ಕುಮಟಾದಲ್ಲಿ ಮತ್ತೆ ಕಳ್ಳತನ
ನಮ್ಮ ಕುಮಟಾ ಪೊಲೀಸರ ಗ್ರಹಚಾರವೇ ಸರಿ ಇಲ್ಲವೆನೋ ಅನ್ನಿಸುತ್ತದೆ. ಪದೇ ಪದೇ ಕುಮಟಾದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸುತ್ತಲೇ ಇದ್ದಾರೆ. ಹೌದು, ಮೊನ್ನೆಯಷ್ಟೆ ಕುಮಟಾದ ಪೋಸ್ಟಲ್ ಕಾಲನಿಯಲ್ಲಿ ಸರಣಿ ಕಳ್ಳತನ ನಡೆದಿತ್ತು, ಮತ್ತೆ...
ತೊಂದರೆ ಅನುಭವಿಸುತ್ತಿದ್ದಾರೆ ಕೃಷಿಕರು
ಕುಮಟಾ: ಜಿಲ್ಲೆಯಾದ್ಯಂತ ಈ ವರ್ಷ ಮಳೆ ಕಡಿಮೆಯಾಗಿ ಒಂದೆಡೆ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಕೃಷಿ ಪೂರಕ ವೃತ್ತಿಯಾದ ಹೈನುಗಾರಿಕೆಗೂ ಕಂಟಕ ಎದುರಾಗುತ್ತಿದೆ. ಜಿಲ್ಲೆಯ ಹಲವು ತಾಲೂಕಿನ ರೈತರು ತಾವು ಸಾಕಿದ ರಾಸುಗಳನ್ನು...
ಸಂಗೀತ ಕಾರ್ಯಾಗಾರ
ಶಿರಸಿ: ಝೇಂಕಾರ ಸಂಗೀತ ಸೇವಾ ಟ್ರಸ್ಟ್ (ರಿ) ಇವರಿಂದ ಮೂರು ದಿನಗಳ ಸುಗಮ ಸಂಗೀತ ಕಾರ್ಯಾಗಾರವು ಮೇ 25, 26, 27 ರಂದು ಯೋಗ ಮಂದಿರ ಶಿರಸಿಯಲ್ಲಿ ಬೆಳಿಗ್ಗೆ 10.30 ರಿಂದ 1.00...
ಕುಮಟಾದಲ್ಲಿ ಸರಣಿ ಕಳ್ಳತನ
ಕುಮಟಾದ ಹಲವೆಡೆ ಸರಣಿ ಕಳ್ಳತನ ಸಂಭವಿಸಿದೆ. ಕುಮಟಾ ಪೋಸ್ಟಲ್ ಕಾಲೊನಿಯ ಬಾಲಚಂದ್ರ ನಾಯರ್ ಎಂಬುವವರ ಮನೆಯಲ್ಲಿ, ಕಿಟಕಿಯ ಗ್ರಿಲ್ಸ್ ತೆಗೆದು ಒಳ ನುಗ್ಗಿದ ಕಳ್ಳರು, ಸುಮಾರು 10ಸಾವಿರ ₹ ನಗದು, ಹಾಗೂ 2 ಚಿನ್ನದ...
ವಿ.ಆರ ಏಲ್.ಬಸ್ಸ್ ಹಾಗೂ ಪ್ರಯಾಣಿಕರ ಟೆಂಪೊ ನಡುವೆ ಅಪಘಾತ.
ವಿ.ಆರ ಏಲ್.ಬಸ್ಸ್ ಹಾಗೂ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ ೨೫ ಜನರಿಗೆ ಗಾಯಗಳಾಗಿದೆ.
ಭಟ್ಕಳ ತಾಲೂಕಿನ ಅನಂತವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ ೬೬ ರಲ್ಲಿ ಈ...
