ನಾಳೆ ಕುಮಟಾದಲ್ಲಿ ಪ್ರಚಾರ ನಡೆಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್.
ಕುಮಟಾ : ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರು ಶುಕ್ರವಾರ ಮಧ್ಯಾಹ್ನ ೩-೩೦ ಗಂಟೆಗೆ ಪಟ್ಟಣದ ಮಣಕಿ ಮೈದಾನದಲ್ಲಿ ಲೋಕಸಭೆ ಚುನಾವಣೆಯ ಉತ್ತರಕನ್ನಡ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್...
ಕಾರ್ಯನಿರತ ಪತ್ರಕರ್ತರ ಸಂಘ ಕುಮಟಾದ ಆಶ್ರಯದಲ್ಲಿ ಉಪನ್ಯಾಸ ಕಾರ್ಯಕ್ರಮ ಸಂಪನ್ನ.
ಕುಮಟಾ : ಶಾಸಕ, ಮಂತ್ರಿ, ಸಂಸದರು, ಮಾಡುವುದಕ್ಕಿಂತ ಅಧಿಕ ಕಾರ್ಯವನ್ನು ಸ್ಥಳೀಯವಾಗಿ ಒಬ್ಬ ಪತ್ರಕರ್ತ ಮಾಡುತ್ತಾನೆ. ಆದರೆ ಈ ಎಲ್ಲ ವ್ಯಕ್ತಿಗಳಿಗೆ ಸಿಗುವ ಸೌಲತ್ತುಗಳನ್ನು ನೋಡಿದರೆ ಪತ್ರಕರ್ತರಿಗೆ ಯಾವುದೇ ಸೌಲತ್ತು ಇಲ್ಲ ಎಂಬುದು...
ಜನಾರ್ಧನ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ ಹಾಗೂ ಗುರುಭಿಕ್ಷಾ ಸೇವೆ.
ಕುಮಟಾ : ತನ್ನದೇ ಐತಿಹ್ಯ ಹೊಂದಿರುವ ಹಾಗೂ ಅತಿ ಪುರಾತನವಾದ ತಾಲೂಕಿನ ಊರಕೇರಿಯ ತಲಗೋಡಿನ ಶ್ರೀ ಜನಾರ್ದನ ದೇವಸ್ಥಾನದ ನೂತನ ಶಿಲಾದೇಗುಲದಲ್ಲಿ ಜನಾರ್ದನ ಸ್ವಾಮಿಯ 'ಪ್ರತಿಷ್ಠಾ ಮಹೋತ್ಸವ ಹಾಗೂ ಗುರುಭಿಕ್ಷಾ ಸೇವೆ' ಕಾರ್ಯಕ್ರಮವು...
ಮನೆಯೊಳಗೇ ಬಂಧಿಯಾಗಿದೆ ಚಿರತೆ : ಸುತ್ತಲೂ ಭಯದ ವಾತಾವರಣ
ಕುಮಟಾ : ಬಾಡ ಗ್ರಾಮದ ಮಾದರಿ ರಸ್ತೆಯಲ್ಲಿ ಗ್ರಾಮದೊಳಗೆ ನುಗ್ಗಿದ್ದ ಬಲಾಢ್ಯ ಚಿರತೆಯೊಂದು ಮೂವರ ಮೇಲೆ ದಾಳಿ ನಡೆಸಿ ನಿನ್ನೆ ರಾತ್ರಿಯಿಂದ ಮನೆ ಒಳಗೆ ಅವಿತುಕೊಂಡಿದ್ದು, ಕಾರ್ಯಾಚರಣೆ ಇನ್ನೂ ಮುಗಿಯದೇ ಮನೆಯೊಳಗೇ ಬಂಧಿಯಾಗಿದೆ.
ಮಾದರಿ...
ಕುಮಟಾದಲ್ಲಿ ಮನೆಗೇ ಬಂದು ಅಟ್ಯಾಕ್ ಮಾಡ್ತು ಚಿರತೆ : ಎಲ್ಲೆಡೆ ಭಯದ ವಾತಾವರಣ.
