ಸಾಧಕರಿಗೆ ವಾಳ್ಕೆಯವರಿಂದ ನೆರವು.
ವಾಳ್ಕೆ ಪ್ರಾಯೋಜಿತ ಬಹುಮಾನ ವಿತರಣೆ.
ಕಳೆದ ಮೂರು ವರ್ಷಗಳಿಂದ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಶ್ರೇಯಾಂಕಿತ ಐವರು ವಿದ್ಯಾರ್ಥಿನಿಯರಿಗೆ ತಲಾ ಐದು ಸಾವಿರ ರೂ.ಗಳ ಆರ್ಥಿಕ ನೆರವನ್ನು ಮುಂದಿನ ಶೈಕ್ಷಣಿಕ ಉದ್ದೇಶ ಕ್ಕೆ ನೀಡುತ್ತಾ ಬಂದಿರುವ...
ಸಾಧನೆ ತೋರಿದ ರವಿ ಹರಿಕಾಂತ
200ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ರವಿ ಹರಿಕಾಂತ
ದಾಂಡೇಲಿ : ಕಾಳಿ ನದಿಯಲ್ಲಿ ನಡೆಯುತ್ತಿತುವ ಕಯಾಕ್ ಉತ್ಸವದಲ್ಲಿ ಮುರ್ಡೇಶ್ವರದ ರವಿ ಹರಿಕಾಂತ 200ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮೂರು ದಿನಗಳ ಕಾಲ ನಡೆಯುತ್ತಿರುವ...
ಅಂಕೋಲಾದಲ್ಲಿ ಬೈಕ್ ಅಪಘಾತ
ಅಂಕೋಲಾ ತಾಲೂಕಿನ ಗೌರಿಕೆರೆ ಬಳಿ ಅಪಘಾತ
ಕ್ಯಾಂಟರ್ ವಾಹನ ಮತ್ತು ಬೈಕ್ ನಡುವೆ ನಡೆದ ಅಫಘಾತದಲ್ಲಿ ಬೈಕ್ ಸವಾರನ ಬಲಗಾಲಿಗೆ ತೀವ್ರತರಹದ ಗಾಯವಾದ ಘಟನೆ ಅಂಕೋಲಾ ಸಮೀಪ ನಡೆದಿದೆ. ಗಾಯಾಳುವನ್ನು ಅಂಕೋಲಾದ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ...
ಪಂಚಾಯತ ಅಭಿವೃದ್ಧಿ ಅಧಿಕಾರಿ ವಿರುದ್ದ ಆಕ್ರೋಶ
ಭಟ್ಕಳ ತಾಲ್ಲೂಕಿನ ಮುಂಡಳ್ಳಿ ಪಂಚಾಯತದಲ್ಲಿ ಅಭಿವೃದ್ಧಿ ಅಧಿಕಾರಿ ನಟರಾಜ್ ಸಾರ್ವಜನಿಕರ ಕೆಲಸಕ್ಕೆ ಅಸಡ್ಡೆ ತೋರಿಸುತ್ತಿದ್ದು, ಕೂಡಲೇ ಅವರನ್ನು ಇಲ್ಲಿಂದ ವರ್ಗಾವಣೆಗೊಳಿಸಬೇಕು ಎಂದು ಭಟ್ಕಳದ ಮುಂಡಳ್ಳಿ ಗ್ರಾಮ ಪಂಚಾಯ್ತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ಅಭಿವೃದ್ದಿ...
ಗೋ ಪರಿವಾರದ ಅಧ್ಯಕ್ಷ ರಾಗಿ ಕಿಶನ್ ವಾಳ್ಕೆ
ಕುಮಟಾ ಮಂಡಳದ ಗೋ ಪರಿವಾರದ ಅಧ್ಯಕ್ಷ ರಾಗಿ ಕಿಶನ್ ವಾಳ್ಕೆ ಯವರು ಸರ್ವಾನುಮತದಿಂದ ಆಯ್ಕೆಯಾದ ನಂತರ ಇತರ ಪದಾಧಿಕಾರಿಗಳೊಂದಿಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಯವರನ್ನು ಭೇಟಿಯಾಗಿ ಫಲ ಮಂತ್ರಾಕ್ಷತೆ ಯನ್ನು ಆಶೀರ್ವಾದ...
