ಬಸ್ ಸಂಚಾರ ಅಸ್ಥವ್ಯಸ್ಥ.
ಹುಬ್ಬಳ್ಳಿ ಕಡೆಯಿಂದ ಬಂದ ಬಸ್ಸುಗಳು ಯಲ್ಲಾಪುರದಲ್ಲಿ ಠಿಕಾಣಿ
ಯಲ್ಲಾಪುರ; ಕನ್ನಡಪರ ಸಂಘಟನೆಗಳು ಕರೆ ನೀಡಿದ ಬಂದ ಹಿನ್ನಲೆಯಲ್ಲಿ ಯಲ್ಲಾಪುರ ಪೊಟ್ಟಣದಲ್ಲಿ ಯಾವುದೆ ಪರಿಣಾಮ ಬೀರಿಲ್ಲ ಆದರೆ ಹುಬ್ಬಳ್ಳಿ ಕಡೆಯಿಂದ ಪ್ರಯಾಣಿಕರನ್ನು ತುಂಬಿಕೊಂಡ ಬಸ್ಸುಗಳು ಮಾತ್ರ...
ಯಲ್ಲಾಪುರದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ.
ಕನಾ೯ಟಕ ಬಂದ ಪರಿಣಾಮ ಯಲ್ಲಾಪುರ ಬಸ್ಸ್ ನಿಲ್ದಾಣದಲ್ಲಿ ಜನರ ಪರದಾಟ.
ಕರ್ನಾಟಕ ಬಂದ್ ಗೆ ಯಲ್ಲಾಪುರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿವಿಧ ನಿರಾವರಿ ಯೋಜನೆಗೆ ಆಗ್ರಹಿಸಿ ಕನ್ನಡಪರ ಸಂಘಟನೆ ಕರೆನೀಡಿದ ಕರ್ನಾಟಕ ಬಂದ್ ಗೆ ಯಲ್ಲಾಪುರದ...
ಕರ್ನಾಟಕ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
ಕಾರವಾರ : ವಿವಿಧ ನಿರಾವರಿ ಯೋಜನೆಗೆ ಆಗ್ರಹಿಸಿ ಕನ್ನಡಪರ ಸಂಘಟನೆ ಕರೆನೀಡಿದ ಕರ್ನಾಟಕ ಬಂದ್ ಗೆ ಕಾರವಾರದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಶಾಶ್ವತ ನೀರಾವರಿಗಾಗಿ ಕನ್ನಡ ಪರ ಸಂಘಟನೆ ಬಂದ್ ಕರೆ ನೀಡಿದ್ದು ವಿವಿಧ ಜಿಲ್ಲೆ...
ಹೊನ್ನಾವರದಲ್ಲಿಯೂ ಹಾಲು ಹಬ್ಬ.
ಕ್ರೌರ್ಯಕ್ಕೆ ಕ್ರೌರ್ಯವೇ ಉತ್ತರವಾಗಲಾರದು, ಇದಕ್ಕೆ ಕರುಣೆಯಿಂದಲೇ ಉತ್ತರಿಸಬೇಕು ಎಂಬ ಸದುದ್ದೇಶದಿಂದ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಬೀಫ್ ಫೆಸ್ಟ್ ಗೆ ಪ್ರತಿಯಾಗಿ ಹಾಲುಹಬ್ಬಕ್ಕೆ ಕರೆ ನೀಡಿದ್ದು ಆ ಕುರಿತಂತೆ ಹೊನ್ನಾವರದ ಕರ್ಕಿಯ...
ಗುಡ್ಡ ಕುಸಿದ ಪರಿಣಾಮ ಪ್ರಾಣ ಹಾನಿ.
ಕಾರವಾಳಿಯಲ್ಲಿ ಬಾರಿ ಮಳೆ ಗುಡ್ಡ ಕುಸಿತ..
ಇಬ್ಬರು ಬಾಲಕರ ಸಾವು. ಇನ್ನೂ ಕೆಲವರು ಮಣ್ಣಿನಡಿ ಸಿಲುಕಿರುವ ಶಂಕೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ಬಳಿ ತಂಡ್ರಕುಳಿಯಲ್ಲಿ ಘಟನೆ..
ರಾಷ್ಟ್ರಿಯ ಹೆದ್ದಾರಿ 66ರಲ್ಲಿ ಘಟನೆ..
ರಕ್ಷಣೆ ಕಾರ್ಯದಲ್ಲಿ ತೊಡಗಿರುವ ಅಗ್ನಿಶಾಮಕ...
ಒಳಚರಂಡಿ ಕಾಮಗಾರಿ ಮತ್ತೆ ಜನತೆಗೆ ಕಿರಿಕಿರಿ.
