ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ
ಮುಕ್ರಿ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವು ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಕೊಂಕಣ ಎಜ್ಯುಕೇಶನ್...
ಧಾರೇಶ್ವರದ ಶಿವನಿಗೆ ಜಲಾಭಿಷೇಕ
ಶ್ರೀಕ್ಷೇತ್ರ ಧಾರೇಶ್ವರದಲ್ಲಿ ಶಿವನಿಗೆ ಜಲಾಭಿಷೇಕ ನಡೆಯಿತು.
ಲೋಕಕಲ್ಯಾಣದ ಸಂಕಲ್ಪದೊಂದಿಗೆ ಸಹಸ್ರಕುಂಭ ಜಲಾಭಿಷೇಕ ಸೇವೆ ಸಮರ್ಪಿಸಲಾಯಿತು.ಅಭಿಷೇಕ ಪ್ರಿಯ ಶಿವನಿಗೆ ವಾರ್ಷಿಕವಾದ ಈ ಸೇವೆಯನ್ನ ಅರ್ಪಿಸಿ ಗ್ರಾಮ-ರಾಜ್ಯ-ರಾಷ್ಟ್ರಕ್ಕೆಲ್ಲಾ ಒಳಿತನ್ನು ಮಾಡಿ ಸಕಲ ಭಕ್ತರನ್ನೂ ಸಲುಹೆಂದು ಸಾರ್ವಜನಿಕವಾಗಿ ಪ್ರಾರ್ಥಿಸಲಾಯಿತು.
ಮೋಹನ ಶೆಟ್ಟಿಯವರ 65ನೇ ಜನ್ಮದಿನಾಚರಣೆ
ಮಾಜಿ ಶಾಸಕ,ಹಾಗೂ ದಾನಿಗಳೂ ಆಗಿದ್ದ ಮೋಹನ ಕೆ. ಶೆಟ್ಟಿಯವರ 65ನೇ ಜನ್ಮದಿನಾಚರಣೆ ಪ್ರಯುಕ್ತ, ದಿ! ಮೋಹನ ಕೆ. ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕುಮಟಾ ತಾಲೂಕು ಆಸ್ಪತ್ರೆ ಒಳರೋಗಿಗಳಿಗೆ ಬ್ರೆಡ್, ಹಣ್ಣು ಹಂಪಲು...
ಧರ್ಮದರ್ಶಿ ವಿ.ಯು ಪಟಗಾರ ನಿಧನ
ಶಿರಸಿಯ ಶ್ರೀ ಮಾರಿಗುಡಿಯ ಹಿಂದಿನ ಅಧ್ಯಕ್ಷರು ಹಾಗೂ ಈಗಿನ ಧರ್ಮದರ್ಶಿ ಶ್ರೀ ವಿ.ಯು ಪಟಗಾರ ನಿಧನರಾಗಿದ್ದಾರೆ.
ಸಾಮಾಜಿಕ ಸೇವೆ ಹಾಗೂ ದೇವಾಲಯದ ಕೆಲಸಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರ ನಿಧನಕ್ಕೆ ಅನೇಕ ಜನರು ಕಂಬನಿ...
ಸ್ವಹಿತಾಸಕ್ತಿಗಾಗಿ ಚತುಷ್ಪಥ ನಕ್ಷೆ ಬದಲಿಸಲು ಯತ್ನ.
ಸ್ವಂತ ಆಸ್ತಿಯನ್ನು ಉಳಿಸಿಕೊಳ್ಳಲು ಚತುಷ್ಥಥ ಮಾರ್ಗನಕ್ಷೆಯನ್ನು ಬದಲಿಸಲು ಯತ್ನಿಸುತ್ತಿದ್ದು ಅದನ್ನು ಪ್ರತಿಭಟಿಸುತ್ತೇವೆ ಎಂದು ರಿಕ್ಷಾ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ ಸಾರ್ವಜನಿಕರೊಂದಿಗೆ ,ತಹಶೀಲ್ದಾರರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ...
ಮಾರ್ಗನಕ್ಷೆ ಬದಲಾದರೆ ಕರ್ನಲ್ ಹಿಲ್ ಸ್ಮಾರಕ, ಪಕ್ಕದಲ್ಲೇ...
