ಪಟಾಕಿ ಸಿಡಿಸಿ, ಸಿಹಿ ಹಂಚಿ ಮೋದಿಗೆ ಜೈ ಅಂದ್ರು ಬಿಜೆಪಿ ಪ್ರಮುಖರು
ಕುಮಟಾ : ದೇಶ ಮುಖ್ಯ ಎಂಬ ಭಾವನೆ ಜನರಲ್ಲಿ ಬಂದಿದೆ. ಹೀಗಾಗಿ ನರೇಂದ್ರ ಮೋದಿ ಅವರೇ ನಮಗೆ ಗ್ಯಾರೆಂಟಿ. ಆ ಗ್ಯಾರೆಂಟಿಯಿಂದಲೇ ನಾವು ನಮ್ಮ ದೇಶದಲ್ಲಿ ಏಪ್ರಿಲ್ ಮೇ ದಲ್ಲಿ ನಡೆಯುವ ಲೋಕಸಭಾ...
ಯಕ್ಷಗಾನ ನಮ್ಮೆಲ್ಲರ ಬದುಕಿನ ಜೀವಾಳ : ಡಾ. ಜಿ.ಎಲ್ ಹೆಗಡೆ.
ಕುಮಟಾ : ಕೂಟ ಕಲೆಯಾದ ಯಕ್ಷಗಾನ ನಮ್ಮೆಲ್ಲರ ಬದುಕಿನ ಜೀವಾಳ, ಈ ಕಲೆಯನ್ನು ನಾವೆಲ್ಲಾ ಪ್ರೋತ್ಸಾಹಿಸಿ ಬೆಳೆಸಬೇಕಾಗಿದೆ, ವಿದ್ಯಾರ್ಥಿಗಳು ಈ ಕಲೆಯನ್ನು ಕಲಿತು ಜೀವನದಲ್ಲಿ ಭಾಷೆಯನ್ನು, ಭಾವನೆಯನ್ನು ಉತ್ತಮವಾಗಿ ಬೆಳೆಸಿಕೊಳ್ಳುವಂತೆ ನಿವೃತ್ತ ಪ್ರಾಧ್ಯಾಪಕ...
ಜಿಲ್ಲಾ ಜಾಗೃತ ಮಹಿಳಾ ಸಮಾವೇಶ ಡಿ.೧೦ ಕ್ಕೆ : ಗಿಬ್ ಹೈಸ್ಕೂಲ್ ಆವಾರದಲ್ಲಿ ಯೋಜನೆ.
ಕುಮಟಾ : ಮಹಿಳೆಯರನ್ನು ಸಮಾಜ ಮತ್ತು ರಾಷ್ಟ್ರದ ಉನ್ನತಿಯಲ್ಲಿ ರಚನಾತ್ಮಕವಾಗಿ ಮುಖ್ಯವಾಹಿನಿಗೆ ತರುವುದು ಮತ್ತು ಜಾಗೃತಗೊಳಿಸುವ ಅನಿವಾರ್ಯತೆ ಇದ್ದು, ಜೊತೆ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ನೀಡುವ ಮಾತ್ರ ಜವಾಬ್ದಾರಿಯನ್ನು ಹೊತ್ತ, ಮಾತೆಯರಲ್ಲಿ ಅರಿವು...
ಆರ್.ಎಸ್ ಭಾಗ್ವತ್ ಅಪರೂಪದ ವ್ಯಕ್ತಿತ್ವದವರು : ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ : ಸಹಕಾರಿ ಧುರೀಣನ ಸಂಸ್ಮರಣೆ.
ಕುಮಟಾ : ಆರ್.ಎಸ್ ಭಾಗ್ವತರಂತವರು ನಮ್ಮ ರಾಜ್ಯದಲ್ಲಿ ಸಿಗುವುದು ಬಹು ಅಪರೂಪ. ಅಂತಹ ವಿಶೇಷ ವ್ಯಕ್ತಿತ್ವ ಅವರದ್ದು, ಕಾರ್ಪೋರೇಟ್, ಎಂ.ಎಲ್.ಸಿ, ಸಹಕಾರಿ ರಂಗ, ಅಡಿಕೆ ವ್ಯಾಪಾರ, ಹಂಚಿನ ಉದ್ಯಮ ಈ ಎಲ್ಲಾ ಕ್ಷೇತ್ರದಲ್ಲಿ...
ಅಡಿಕೆ ಬೆಳೆಯಲ್ಲಿನ ಎಲೆಚುಕ್ಕೆ ರೋಗ ನಿರ್ವಹಣೆಯ ಕುರಿತು ಕಾರ್ಯಾಗಾರ
ಕುಮಟಾ : ನಿಸರ್ಗದಾರಿ ರೈತ ಉತ್ಪಾದಕರ ಸಂಸ್ಥೆ ಮಿರ್ಜಾನ್ ಇವರ ಸಹಯೋಗದಲ್ಲಿ ಕತಗಾಲದಲ್ಲಿ ಕೆ.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾದ ಗಜಾನನ ಪೈಯವರ ತೋಟದಲ್ಲಿ ಅಡಿಕೆ ಬೆಳೆಯಲ್ಲಿನ ಎಲೆಚುಕ್ಕೆ ರೋಗ ನಿರ್ವಹಣೆಯ ಕುರಿತು ಕಾರ್ಯಾಗಾರ ನಡೆಯಿತು.
