ರಸ್ತೆನಾ? ಇಲ್ಲಾ ಕಲ್ಲುಕೋರೆನಾ?
ಕುಮಟಾ: ಅಲೆಲೆಲೆ!! ನೋಡ್ರಪ್ಪಾ ನೋಡಿ, ಇದು ರಸ್ತೆನಾ? ಇಲ್ಲಾ ದಾರಿಯ ಮದ್ಯೆನೇ ಕಲ್ಲುಕೋರೆ ಇದೆಯಾ ಅಂತನೇ ತಿಳಿತಾ ಇಲ್ಲಾ. ಅಕಸ್ಮಾತ್ ಈ ರಸ್ತೆಯಲ್ಲಿ ಗರ್ಭಿಣಿ ಸ್ತ್ರೀಯನ್ನೆನಾದ್ರೂ ವಾಹನದಲ್ಲಿ ಕರೆದುಕೊಂಡು ಹೋದರೆ, ಮುಗಿದೇ ಹೋಯಿತು....
ಸೀಬರ್ಡ ಬಸ್ ಚಾಲಕನಿಗೆ ಥಳಿತ
ಅಂಕೋಲಾ : ಬೆಂಗಳೂರಿಗೆ ತೆರಳುತ್ತಿದ್ದ ಸೀಬರ್ಡ ಬಸ್‍ನ್ನು ಅಡ್ಡಗಟ್ಟಿ ಬೈಕ್‍ನಲ್ಲಿ ಬಂದ ಯುವಕರೀರ್ವರು ಚಾಲಕನಿಗೆ ಥಳಿಸಿದ ಘಟನೆ ಹಾರವಾಡದಲ್ಲಿ ನಡೆದಿದೆ.
ಈ ಬಸ್ಸ್ ಪಣಜಿಯಿಂದ ಬೆಂಗಳೂರಿಗೆ ಸಾಗುತ್ತಿತ್ತು. ಬೈಕನಲ್ಲಿ ಬಂದ ಯುವಕರೀರ್ವರು ಬಸ್ಸ್‍ನ್ನು ಅಡ್ಡಗಟ್ಟಿ...
ಡೆತ್ ನೋಟ ಬರೆದಿಟ್ಟು ಯುವಕ ಮುರ್ಡೇಶ್ವರ ಯುವಕ ಸಾವು
ಅಂಕೋಲಾ : ಇಲ್ಲಿಯ ಕೆಎಲ್‍ಇ ರಸ್ತೆಯಲ್ಲಿರುವ ಕಟ್ಟಡವೊಂದರಲ್ಲಿ ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಮೂಲತ ಮುರ್ಡೇಶ್ವರ ಮಾವಳ್ಳಿಯ ರಾಘವೇಂದ್ರ ಶನಿಯಾರ ನಾಯ್ಕ (25) ಎಂಬಾತನೆ ಮೃತ ಯುವಕನಾಗಿದ್ದಾನೆ. ಕಳೆದೆರಡು ತಿಂಗಳ...
ಹೆದ್ದಾರಿ ಅಗಲೀಕರಣ ಕಾಮಗಾರಿ.
ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಮಳೆಯ ನೀರು ಸರಾಗವಾಗಿ ಹರಿದು ಹೋಗದೆ ಕೃತಕ ನೆರೆ ಇತ್ಯಾದಿ ತೊಂದರೆಗಳು ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ನಕುಲ್ ಅವರು ಐಆರ್‍ಬಿ ಅಧಿಕಾರಿಗಳಿಗೆ...
ಹೊಸ ಹೆರವಟ್ಟಾ ರೋಡಿಗೆ ಸಿಗುವುದೇ ಕಾಯಕಲ್ಪ?
ಹೊಸ ಹೆರವಟ್ಟಾ ಫೋಸ್ಟ ಆಫೀಸಿನ ಹಿಂದುಗಡೆ ಇರುವ ನೂರು ಮೀಟರ್ ರಸ್ತೆ ಸಿಮೆಂಟ್ ರಸ್ತೆ ಅಗುವ ಕನಸು ನನಸಾಗಿಯೇ ಉಳಿದಿದೆ. ಸ್ಥಳಿಯರು ಎಷ್ಟೋ ಸಲ ಪ್ರಯತ್ನಿಸಿದರೂ ಚಪ್ಪಲಿ ಸವೆದಿದ್ದೆ ಬಂತು.. ಮಾಡಿಸುತ್ತೇವೆ ಅನ್ನುವ...
ಅರ್ದಕ್ಕೆ ನಿಂತ ಕಾಮಗಾರಿ
ಕುಮಟ ತಾಲೂಕಿನ ಕೋಡಕಣಿ ಗ್ರಾಮದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕಟ್ಟಿಸಿದ ಕೆ.ಎಸ್ ಆರ್.ಟಿ.ಸಿ ಬಸ್ ನಿಲ್ದಾಣವನ್ನು ಒಡೆದು ಹಾಕಿದ್ದು ಯಾರ ಅನುಕೂಲಕ್ಕೂ ಬಾರದೇ ಇರುವಂತೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.ಆ ಬಸ್ ನಿಲ್ದಾಣ ದ...
ಒಳಚರಂಡಿ ಕಾಮಗಾರಿ ಕಳಪೆ
ಹೊನ್ನಾವರ:ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಕಳಪೆಯಾಗಿದೆ ಎಂದು ಶುಕ್ರವಾರ ಸಾರ್ವಜನಿಕರು ಪ್ರತಿಭಟಿಸಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ವಿ.ಆರ್.ಗೌಡ ಕಳಪೆ ಕಾಮಗಾರಿಯನ್ನು ಕಣ್ಣಾರೆ ಕಂಡು ಕಾಮಗಾರಿಯನ್ನು...
ಕುಮಟಾ ಪಟ್ಟಣಕ್ಕೆ ನಿತ್ಯ ನೀರು ಪೂರೈಕೆ
ಕಡಿಮೆಯಾಗಿದ್ದ ಅಘನಾಶಿನಿ ನದಿಯ ಮರಾಕಲ್ ಕುಡಿಯುವ ನೀರು ಯೋಜನೆಯ ದೀವಳ್ಳಿ ಗ್ರಾಮದ ಜಾಕ್ ವೆಲ್ ಪ್ರದೇಶದಲ್ಲಿ ಮತ್ತೆ ನೀರು ಸಂಗ್ರಹವಾಗಿರುವುದರಿಂದ ಅವಳಿ ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಂತಾಗಿದೆ. ಕಳೆದ ವರ್ಷ...