ಆರೋಗ್ಯ ತಪಾಸಣೆ ಶಿಬಿರ

  ಕುಮಟಾ : ಇಲ್ಲಿಯ ಡಾ.ಹಳಕಾರ ಚೆರಿಟೇಬಲ್ ಮತ್ತು ಇನ್ ಫಾರ್ಮೇಶನ್ ಅಸೋಸಿಯೇಯಶನ್ ಹಾಗೂ ಭಾರತೀಯ ಕುಟುಂಬ ಯೋಜನಾ ಸಂಘದ ವತಿಯಿಂದ ಶ್ರೀ ರಾಘವೇಶ್ವರ ಸ್ವಾಮೀಜಿ ಅವರ ಆಶೀರ್ವಾದೊಂದಿಗೆ ಆರೋಗ್ಯ ತಪಾಸಣೆ, ಔಷಧವಿತರಣೆ, ಮಾಹಿತಿ...

ಬೀಳ್ಕೊಡುಗೆ ಕಾರ್ಯಕ್ರಮ

ಭಟ್ಕಳ: ಸರಕಾರಿ ಸೇವೆಯಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ, ಆಸ್ಪತ್ರೆಯ ಬೆಳವಣಿಗೆಯಲ್ಲಿಯೂ ತಮ್ಮ ಕೊಡುಗೆಯನ್ನು ನೀಡಿದ್ದ ಔಷಧ ವಿತರಕರಾದ ಕೆ. ಗೀತಾ ಅವರ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷ...

ಪಾದಚಾರಿಗೆ ಲಾರಿ ಡಿಕ್ಕಿ :ಓರ್ವ ಸಾವು

ಪಾದಚಾರಿಗೆ ಲಾರಿ ಡಿಕ್ಕಿ ಹೊಡಿದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಮಟಾದ ಕರ್ಕಿ ಬಳಿ ನಡೆದಿದೆ. ಅಣ್ಣಪ್ಪ ವಿನಾಯಕ್ ಶೇಟ್ ಮೃತ ದುರ್ದೈವಿಯಾಗಿದ್ದು ಈತ ಹೋಸಾಡ ನಿವಾಸಿ ಎಂದು ತಿಳಿದುಬಂದಿದೆ. ಕುಂದಾಪುರದಿಂದ ಕಾರವಾರದ...

ಬಿತ್ತನೆ ಕಾರ್ಯ ಆರಂಭ

ಗೋಕರ್ಣದಲ್ಲಿ ಮಳೆ ಪ್ರಾರಂಭವಾಗಿದೆ. ಹಾಲಕ್ಕಿಗಳೆಲ್ಲ ಗದ್ದೆಗೆ ತೆರಳಿ ಉಳುಮೆಯಲ್ಲಿ ತೊಡಗಿದ್ದಾರೆ. ಹಾಲಕ್ಕಿಗಳು ತಮ್ಮ ಗದ್ದೆಗಳಲ್ಲಿ ಸಾವಯವ ಗೊಬ್ಬರದ ರಾಶಿ ರಾಶಿ ತುಂಬಿಸಿ, ಎತ್ತನ್ನು ಸಜ್ಜುಗೊಳಿಸುತ್ತಿದ್ದಾರೆ.

ರೋಕ್ ಗಾರ್ಡನ್ ನಿರ್ಮಾಣ ಕಾರ್ಯ ಚುರುಕು ಶೀರ್ಘದಲ್ಲೆ ಲೋಕಾರ್ಪಣೆ

ಕಾರವಾರ : ನಗರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಿರ್ಮಿಸಲು ಉದ್ದೇಶಿಸಲಾದ ರಾಕ್ ಗಾರ್ಡನ್ ನಿರ್ಮಣಕಾರ್ಯ ಚುರುಕುಗೊಂಡಿದೆ. ಇನ್ನು ಕೆಲವೇ ದಿನಗಳಲ್ಲಿ ರೋಕ್ ಗಾರ್ಡನ್ ಲೋಕಾರ್ಪಣೆಗೆ ಸಜ್ಜು ಗೊಳ್ಳಿತ್ತಿದೆ. ಜಿಲ್ಲಾಡಳಿತ ಹಾಗೂ ಐ.ಆರ್.ಬಿ ಸಂಸ್ಥಯ ಸಹೋಗದಲ್ಲಿ...