ಡಾ....
ಶಾಸಕರನ್ನು ಭೇಟಿಮಾಡಿದ ಅಘನಾಶಿನಿ ಉಳಿಸಿ ರೈತ ಸಮಿತಿಯ ಸದಸ್ಯರು.
ಕುಮಟಾ : ಅಘನಾಶಿನಿ ಉಳಿಸಿ ರೈತ ಸಮಿತಿಯ ಅಧ್ಯಕ್ಷ ಗಣಪತಿ ಗೌಡ ಅವರ ನೇತೃತ್ವದಲ್ಲಿ, ಆರ್. ವಿ. ಹೆಗಡೆ ಭದ್ರನ್, ವಿವೇಕ ಹೆಗಡೆ ಮೂರೂರು, ಗಿರಿಯ ಗೌಡ ಕಂಡವಳ್ಳಿ, ಡಾ. ಸುರೇಶ ಹೆಗಡೆ, ...
ದಿ. ಮಾಧವ ಮಂಜುನಾಥ ಶಾನಭಾಗ ದತ್ತಿನಿಧಿ ಕೊಂಕಣಿ ಸಾಂಸ್ಕೃತಿಕ ಸ್ಪರ್ಧಾಕಾರ್ಯಕ್ರಮ ಸಂಪನ್ನ.
ಕುಮಟಾ : ಕೊಂಕಣಿ ಪರಿಷದ್ ಉತ್ತರಕನ್ನಡ ಪ್ರಾಯೋಜಿತ, ದಿ. ಮಾಧವ ಮಂಜುನಾಥ ಶಾನಭಾಗ ದತ್ತಿನಿಧಿ ಕೊಂಕಣಿ ಸಾಂಸ್ಕೃತಿಕ ಸ್ಪರ್ಧಾಕಾರ್ಯಕ್ರಮ ಇಲ್ಲಿನ ಕೊಂಕಣ ಎಜ್ಯಕೇಶನ್ ಟ್ರಸ್ಟ ನ ಸಿ.ವಿ.ಎಸ್. ಕೆ ಪ್ರೌಢಶಾಲೆಯಲ್ಲಿ ಜರುಗಿತು. ಕೊಂಕಣಿ...
ನಾಯಿ ಅಡ್ಡಬಂದು ಬೈಕ್ ಸ್ಕಿಡ್ : ವ್ಯಕ್ತಿ ಸಾವು.
ಕುಮಟಾ : ರಸ್ತೆಯಲ್ಲಿ ಅಡ್ಡಬಂದ ನಾಯಿಯನ್ನು ತಪ್ಪಿಸಲು ಹೋಗಿ ರಸ್ತೆಯಲ್ಲಿ ಬಿದ್ದು ಬೈಕ್ ಸವಾರನೋರ್ವನನ್ನು, ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ ಘಟನೆ ಅಳ್ವ್ವೆಕೋಡಿ ಗ್ಯಾಸ್ ಪಂಪ್ ಹತ್ತಿರ ನಡೆದಿದೆ.
ತಾಲೂಕಿನ ಹೆರವಟ್ಟಾದ...
ಸಾಧನೆ ಪಡೆಯಲು ಗುರುವಿನ ಬಲ, ಗುರಿ ಸಾಧನೆಯ ಛಲ ಇರಬೇಕು : ಡಾ. ಪ್ರಕಾಶ ನಾಯ್ಕ
ಕುಮಟಾ : ವಿದ್ಯಾರ್ಥಿಗಳು ಕೇವಲ ಪಠ್ಯದ ಶಿಕ್ಷಣಕ್ಕೆ ಮಾತ್ರವೇ ಸೀಮಿತವಾಗದೇ, ವ್ಯಕ್ತಿತ್ವದ ವಿಕಸನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಾಧನೆ ಪಡೆಯಲು ಗುರುವಿನ ಬಲ, ಗುರಿ ಸಾಧನೆಯ ಛಲ ಇರಬೇಕು. ಹೀಗಾಗಿ ಗುರಿ ಸಾಧನೆಗೆ...
ತಾಲೂಕಾ ಆಸ್ಪತ್ರೆಗೆ ಶಾಸಕ ದಿನಕರ ಶೆಟ್ಟಿ ಭೇಟಿ.
ಕುಮಟಾ : ಶಾಸಕ ದಿನಕರ ಶೆಟ್ಟಿ ಅವರು ಶನಿವಾರ ಕುಮಟಾದ ತಾಲೂಕಾಸ್ಪತ್ರೆಗೆ ಭೇಟಿನೀಡಿ, ವೈದ್ಯಾಧಿಕಾರಿಗಳಿಂದ ಹಾಗೂ ಸಿಬ್ಬಂದಿಗಳಿಂದ ಆಸ್ಪತ್ರೆಯ ಕುಂದುಕೊರತೆಗಳ ಕುರಿತು ಮಾಹಿತಿ ಪಡೆದರು.
ಆಸ್ಪತ್ರೆಯ ಪ್ರಯೋಗಾಲಯ, ಐ. ಸಿ. ಯು. ಘಟಕ ಹಾಗೂ...