ಒಳ ಚರಂಡಿ ಕಾಮಗಾರಿ ಅವ್ಯವಸ್ಥೆಯಿಂದ ಕುಮಟಾದ ಉಪ್ಪಿನ ಗಣಪತಿ ರಸ್ತೆಯಲ್ಲಿ ಟೆಂಪೊ ಒಂದು ಹೊಂಡದಲ್ಲಿ ಸಿಲುಕಿಬಿದ್ದಿದೆ. ಪ್ರತೀ ದಿನ ಜನತೆಗೆ ಓಡಾಟಕ್ಕೂ ಸಮಸ್ಯೆಯಾಗಿದ್ದು ಈ ಅವ್ಯವಸ್ಥೆಯನ್ನು ಕೇಳೋರೆ ಇಲ್ಲದಂತಾಗಿದೆ.
ಸ್ಥಳೀಯ ಆಡಳಿತ ಈಗಲಾದರೂ ರಸ್ತೆ...
ತಂಡ್ರಕುಳಿಯಲ್ಲಿ ಗುಡ್ಡ ಕುಸಿತ.
ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ಥವ್ಯಸ್ಥ.
ಕುಮಟಾ ತಾಲೂಕಿನ ದೀವಗಿ ತಂಡ್ರಕುಳಿಯಲ್ಲಿ ಗುಡ್ಡ ಕುಸಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಎರಡು ದಿನದ ನಿಂತರ ಮಳೆಯ ಪರಿಣಾಮ ಈ ಘಟನೆ ಸಂಭವಿಸಿದ್ದು, ಸುತ್ತಲಿನ ಜನತೆ ಭಯಭೀತಗೊಂಡಿದ್ದಾರೆ.
ತೆರವು...
ಹೊನ್ನಾವರ ಬಸ್ ನಿಲ್ದಾಣದ ದುರವಸ್ಥೆ ಕೇಳೋರಿಲ್ಲ.
ಹೊನ್ನಾವರ ಬಸ್ ನಿಲ್ದಾಣದ ಅವ್ಯವಸ್ಥೆ ಕೇಳೋರೆ ಇಲ್ಲ ಎಂಬಂತಿದೆ.
ಚಿತ್ರ ನೋಡಿದ ಪ್ರತಿಯೊಬ್ಬರಿಗೂ ಇದು ಯಾವುದೋ ಜಲಪಾತ ಎನಿಸಬಹುದು. ಅಥವಾ ಪಾಳು ಕಟ್ಟಡ ಎನಿಸಬಹುದು.
ಇದು ಯಾವುದೇ ಪಾಳು ಬಿದ್ದ ಕಟ್ಟಡವಲ್ಲ..ಹೊನ್ನಾವರ ಬಸ್ ನಿಲ್ದಾಣ.
ಮಳೆ ನೀರು...
ರೋಟರಿಯಿಂದ ಪುಸ್ತಕ ದೇಣಿಗೆ
ಕುಮಟಾ: ಸ್ಕೂಲ್ ಆಫ್ ಮ್ಯಾನೇಜ್‍ಮೆಂಟ್, ಮಣಿಪಾಲ ವಿಶ್ವವಿದ್ಯಾನಿಲಯದ ರೀಜನಲ್ ಡೆವಲಪ್‍ಮೆಂಟ್ ಕೇಂದ್ರದವರು ಮಣಿಪಾಲ ಟೌನ್, ಉಡುಪಿ ಮಣಿಪಾಲ್ ರೋಟರಿ ಕ್ಲಬ್ ಹಾಗೂ ಕುಮಟಾ ರೋಟರಿ ಕ್ಲಬ್ ಸಹಯೋಗದಲ್ಲಿ ಇಲ್ಲಿಯ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ...
ಅವ್ಯವಸ್ಥೆಯ ಗೂಡಾದ ಬಸ್ ನಿಲ್ದಾಣ.
ಅವ್ಯವಸ್ಥೆಯ ಗುಡಾದ ವಿಶ್ವ ಪ್ರಸಿದ್ಧ ಮುರ್ಡೇಶ್ವರ ತಾಲೂಕು ಆಡಳಿತ ಕಣ್ಣಿದ್ದು ಕುರುಡುಜಾಣ್ಮೆ ಯಂತೆ ವರ್ತಿಸುತ್ತಿದೆ .
ಎಲ್ಲಿ ನೋಡಿದರು ಕೆಸರಿನಿಂದ ಕೂಡಿದ ಮಳೆ ನೀರು ನಿಂತು ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ.ಮುರ್ಡೇಶ್ವರ ಬಸ್ ನಿಲ್ದಾಣದಲ್ಲಿ...