ಕುಮಟಾ ವೈಭವದ ಆಮಂತ್ರಣ ಪತ್ರಿಕೆ ಬಿಡುಗಡೆ : ಕಾರ್ಯಕ್ರಮದ ಬಗ್ಗೆ ಸಂಘಟಕರ ಮಾಹಿತಿ : ನ.೧೬ ರಿಂದ ಕಾರ್ಯಕ್ರಮ.
ಕುಮಟಾ : ತಾಂಡವ ಕಲಾನಿಕೇತನ ಹಾಗೂ ಕುಮಟಾ ವೈಭವ ಸಮಿತಿ ವತಿಯಿಂದ 6ನೇ ವರ್ಷದ ಕುಮಟಾ ವೈಭವ ಕಾರ್ಯಕ್ರಮ ನ.೧೬ ರಿಂದ ಪ್ರಾರಂಭಗೊಳ್ಳಲಿದ್ದು, ಸಂಘಟಕರು ಮಂಗಳವಾರ ಪಟ್ಟಣದ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ...
ರೋಟರಿ ಸದ್ಭಾವನಾ ಪ್ರಶಸ್ತಿ ಪಡೆದ ವಸಂತ್ ರಾವ್ ಮತ್ತು ಡಾ. ಸಂಜಯ್
ಕುಮಟಾ: ಇಲ್ಲಿಯ ರೋಟರಿ ಕ್ಲಬ್‌ನ ಸದಸ್ಯರುಗಳಾದ ರೋಟರಿಯ ಅಸಿಸ್ಟಂಟ್ ಗವರ್ನರ್ ವಸಂತ ರಾವ್ ಹಾಗೂ ಡಾ. ಸಂಜಯ್ ಪಟಗಾರ ಅವರಿಗೆ ಹೆಡ್‌ಬಂದರಿನ ಸೀಲಿಂಕ್ ಬೀಚ್ ಫಾರ್ಮನಲ್ಲಿ ನಡೆದ ರೋಟರಿಯ ಬೋರ್ಡ್ ಆಫ್ ಡೈರೆಕ್ರ‍್ಸ್...
‘ಶಕ್ತಿ ಸಂಚಯ’ ಮಹಿಳಾ ಸಮಾವೇಶದ ಸಿದ್ಧತೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಮಹಿಳೆಯರು.
ಕುಮಟಾ :ಮನೆ ಮನೆಗಳು ಸಾಮಾಜಿಕ ಸಾಮರಸ್ಯದ ಕೇಂದ್ರಗಳಾಗಬೇಕು. ನಮ್ಮ ನಮ್ಮ ಮನೆಗಳ ಮುಖಾಂತರ ನಮ್ಮ ನಡೆ, ನುಡಿ, ಸಂಸ್ಕೃತಿಗಳು ಮತ್ತು ಸಾಮಾಜಿಕ ಜವಾಬ್ದಾರಿಗಳು ಹರಡುವಲ್ಲಿ ತಾಯಂದಿರ ಪಾತ್ರ ಬಹಳ ಹಿರಿದಾದುದು. ಈ ಉದ್ದೇಶಗಳ...
ಡಿವೈಡರ್ ಮೇಲೆ ಹತ್ತಿದ ಗ್ಯಾಸ್ ಟ್ಯಾಂಕರ್ : ಅಪಘಾತದಿಂದ ಕೆಲ ಸಮಯ ಭಯದ ವಾತಾವರಣ.
ಕುಮಟಾ : ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ಒಂದು ಸೋಮವಾರ ತಡರಾತ್ರಿ ಹೆದ್ದಾರಿ ಬಿಟ್ಟು ಡಿವೈಡರ್ ಗೆ ಬಡಿದಿರುವ ಘಟನೆ ಕುಮಟಾ ಸಮೀಪದ ಹಂದಿಗೋಣದಲ್ಲಿ ನಡೆದಿದೆ. ಕುಮಟಾದಿಂದ ಮಂಗಳೂರು ಕಡೆ...
ಕುಮಟಾಕ್ಕೆ ನೂತನ ತಹಶೀಲ್ದಾರರಾಗಿ ಪ್ರವೀಣ.