ಕುಮಟಾ : ಜನವಸತಿ ಪ್ರದೇಶಕ್ಕೆ ನುಗ್ಗಿದ ಚಿರತೆಯೊಂದು ಮೂವರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ತಾಲೂಕಿನ ಬಾಡದ ಮಾದರಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ. ಬಾಡದ ಮಾದರಿ ರಸ್ತೆಯ ಮಾಬ್ಲೇಶ್ವರ ಬೀರಪ್ಪ...
ದ್ವಿತೀಯ ಪಿ.ಯು ಮರುಮೌಲ್ಯಮಾಪನ ಶ್ರಾವ್ಯಾ ಭಟ್ಟ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 5 ನೇ ರ್ಯಾಂಕ್
ಕುಮಟಾ : ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಶ್ರಾವ್ಯಾ ಶ್ರೀಧರ ಭಟ್ಟ ಈಕೆಯು ದ್ವಿತೀಯ ಪಿ.ಯು.ಸಿಯಲ್ಲಿ ಈ ಹಿಂದೆ ರಾಜ್ಯಕ್ಕೆ...
156 ಸಾಧಕ ವಿದ್ಯಾರ್ಥಿಗಳಿಗೆ ‘ವಿಧಾತ್ರಿ ಅವಾರ್ಡ – 2024’ : ವಿಧಾತ್ರಿ ಅಕಾಡೆಮಿ ಸಹಭಾಗಿತ್ವದ ‘ಸರಸ್ವತಿ ಪಿ.ಯು’...
ಕುಮಟಾ : ವಿಧಾತ್ರಿ ಅಕಾಡೆಮಿ ಹಾಗೂ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತ್ಯಮೋಘ ಸಾಧನೆ ಮಾಡಿದ್ದು, ಈ ಸಾಧನೆಯನ್ನು ಗುರುತಿಸುವ...
ಯಕ್ಷಗಾನ ಲೋಕದ ಗಾನ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ.
ಕುಮಟಾ : ಯಕ್ಷಗಾನದ ಬಡಗುತಿಟ್ಟಿನ ಶ್ರೇಷ್ಠ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಬೆಂಗಳೂರಿನ ಮನೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಇವರಿಗೆ 67 ವರ್ಷ ವಯಸ್ಸಾಗಿತ್ತು. ʼಗಾನಕೋಗಿಲೆʼ ಎಂದೇ ಅಭಿಮಾನಿಗಳ ಮನದಲ್ಲಿ ನೆಲೆಯೂರಿರುವ,...
ದಿ. ಆರ್. ಎನ್ ಹೆಗಡೆ ಹವ್ಯಕ ಸೇವಾ ಪ್ರತಿಷ್ಠಾನದ ಬಗ್ಗೆ ಹೊಂದಿದ್ದ ಕಳಕಳಿ ಅನನ್ಯವಾಗಿತ್ತು.
ಕುಮಟಾ : ಹವ್ಯಕ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆಸಲ್ಲಿಸುತ್ತಿದ್ದ ಸಮಾಜಮುಖಿ ಚಿಂತನೆಯ, ಕ್ರಿಯಾಶೀಲ ವ್ಯಕ್ತಿತ್ವದ ದಿ. ಆರ್.ಎನ್. ಹೆಗಡೆ ಕೊಂತಲಮನೆಯವರ 'ಸಾರ್ಥಕ ಸೇವೆಗೆ ಅಭಿಮಾನದ ನುಡಿ ನಮನ' ಸಲ್ಲಿಸುವ ಕಾರ್ಯಕ್ರಮ ತಾಲೂಕಿನ...
ಬಾಡದ ರಥೋತ್ಸವ ಸಂಪನ್ನ
ಕುಮಟಾ : ಬಾಡದ ಶ್ರೀಕಾಂಚಿಕಾ ಪರಮೇಶ್ವರಿ ದೇವಿಯ ರಥೋತ್ಸವು ಇಂದು ನಡೆಯಿತು. ಚೈತ್ರ ಶುದ್ಧ ಹುಣ್ಣಿಮೆ ದಿನದಂದು ಪ್ರತೀ ವರ್ಷ ಜಾತ್ರೆ ನಡೆಸುತ್ತಾ ಬರಲಾಗಿದ್ದು, ಸಹಸ್ರಾರು ಜನರು ರಥೋತ್ಸವದ ಸಂದರ್ಭದಲ್ಲಿ ಹಾಜರಿದ್ದು, ದೇವರಿಗೆ...