
ಯಲ್ಲಾಪುರದಲ್ಲಿ ನೂರಾರು ಜನರಿಂದ ಯೋಗ
ಯಲ್ಲಾಪುರ: ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ನೇತ್ರತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪಟ್ಟಣದ ವೆಂಕಟ್ರಮಣ ಮಠದ ವೇದವ್ಯಾಸ ಕಲ್ಯಾಣ ಮಂಟಪದಲ್ಲಿ ನೂರಾರು ಜನ ಯೋಗ ಮಾಡುವುದರ ಮೂಲಕ...
ಎಂ.ವಿ. ಶಾನಭಾಗ ಬುರ್ಡೇಕರಿಗೆ ಶೃದ್ದಾಂಜಲಿ.
ಕುಮಟಾ : ಕೆನರಾ ಎಜ್ಯುಕೇಶನ್ ಸೊಸೈಟಿಯ ಅಧ್ಷಕ್ಷ ಎಂ.ವಿ. ಶಾನಭಾಗ ಬುರ್ಡೇಕರ (95) ನಿನ್ನೆ ದಿ.19 ರಂದು ರಾತ್ರಿ 9.45 ಕ್ಕೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಐವರು ಗಂಡು ಮೂವರು ಹೆಣ್ಣು ಮಕ್ಕಳು...
ಹೊನ್ನಾವರದಲ್ಲಿ ರಾಮಪದ ಸಂಪನ್ನ
ಹೊನ್ನಾವರ: ಶ್ರೀ ರಾಮಚಂದ್ರಾಪುರ ಮಠದ ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪ್ರತೀ ಏಕಾದಶಿಯಂದು ನಡೆಸುವ ರಾಮಪದ ಕಾರ್ಯಕ್ರಮ ಹೊನ್ನಾವರದ ಹವ್ಯಕ ಸಭಾಭವನದಲ್ಲಿ ಸಂಪನ್ನವಾಯಿತು.
ಶ್ರೀ ರಾಮನ ತತ್ವ ಹಾಗೂ...
ಭಟ್ಕಳದಲ್ಲಿ ಯೋಗ ದಿನಕ್ಕೆ ಸಿದ್ಧತೆ
ನಾಳೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಭಟ್ಕಳದ ಶ್ರೀ ಗುರು ರಾಘವೇಂದ್ರ ಮಠ ಮಾರುತಿ ನಗರದಲ್ಲಿ ಪತಂಜಲಿ ಯೋಗ ಶಿಬಿರದ ವತಿಯಿಂದ ಬೆಳಿಗ್ಗೆ ಸಮಯ 5.30 ರಿಂದ 7 ಘಂಟೆಯವರೆಗೆ ಯೋಗ ದಿನಾಚರಣೆ ನಡೆಯಲ್ಲಿದ್ದು...
ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ
ಕುಮಟಾ ಮಾರ್ಗದಿಂದ ಭಟ್ಕಳ ಮಾರ್ಗವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ ಮಾಡಲಾಗಿದೆ.ಬೋ ಕುಮಟಾದಿಂದ ಭಟ್ಕಳ ಮಾರ್ಗವಾಗಿ ಬೊಲೆರೊದಲ್ಲಿ ಸಾಗಾಟವಾಗಿದ್ದ10 ಗೋವುಗಳ ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ಹೊನ್ನಾವರ ಪೋಲೀಸರು ತಾಲೂಕಿನ ಕಾಸರಕೊಡನಲ್ಲಿ ಬೊಲೆರೊ ವಶಕ್ಕೆ ಪಡೆದರು....
ಹೊನ್ನಾವರದಲ್ಲಿ ನಾಳೆ “ರಾಮಪದ”
ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಪ್ರತೀ ಏಕಾದಶಿಯ ದಿನದಂದು ನಡೆಸಿಕೊಡುವ ರಾಮಪದ ಕಾರ್ಯಕ್ರಮ ದಿನಾಂಕ ೨೦.೦೬.೨೦೧೭ ಮಂಗಳವಾರ ಹೊನ್ನಾವರದ ಹವ್ಯಕ ಸಭಾಭವನದಲ್ಲಿ ಸಂಯೋಜನೆಗೊಂಡಿದೆ.
ರಾಮನ ಕುರಿತಾದ ಭಕ್ತಿಗೀತೆಗಳು, ಕಥನ...
ಮುಂದುವರೆದ ಆರೋಪ ಪ್ರತ್ಯಾರೋಪದ ವಾಗ್ದಾಳಿ
ಶಾಸಕರಾದ ಶಾರದಾ ಶೆಟ್ಟಿ ಹಾಗೂ ಜೇ.ಡಿ.ಎಸ್ ಅಭ್ಯರ್ಥಿ ಪ್ರದೀಪ ನಾಯಕರ ಮುಸುಕಿನ ಗುದ್ದಾಟ ಸ್ಪೋಟಗೊಂಡಿದ್ದು .ಮೊನ್ನೆ ನಡೆದ ಸುದ್ದಿಗೋಷ್ಟಿಯಲ್ಲಿ ಪ್ರದೀಪ ನಾಯಕ ನಾನೂ ಜೆ.ಡಿ.ಎಸ್ ಸಭೆಯಲ್ಲಿ ಕುಮಟಾ ಒಳಚರಂಡಿ ಅವೈವಸ್ಥೆಯ ಬಗ್ಗೆ ಮಾತನಾಡುತ್ತ ಶಾಸಕರು...
ಶ್ರೀ ಕಾಂಚಿಕಾಂಬ ದೇವಸ್ಥಾನದ ಹುಂಡಿ ಲೆಕ್ಕಾಚಾರ
ಕುಮಟಾ : ಬಾಡದ ಶ್ರೀ ಕಾಂಚಿಕಾಂಬ ದೇವಸ್ಥಾನದ ಹುಂಡಿಯನ್ನು ಇಂದು ಸಾರ್ವಜನಿಕರ ಸಮಕ್ಷಮದಲ್ಲಿ ಲೆಕ್ಕಾಚಾರ ಮಾಡಲಾಯಿತು.
ಕಳೆದ ಕೆಲ ದಿನದ ಹಿಂದೆ ಅಷ್ಟೆ ದೇವಾಲಯಕ್ಕೆ ನೂತನ ಆಡಳಿತ ಮಂಡಳಿಯನ್ನು ನೇಮಿಸಲಾಗಿದ್ದು ಇಂದು ಆಡಳಿತ ಮಂಡಳಿಯ...
ಗೋಕರ್ಣದಲ್ಲಿ ಹಾಲು ಹಬ್ಬ.
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದಗಳೊಂದಿಗೆ 'ಗೋರಕ್ಷಕ ಬಳಗ ಗೋಕರ್ಣ' ಆಯೋಜನೆಯಲ್ಲಿ ಹಾಲುಹಬ್ಬ (ಕ್ಷೀರೋತ್ಸವ) ಇಂದು 18-06-2017 ರವಿವಾರ ಸಂಪನ್ನಗೊಂಡಿತು.
ರಾಣೆಬೆನ್ನೂರು ಶ್ರೀರಾಮಕೃಷ್ಣ ಆಶ್ರಮದ ಪೀಠಾಧ್ಯಕ್ಷರಾದ...