ಕುಮಟಾ : ತಾಲೂಕಿನ ನೂತನ ದಂಡಾಧಿಕಾರಿಗಳಾಗಿ ಪ್ರವೀಣ ಎಸ್. ಕರಾಂಡೆ ಅಧಿಕಾರ ಸ್ವೀಕರಿಸಿದರು. ಕುಮಟಾದಲ್ಲಿ ಈ ಹಿಂದೆ ತಹಶೀಲ್ದಾರರಾಗಿ ಸತೀಶ ಗೌಡ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ನಿಪ್ಪಾಣಿಯವರಾದ ಪ್ರವೀಣ ಬೆಳಗಾವಿಯಲ್ಲಿ ಈ ಹಿಂದೆ...
ಸ್ವರ ಸಂಧ್ಯಾ, ಗಾಯನ, ವಾದನ, ಸನ್ಮಾನ ಕಾರ್ಯಕ್ರಮ : ತಬಲಾ ಗುರು ಶೇಷಾದ್ರಿ ಅಯ್ಯಂಗಾರ್ ಗೆ ಸನ್ಮಾನ :...
ಕುಮಟಾ : ಕಲೆ ಎಂದಿಗೂ ತ್ಯಾಗವನ್ನು ಕೇಳುತ್ತದೆ. ನಮ್ಮ ಭವಿಷ್ಯವನ್ನು ಕೇಳುತ್ತದೆ. ಕಲೆಯಲ್ಲಿ ತೊಡಗಿಕೊಂಡವನು ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತ್ಯಾಗದ ಮೂಲಕವೇ ಮಹೋನ್ನತ ಕಲೆ ಹೊರಹೊಮ್ಮಲು ಸಾಧ್ಯ. ತ್ಯಾಗದ ಮೂಲಕವೇ ಓರ್ವನು ಕಲಾವಿದನಾಗಿ...
ಶ್ರೀನಾಗ ಹಾಗೂ ರಜತ ನಾಯಕ ಜಿಲ್ಲಾ ಮಟ್ಟಕ್ಕೆ ಆಯ್ಕೆ.
ಕುಮಟಾ : ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ, ಕರ್ನಾಟಕ...
ಅನಂತಮೂರ್ತಿ ಹೆಗಡೆಯವರ ಪಾದಯಾತ್ರೆಗೆ ಅಮೋಘ ಸ್ಪಂದನೆ : ಕುಮಟಾದಲ್ಲಿ ಭವ್ಯ ಸ್ವಾಗತ.
ಕುಮಟಾ : ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ, ಸಮಾಜ ಸೇವಕ ಅನಂತಮೂರ್ತಿ ಹೆಗಡೆಯವರು ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಶಿರಸಿಯಿಂದ ಕಾರವಾರದ ವರೆಗೆ ಹಮ್ಮಿಕೊಂಡ ಪಾದಯಾತ್ರೆಯನ್ನು...
ಅನಂತಮೂರ್ತಿ ಹೆಗಡೆ ನೇತೃತ್ವದ ಪಾದಯಾತ್ರೆಗೆ ಅಪಾರ ಜನಬೆಂಬಲ : ನಾಳೆ ಕುಮಟಾದಲ್ಲಿ ಬೃಹತ್ ಸಭೆ
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಶಿರಸಿಯಿಂದ ಕಾರವಾರದವರೆಗೆ ನಡೆಯುತ್ತಿರುವ ಪಾದಯಾತ್ರೆಯೂ ಮೂರನೇ...
ಗಣಪತಿ ಹೆಗಡೆ ಕೊಂಡದಕುಳಿ ಅವರ ದೇವದೀಪ ಲೋಕಾರ್ಪಣೆ : ಮುಕ್ತಕಗಳ ಬಗ್ಗೆ ಮೆಚ್ಚುಗೆ.
ಕುಮಟಾ : ಜಗತ್ತಿನಲ್ಲಿ ಜೀವಿಸುವವರು ಹಲವರು ಇರುತ್ತಾರೆ. ಬದುಕುವವರು ಕೆಲವೇ ಕೆಲವರು ಮಾತ್ರ. ನಮ್ಮೊಳಗಿನ ಸ್ಪುರಣೆಯನ್ನು ಜಗತ್ತಿಗೆ ತಿಳಿಸುವ ಕಾರ್ಯ ಮಾಡುವವನು ನಿಜವಾಗಿ ಬದುಕುವವನು. ಉಳಿದವನು ಸಾಮಾನ್ಯವಾಗಿ ಜೀವಿಸುವುದು ಮಾತ್ರ ಎಂದು ಡಾ.ಎ.ವಿ...