ಕಿರಿಯ ವಕೀಲರು ಅಧ್ಯಯನದ ಕಡೆಗೆ ಹೆಚ್ಚಿನ ಲಕ್ಷ್ಯ ವಹಿಸಬೇಕು
ಶಿರಸಿ: ವೃತ್ತಿಯಲ್ಲಿ ಯಶಸ್ಸುಗೊಳಿಸಿಕೊಳ್ಳುವ ದಿಶೆಯಲ್ಲಿ ಕಿರಿಯ ವಕೀಲರು ಏಕಾಗ್ರತೆ ಮತ್ತು ವಿಷಯದ ಮೇಲೆ ಅಧ್ಯಯನದ ಕಡೆಗೆ ಹೆಚ್ಚಿನ ಲಕ್ಷ್ಯ ವಹಿಸಬೇಕು. ಈ ದಿಶೆಯಲ್ಲಿ ಕಿರಿಯ ವಕೀಲರಿಗೆ ಜ್ಞಾನ ಕೊಡುವಲ್ಲಿ ಹಿರಿಯ ವಕೀಲರು ಮಾರ್ಗದರ್ಶಕರಾಗಬೇಕೆಂದು...
ಎಲ್.ಇ.ಡಿ.ಬಲ್ಬ್ ವಿತರಣೆ ಯೋಜನೆಯಲ್ಲಿ ಅವ್ಯವಹಾರ
ಕುಮಟಾ: ಸರಕಾರದ ಎಲ್.ಇ.ಡಿ.ಬಲ್ಬ್ ವಿತರಣೆ ಯೋಜನೆಯಲ್ಲಿ ಹಲವು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ. ಈ ಕುರಿತು ತನಿಖೆ ನಡೆಸಿ ಯೋಗ್ಯ ಕ್ರಮ ಕೈಗೊಳ್ಳಲು ಎಂದು ಬುಧವಾರ ಜನಪರ ವೇದಿಕೆಯು ಸಹಾಯಕ ಆಯುಕ್ತರ ಮೂಲಕ...
ಜಿಎಸ್‍ಟಿ ಅರಿವು ಕಾರ್ಯಾಗಾರ
ಕುಮಟಾ: ಇಲ್ಲಿಯ ರೋಟರಿ ಕ್ಲಬ್ ಆಶ್ರಯದಲ್ಲಿ, ಉಡುಪಿ ವಿಭಾಗದ ಸೆಂಟ್ರಲ್ ಎಕ್ಸೈಜ್ ಮತ್ತು ಸರ್ವೀಸ್ ಟ್ಯಾಕ್ಸ್ ಮಂಗಳೂರು ಕಮಿಶನರೇಟ್‍ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮಾಹಿತಿ ಶಿಬಿರವನ್ನು ನಾದಶ್ರೀಯ ರೋಟರಿ ಹಾಲ್...
ಲೋಕಕಲ್ಯಾಣಾರ್ಥ ಶನಿ ಆರಾಧನಾ ಮಹೋತ್ಸವ
ಕುಮಟಾ: ಶಿಲಾ ದತ್ತ ಮಂದಿರ ನಿರ್ಮಾಣ ಸಹಾಯಾರ್ಥ ಹಾಗೂ ಲೋಕಕಲ್ಯಾಣಾರ್ಥ ಶನಿ ಆರಾಧನಾ ಮಹೋತ್ಸವವು ಮೇ.25, 26 ಹಾಗೂ 27 ರಂದು ಕುಮಟಾದ ದತ್ತಮಂದಿರದಲ್ಲಿ ನಡೆಯಲಿದೆ ಎಂದು ದತ್ತಮಂದಿರ ಪ್ರತಿಷ್ಠಾನದ ಅಧ್ಯಕ್ಷ ಸತೀಶ...
ಗಾನ-ದಾನ-ಯಾನ ಕಾರ್ಯಕ್ರಮ.
ಹೊನ್ಸಾವರ : ಸಾಹಿತಿ ಸಂದೀಪ.ಎಸ್.ಭಟ್ಟರ ಮನೆಯಂಗಳ ಗಾನ- ದಾನ-ಯಾನ ಎಂಬ ಅಭೂತಪೂರ್ವ ಹೃದಯಸ್ಪರ್ಷಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.
ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಡಾ|| ಜಿ.ಎಲ್.ಹೆಗಡೆ. , ಡಾ|| ಶ್ರೀಪಾದ...