ಚಾಲಕನ ನಿಯಂತ್ರಣ ತಪ್ಪಿ ಟೇಲಿಪೋನ್ ಕಂಬಕ್ಕೆ ಗುದ್ದಿದ ಕೆ.ಎಸ್.ಆರ್.ಟಿ.ಸಿ ಬಸ್

ಕಾರವಾರ: ಚಾಲಕನ ನಿಯಂತ್ರಣ ತಪ್ಪಿ ಟೇಲಿಪೋನ್ ಕಂಬಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಗುದ್ದಿದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಕಾರವಾರದ ಚಂಡಿಯಾದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ೬೬ ರಲ್ಲಿ ಈ ಅವಘಡ ನಡೆದಿದ್ದು ಬಸ್...

ಯುವ ಸ್ಪಂದನ ಅರಿವು ಕಾರ್ಯಕ್ರಮ.

ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಹೊನ್ನಾವರ ಹಾಗೂ ಕುಮಟಾದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಿ. ಟಿ. ನಾಯ್ಕ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದೊಂದಿಗೆ ದಿನಾಂಕ 23 ಹಾಗೂ 24 ರಂದು ಯುವಸ್ಪಂದನ ಅರಿವು ಕಾರ್ಯಕ್ರಮ...

ಕುಮಟಾ: ಪಟ್ಟಣದಲ್ಲಿ ನಡೆಯುತ್ತಿರುವ ಸರಣಿ ಕಳ್ಳತನದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ.?

ಕುಮಟಾ: ಪಟ್ಟಣದಲ್ಲಿ ನಡೆಯುತ್ತಿರುವ ಸರಣಿ ಕಳ್ಳತನದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ಪೊಲೀಸ್ ಇಲಾಖೆಯ ವೈಫಲ್ಯ ಸರಿಯಾಗಿ ಗೋಚರಿಸುತ್ತದೆ. ಕಳ್ಳರನ್ನು ಶೀಘ್ರ ಬಂಧಿಸದಿದ್ದರೆ ತಾಲೂಕಿನಾಧ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು...

ಮುಕ್ರಿ ಸಮಾಜವು ಸರ್ವಸಂಪನ್ನ ಸಮುದಾಯ : ಕೆ.ಎಂ.ಮುಕ್ರಿ

ಕುಮಟಾ: ಮುಕ್ರಿ ಸಮಾಜವು ಸರ್ವಸಂಪನ್ನ ಸಮುದಾಯವಾಗಿದ್ದು, ಕೇವಲ ಸಾಂಪ್ರದಾಯಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಜಾಗೃತಗೊಳಿಸುವುದು ಅಗತ್ಯವಿದೆ ಎಂದು ನಿವೃತ್ತ ಶಿಕ್ಷಕ ಕೆ.ಎಂ.ಮುಕ್ರಿ ಧಾರ್ಮಿಕ ಆಚಾರದ ಕುರಿತು ವಿಷಯ ಮಂಡಿಸಿದರು. ಹಿಂದೂ ಮುಕ್ರಿ ಸಮಾಜ ಸೇವಾ...

ಹವ್ಯಕ ಸೇವಾ ಪ್ರತಿಷ್ಠಾನದಿಂದ ಸಾಧಕರಿಗೆ ಸನ್ಮಾನ ಮತ್ತು ಹಾಸ್ಯ ಸಂಜೆ ಕಾರ್ಯಕ್ರಮ.

ಕುಮಟಾ: ಹವ್ಯಕ ಸಮಾಜವು ಕ್ರಮಿಸುವ ದಾರಿ ಬಹಳಷ್ಟಿದೆ. ಹಾಗೆಯೇ ಸಂಘದ ಮೇಲೆ ಜವಬ್ದಾರಿಯೂ ಇದೆ. ಅದನ್ನು ಸಾಧಿಸುವುದರ ಮೂಲಕ ಕ್ರಮಿಸಬೇಕು. ಮಾನವೀಯ ಮೌಲ್ಯಗಳನ್ನು ಸಂಘಟನೆಗಳ ಮೂಲಕ ಪ್ರಚುರಪಡಿಸಬೇಕು ಎಂದು ರಾಮಚಂದ್ರಾಪುರ ಮಠದ ವಿದ್ಯಾ...