ನವೋದಯ ಸ್ವ-ಸಹಾಯ ಸಂಘ ಉದ್ಘಾಟನೆ
ಕುಮಟಾ: ಮಹಿಳೆಯರು ಸಹಕಾರಿ ಸಂಘಗಳಲ್ಲಿ ನೀಡುವ ಸೌಲಭ್ಯಗಳನ್ನು ಸರಿಯಾಗಿ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಮಾಜಿ ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಬುಧವಾರ ಮಂಗಳೂರು ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ...
ಶಾಲೆ ಎನ್ನುವದು ಆನಂದಧಾಮ ರಾಘವೇಶ್ವರ ಶ್ರೀ
ಮಕ್ಕಳಲ್ಲಿ ಓದುವ ಆಸಕ್ತಿ ಬೆಳೆಸಬೇಕೇ ಹೊರತು ಒತ್ತಡ ಹಾಕಿ ಓದಿಸಬಾರದು.ತಾನು ಮುಂದೆ ಏನಾಗಬೇಕು ಎನ್ನುವ ಆಯ್ಕೆಯನ್ನು ಸ್ವತಃ ಮಕ್ಕಳು ತೆಗೆದುಕೊಳ್ಳಲು ಸ್ವಾತಂತ್ರ್ಯ ನೀಡಬೇಕು ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ...
ಮಾನೀರು ದೇವಾಲಯ ಉಳಿಸಿ.
ಕುಮಟಾ : ಮಣಕಿಯ ಮಾನೀರು ಶ್ರೀ ದುರ್ಗಾದೇವಿ ದೇವಾಲಯ ಪುರಾತನ ದೇವಾಲಯವಾಗಿದ್ದು. ಸದರಿ ಈ ದೇವಾಲಯವನ್ನು ಚತುಷ್ಪತ ಕಾಮಗಾರಿಗಾಗಿ ನೆಲಸಮ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಈ ಪುರಾತನ ದೇವಾಲಯವನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ...
ದೇವಸ್ಥಾನ ಸಮೀತಿಗೆ ಆಯ್ಕೆ
ಕುಮಟಾ : ತಾಲೂಕಿನ ಬಾಡದ ಶ್ರೀ ಕಾಂಚಿಕಾಂಬಾ ಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮೀತಿ ಅಧ್ಯಕ್ಷರಾಗಿ ಬಾಡದ ಜಿ.ಎಸ್ ನಾಯ್ಕ್ ಆಯ್ಕೆ ಯಾಗಿದ್ದಾರೆ.
ಕಳೆದ ಮೂರು ದಿನದ ಹಿಂದೆ ಒಂಬತ್ತು ಜನರನ್ನು ಸದಸ್ಯರನ್ನಾಗಿ ಮೂರು ವರ್ಷದ ಅವಧಿಯವರೆಗೆ...
ಹೊನ್ನಾವರ ಬಸ್ ಅಪಘಾತ
ಹೊನ್ನಾವರ :- ಹೊನ್ನಾವರದಿಂದ ಗೇರುಸೊಪ್ಪ ಮಾರ್ಗದಲ್ಲಿ ಸಂಚರಿಸುತ್ತಿದ್ದ ಭಟ್ಕಳ ಡಿಪೋ ಗೆ ಸೇರಿದ ಬಸ್ ಅಪಘಾತವಾಗಿದ್ದು .ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗೇರುಸೊಪ್ಪಾದ ಮಾರ್ಗದ ದೇವರಗದ್ದೆ ಬಳಿ ಅಪಘಾತ ಸಂಭವಿಸಿದ್ದು .ಅಜಾಗರೂಕ ಚಾಲನೆ ಅಪಘಾತಕ್ಕೆ...