ಬೈಕ್ ಮತ್ತು ಬಸ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು
ಬೈಕ್ ಸ್ಕಿಡ್ ಆಗಿ ಬಸ್ಸಿನಡಿ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಾಗ ಘಟನೆ ಯಲ್ಲಾಪುರ ಪಟ್ಟಣದ ಬೆಲ್ ರಸ್ತೆಯ ತಾಲ್ಲೂಕು ಪಂಚಾಯ್ತಿಗಳು ಎದುರು ಗುರುವಾರ ಮಧ್ಯಾಹ್ನ ನಡೆದಿದೆ.
ಪಟ್ಟಣದ ಅಡಿಕೆ ವ್ಯಾಪಾರಿ ವಿಶ್ವನಾಥ ಶ್ರೀಪಾದ...
ವಿದ್ಯಾರ್ಥಿಗಳಿಗೆ ಉಚಿತ ಕಲಿಕೋಪಕರಣ.
ಕುಮಟಾ ತಾಲೂಕಿನ ಕಡ್ಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ವಿಧ್ಯಾರ್ಥಿಗಳಿಗೆ ಶ್ರೀ ಸುಬ್ರಾಯ ವಾಳ್ಕೆಯವರು ನೀಡುವ ಉಚಿತ ಕಲಿಕೋಪಕರಣಗಳನ್ನು ಅವರ ಸಹೋದರರಾದ ಶ್ರೀ ಕಿಶನ್ ವಾಳ್ಕೆಯವರು ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ...
ಅಶೋಕೆಯಲ್ಲಿ ನಡೆಯಲಿದೆ ಅಷ್ಟಬಂಧ ಕಾರ್ಯಕ್ರಮ
ಅಶೋಕೆಯಲ್ಲಿ ಅಷ್ಟಬಂಧ ಕಾರ್ಯಕ್ರಮ.
ಇದೆ ಬರುವ ಜೂನ್ 19.06.2017 ರಿಂದ 29.06.2017 ರವರೆಗೆ ಶ್ರೀ ರಾಮಚಂದ್ರಾಪುರ ಮಠದ ಮೂಲಮಠ ಗೋಕರ್ಣದ ಅಶೋಕೆಯಲ್ಲಿ ನಡೆಯಲಿರುವ ಶ್ರೀ ಮಲ್ಲಿಕಾರ್ಜುನ ದೇವರ ಅಷ್ಟಬಂಧ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ...
ಬಾಡ ದೇವಾಲಯಕ್ಕೆ ಹೊಸ ಆಡಳಿತ ಕಮೀಟಿ.
ಕುಮಟಾ : ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಸ್ಥಾನದ ಅಧಿಕಾರವನ್ನು ಹಳೆಯ ಕಮೀಟಿಯವರು ನೀಡದೇ ಇರುವುದರಿಂದ ತ್ರಿಜೂರಿ ಬೀಗ ಒಡೆದು ನೂತನ ಸಮಿತಿಗೆ ಅಧಿಕಾರವನ್ನು ಹಸ್ತಾಂತರ ಮಾಡಿದ ಘಟನೆ ನಡೆದಿದೆ.
ಬಾಡ ಗ್ರಾಮದ ಗ್ರಾಮ...
ವಿದ್ಯುತ್ ತಂತಿ ತಗುಲಿ ಕಾಡಾನೆ ಸಾವು
ಸಿದ್ದಾಪುರ: ಸಮೀಪದ ಕಣ್ಣಂಗಾಲ ಗ್ರಾಮದ ಜ್ಯೋತಿಲ್ಯಾಂಡ್ ತೋಟದಲ್ಲಿ ವಿದ್ಯುತ್ ಸ್ಪರ್ಶ ದಿಂದ ೨ ಕಾಡಾನೆ ಸಾವನ್ನಪ್ಪಿರುವ ಘಟನೆ ನಡೆದಿದೆ.
ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಬಳಿ ಇದ್ದ ಬೈನೆ ಮರವನ್ನು ತಿನ್ನಲು ಎಳೆದ ಸಂದರ್ಭ...