‘ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ’ಗೆ ಪಾಟೀಲ ಪುಟ್ಟಪ್ಪ ಆಯ್ಕೆ.
ಬೆಂಗಳೂರು: ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರನ್ನು ‘ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
ನ್ಯಾಯಮೂರ್ತಿ ವಿ. ಪಾಟೀಲ್ ನೇತೃತ್ವದ ಆಯ್ಕೆ...
ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ವಾಗತ
ಕುಮಟಾ: ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಅಬ್ದುಲ್ ಗಫಾರ ಮುಲ್ಲಾ ಅವರು ತಾಲೂಕಿನ ಎಲ್ಲ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರ ಸಭೆ ಕರೆದು ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ...
ಜಿಲ್ಲಾ ಮಟ್ಟದ ಚಿತ್ರ ಕಲಾ ಸ್ಪರ್ಧೆಯಲ್ಲಿ ಮೂರೂರಿನ ರಾಘವೇಂದ್ರ ಎಂ ಗೌಡ ಪ್ರಥಮ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಹಾಗು ನೈತಿಕ ಶಿಕ್ಷಣ ಯೋಜನೆಯ,ಶಾಂತಿವನ ಟ್ರಸ್ಟ್ ನವರು ನಡೆಸುತ್ತಿರುವ ಜಿಲ್ಲಾ ಮಟ್ಟದ ಚಿತ್ರ ಕಲಾ ಸ್ಪರ್ಧೆಯಲ್ಲಿ ಪ್ರಗತಿ ವಿದ್ಯಾಲಯ ಮೂರೂರಿನ ರಾಘವೇಂದ್ರ ಎಂ ಗೌಡ ಪ್ರಥಮ ಸ್ಥಾನ...
ಕುಮಟಾ ವೈಭವದ ಉದ್ಘಾಟನಾ ಕಾರ್ಯಕ್ರಮ.
ತಾಂಡವ ಕಲಾನಿಕೇತನ (ರೀ )ಬೆಂಗಳೂರು ಹಾಗು ಉತ್ಸವ ಸಮಿತಿ ,ಕುಮಟಾ ಅರ್ಪಿಸುವ ಕುಮಟಾ ವೈಭವದ ಉದ್ಘಾಟನಾ ಕಾರ್ಯಕ್ರಮ ಮಣಕಿ ಮೈದಾನದಲ್ಲಿ ನಡೆಯಿತು .
ಕಾರ್ಯಕ್ರಮಕ್ಕೆ ಶ್ರೀ ಶ್ರೀ ಮಾರುತಿ ಗುರೂಜಿ ,ಬಂಗಾರಮಕ್ಕಿ ,ಶ್ರೀ ನಾಗರಾಜ್...
ಚಂಪಾ ಅವರು ಸಾಹಿತ್ಯ ಬಿಟ್ಟು ಕಾಂಗ್ರೆಸ್ ಚಮಚಗಿರಿ ಮಾಡುವುದು ಸರಿಯಲ್ಲ- ಕಾಗೇರಿ
ಶಿರಸಿ- ಚಂದ್ರಶೇಖರ ಪಾಟೀಲ್ ಅವರ ಕನ್ನಡ ಸಾಹಿತ್ಯ ಸಮ್ಮೇಳನದ ಹೇಳಿಕೆಗಳು ಸಾಹಿತ್ಯ ವೇದಿಕೆಗೆ ಗೌರವ ತರುವಂತಹದ್ದಲ್ಲ. ಇದೊಂದು ಕಾಂಗ್ರೆಸ್ ಚಮಚಾಗಿರಿ ಮಾತಾಗಿದೆ. ಚಂಪಾ ಅವರ ರಾಜಕೀಯ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನವರು...
ನವಿಲಗೋಣ ಗ್ರಾಮದ ಬಾದಳ್ಳಿಯಲ್ಲಿ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ.
