ಸಮುದ್ರಕ್ಕೆ ಬಿದ್ದು ಸಾವು.

ಭಟ್ಕಳ:ಜಾಲಿ ಗ್ರಾಮದ ಜಾಲಿಕೋಡಿ ನಿವಾಸಿ ಕಾಳಿಂಗ. ಅಪ್ಪು.ಮೊಗೇರ.ಪ್ರಾಯ68.ಇಂದು ಬೆಳಗಿನಜಾವ 3.00 ಘಂಟೆ ಗೆ ಮೀನು ಹಿಡಿಯಲು ಸಮುದ್ರ ಕ್ಕೆ ಹೋದ ಸಂದರ್ಭದಲ್ಲಿ ಸಮುದ್ರದ ಅಲೆಗೆ ಸಿಲುಕಿ ಮೃತ ಪಟ್ಟಿದ್ದಾರೆಂದು ತಿಳಿದು ಬಂದಿದೆ. ತನ್ನ ಮಗನ್ನೊಂದಿಗೆ ಜಾಲಿ ಕ್ಕೋಡಿ ಸಮುದ್ರತೀರ...

ಕೃತಕ ಕಾವಿನ ಮೂಲಕ ಹೊರಬಂದ ಹೆಬ್ಬಾವಿನ ಮರಿಗಳು

ಕುಮಟಾ :- ಸುಮಾರು 17 ದಿನಗಳ ಹಿಂದೆ (23/5/2017) ಕುಮಟಾದ ದೀವಳ್ಳಿಯ ವಾಟರ್ ಶೆಡ್ ನಲ್ಲಿ 15 ಹೆಬ್ಬಾವಿನ ಮೊಟ್ಟೆ ಸಿಕ್ಕವು. ಅದರಲ್ಲಿ 3 ಮೊಟ್ಟೆಗಳು ಒಡೆದು ಹೋಗಿದ್ದವು. ಸುರಕ್ಷಿತವಾದ 12 ಮೊಟ್ಟೆಗೆ...

ಕುಮಟಾ ಸರಣಿ ಕಳ್ಳತನ ಆರೋಪಿ ಅಂದರ್.

ಕುಮಟಾದ ಸರಣಿ ಕಳ್ಳತನದ ಆರೋಪಿಯ ಬಂಧನ. ಸರಣಿ ಕಳ್ಳತನ ಭೇದಿಸುವಲ್ಲಿ ಕುಮಟಾ ಪೋಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಮಧ್ಯಪ್ರದೇಶದವನಾಗಿದ್ದು ಆತನಿಂದ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳಲಾಗಿದೆ. ಸುಮಾರು  3.5 ಲಕ್ಷ ಬಂಗಾರದ ಆಭರಣ. 1ಕಿ.ಗ್ರಾಂ. 400ಗ್ರಾಂ...

ಅಶ್ವಿನಿದಾಮದಿಂದ ಕಾನೂನು ಉಲ್ಲಂಘನೆ

ಕುಮಟಾ : ತಾಲೂಕಿನ ಹೊಲನಗದ್ದೆ ಪಂಚಾಯತ್ ವ್ಯಾಪ್ತಿಯ ಕಡ್ಲೆಯಲ್ಲಿ ನಿರ್ಮಿಸಿರುವ ಅಶ್ವಿನಿದಾಮ ಆಯುರ್ವೇದದ ಚಿಕಿತ್ಸಾಕೇಂದ್ರದಲ್ಲಿ ಸಂಪೂರ್ಣ ಕಾನೂನು ಉಲ್ಲಂಘನೆ ಮಾಡಿದ್ದು ಈ ಕುರಿತು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗುವುದು ಎಂದು...

ಶಾಲೆಯಲ್ಲೇ ಕುಸಿದು ಮೃತಪಟ್ಟ ವಿದ್ಯಾರ್ಥಿ

ಜೊಯಡಾ : ಪಾಠ ನಡಿಯುತ್ತಿರುವ ವೇಳೆ ಕುಸಿದುಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟ ಹೃದಯವಿದ್ರಾವಕ ಘಟನೆ ಜೊಯಡಾದ ಕಿರಿಯ ಪ್ರಾಥಮಿಕ ಶಾಲೆ ಮಲಕರಣಿಯಲ್ಲಿ ನಡೆದಿದೆ. ಸುಬ್ರಹ್ಮಣ್ಯ ಕೃಷ್ಣ ಕುಣಬಿ ಮೃತ ವಿಧ್ಯಾರ್ಥಿಯಾಗಿದ್ದು ಈತ ಮಲಕರಣಿ ಶಾಲೆಯ ೪...

ಬಿಜೆಪಿಯಿಂದ ಬೃಹತ್ ಸಾರ್ವಜನಿಕ ಜನ ಸಂಪರ್ಕ ಸಭೆ

ಕುಮಟಾದಲ್ಲಿ ಬಿಜೆಪಿಯಿಂದ ಬೃಹತ್ ಸಾರ್ವಜನಿಕ ಜನ ಸಂಪರ್ಕ ಸಭೆ ಕುಮಟಾ : ಕುಮಟಾದ ನಾಮಧಾರಿ ಸಭಾಭವನದಲ್ಲಿ ನಡೆದ ಸಾರ್ವಜನಿಕ ಸಂಪರ್ಕ‌ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಿದರು. ರಾಜ್ಯಾದ್ಯಂತ...

150 ನೇ ದಿನದ ಗೋಕರ್ಣ ಗೌರವ

150ನೇ ದಿನದ "ಗೋಕರ್ಣ ಗೌರವ" ಶ್ರೀ ಶ್ರೀ ನಾಗಭೂಷಣ ಸ್ವಾಮೀಜಿಗಳು , ಸದಾನಂದ ಶಿವಯೋಗಿಮಠ , ಗುಳೇದಗುಡ್ಡ , ಬಾಗಲಕೋಟ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ "ಗೋಕರ್ಣ ಗೌರವ"...

ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆ ಉದ್ಘಾಟನೆ

ಕಾರವಾರ : ಕಾರವಾರದ ಮಾಲಾದೇವಿ ಮೈದಾನದಲ್ಲಿ ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಂತ ಕುಮಾರ್ ಹೆಗಡೆ, ಶಾಸಕ...

ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ 7 ಜನರಿಗೆ

ವಿ ಆರ್ ಎಲ್ ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ 7 ಜನರಿಗೆ ಗಂಭೀರ ಗಾಯ ಭಟ್ಕಳ : ವಿ ಆರ್ ಎಲ್ ಬಸ್ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ೭...

ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದ ಬಸ್.

ಚಾಲಕನ ನಿಯತ್ರಣ ತಪ್ಪಿ‌ ರಸ್ತೆಯಿಂದ ಕೆಳಗಿಳಿದ ಬಸ್ ಕಾರವಾರದ ಮುದಗಾ ಬಳಿ ಘಟನೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕನ ಅಜಾಗರೂಕ ಚಾಲನೆ ಘಟನೆಗೆ ಕಾರಣ ಎಂಬುದಾಗಿ ವರದಿಯಾಗಿದೆ.