ಇಂದು ಹೊನ್ನಾವರ ತಾಲೂಕಿನ ನವಿಲಗೋಣ ಗ್ರಾಮದ ಬಾದಳ್ಳಿಯಲ್ಲಿ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ ನಡೆಸಲಾಯಿತು.ಈ ಸಂದರ್ಭದಲ್ಲಿ ನನ್ನೊಂದಿಗೆ ಕಾಂಗ್ರೆಸ್ ಘಟಕದ ಅಧ್ಯಕ್ಷ ರಮೇಶ್ ಶೆಟ್ಟಿ,ಗ್ರಾಮ ಪಂಚಾಯತ ಅಧ್ಯಕ್ಷ ಸತೀಶ ಹೆಬ್ಬಾರ,ಉಪಾಧ್ಯಕ್ಷೆ ಶ್ರೀಮತಿ ಮಹಾದೇವಿ ನಾಯ್ಕ,ಪಕ್ಷದ...
ಶಿರಸಿಯಲ್ಲಿ ಸರಣಿ ಅಪಘಾತ; 29 ಜನರಿಗೆ ಗಾಯ
ಶಿರಸಿ: ಯಲ್ಲಾಪೂರ ಪಟ್ಟಣದ ಬಿಸಗೋಡ ಕ್ರಾಸ್ ಬಳಿ ಸರಣಿ ಅಪಘಾತ ನಡೆದ ಪರಿಣಾಮ 29 ಜನರು ಗಾಯಗೊಂಡಿದ್ದಾರೆ. ಭಾನುವಾರ ಬೆಳಿಗ್ಗೆ ಯಲ್ಲಾಪೂರ ಮಾರ್ಗವಾಗಿ ಹೊರಟಿದ್ದ ಲಾರಿಗೆ ಡಿಕ್ಕಿ ಎಸ್.ಆರ್.ಎಸ್ ಬಸ್ ಲಾರಿಗೆ ಡಿಕ್ಕಿ...
ರಾಷ್ಟ್ರಮಟ್ಟದ ಟೆನಿಕ್ವಾನಿಟ್ ಸ್ಪರ್ಧೆಗೆ ಆಯ್ಕೆಯಾದ ವಿದ್ಯಾರ್ಥಿಗಳು
ಕಾರವಾರ : ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಮಟ್ಟದ ಟೆನಿಕ್ವಾನಿಟ್ ಸ್ಪರ್ಧೆಗೆ ಮಹಾಸತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 30ರಂದು ಸಿದ್ದಾಪುರದಲ್ಲಿ ನಡೆದಿದ್ದ ರಾಜ್ಯ ಮಟ್ಟದ ಟೆನಿಕ್ವಾಯಿಟ್ ಪಂದ್ಯಾವಳಿಯಲ್ಲಿ ಮಹಾಸತಿ ಪದವಿ ಪೂರ್ವ...
ಸಂಸ್ಕೃತೋತ್ಸವದಲ್ಲಿ ಸಾಧನೆ
ಧರ್ಮತ್ತಡ್ಕ : ಉಪ್ಪಳ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಪ್ರೌಢ ಶಾಲಾ ಸಂಸ್ಕೃತೋತ್ಸವದಲ್ಲಿ ಪ್ರಥಮ ಸ್ಥಾನವನ್ನು ಮತ್ತು ಪ್ರೌಢ ಶಾಲಾ ಜನರಲ್ ವಿಭಾಗದಲ್ಲಿ ದ್ವಿತೀಯ ಸ್ಥಾನ...
ಕಾಡಿನಿಂದ ನಾಡಿಗೆ ಬಂತು ಕಡವೆ: ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ.
ಕಾರವಾರ: ಕಾಡಿನಿಂದ ಗ್ರಾಮಕ್ಕೆ ಬಂದು ಸಂಕಷ್ಟದಲ್ಲಿ ಸಿಲುಕಿದ್ದ ಕಡವೆ ಮರಿಯನ್ನ ಸ್ಥಳೀಯರು ರಕ್ಷಿಸಿದರು. ತೋಡುರು ಬಳಿ ಕಾಡಿನಿಂದ ನಾಡಿನೆಡೆ ಬಂದಿದ್ದ ಕಡವೆ ಮರಿ ಗ್ರಾಮದ ನಾಯಿಗಳ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿತ್ತು. ಗಾಯಗೊಂಡಿದ್ದ ಕಡವೆ...