“ಪರಿವರ್ತನಾ ಯಾತ್ರೆ”ಯಶಸ್ವಿಯಾಗಿಸಲು ಮನವಿ.
ಇದೆ ಬರುವ ನವೆಂಬರ್ ೧೪ ರಂದು ಮಂಗಳವಾರ ಬೆಳಗ್ಗೆ ೧೧ ಘಂಟೆಗೆ ಕುಮಟಾದ ಮಣಕಿ ಮೈದಾನದಲ್ಲಿ ನಡೆಯಲಿರುವ "ಪರಿವರ್ತನಾ ಯಾತ್ರೆ"ಗೆ ತಾವೆಲ್ಲರೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಯಾತ್ರೆ ಯಶಸ್ವಿಗೊಳಿಸಿ ,...
ಇಂದು ಲೈಪ್ ಲೈನ್ ಎಕ್ಸ್‌ಪ್ರೆಸ್ ನಲ್ಲಿ ಕಿವಿ ತಪಾಸಣೆಗೆ ಜನಸಂದಣಿ
ಕೇಂದ್ರ ಸಚಿವ ಹಾಗೂ ಸಂಸದ ಶ್ರೀ ಅನಂತ ಕುಮಾರ್ ಹೆಗಡೆ ಅವರು ಇದೆ ಅಕ್ಟೋಬರ್ 30 ರಂದು ಉದ್ಘಾಟಿಸಿದ್ದ ಕುಮಟಾ ರೈಲು ನಿಲ್ದಾಣದಲ್ಲಿ ನಿಂತಿರುವ ಲೈಪ್ ಲೈನ್ ಸಂಚಾರಿ ಆಸ್ಪತ್ರೆಗೆ ಉತ್ತಮ ಪ್ರತಿಕ್ರಿಯೆ...
ಮಟ್ಟದ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ.
ಕಾಸರಗೋಡು ಕಂದಾಯ ಜಿಲ್ಲಾ ಮಟ್ಟದ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನುಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಶ್ರೀ ದುರ್ಗಾ ಪರಮೇಶ್ವರೀ ಪ್ರೌಢ
ಶಾಲೆಯ ವಿಧ್ಯಾರ್ಥಿ ಕೃಷ್ಣ ಶರ್ಮ.
ಕಲರ್ ಫುಲ್ ಕ್ರಿಯೇಶನ್ಸ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ.
ನಾಳೆ ಹೊನ್ನಾವರದ ಬಾಳೆಗದ್ದೆಯಲ್ಲಿ ಉದ್ಘಾಟನೆಗೊಳ್ಳಲಿದೆ. ಕಲರ್ ಫುಲ್ ಕ್ರಿಯೇಶನ್ಸ ಅವರ ವೈವಿದ್ಯಮಯ ಕ್ಯಾರಿ ಬ್ಯಾಗ್ ಗಳ ಘಟಕ.
60 ಅಡಿ ಆಳದ ಬಾವಿಯಲ್ಲಿ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ
ಅಂತ್ರವಳ್ಳಿಯಲ್ಲಿ ಬಾವಿಯಲ್ಲಿ ಬಿದ್ದ ದನವನ್ನು ಎತ್ತಲು ಹೋಗಿ 60 ಅಡಿ ಆಳದ ಬಾವಿಯಲ್ಲಿ ಸಿಲುಕಿಕೊಂಡ ವ್ಯಕ್ತಿಯ ರಕ್ಷಣೆ ಮಾಡಿದ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿಗಳು ಈಬಸೇವೆ ಮಾಡಿದ್ದಾರೆ.
ಯಶವಂತ ಲಕ್ಷ್ಮಣ ನಾಯ್ಕ ಸುಮಾರು 60...
ಬಳ್ಕೂರು ಕೃಷ್ಣ ಯಾಜಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ
ಕಾರವಾರ : ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಜಿಲ್ಲೆಯ ಹೆಮ್ಮೆಯ ಪುತ್ರ ಬಳ್ಕೂರು ಕೃಷ್ಣ ಯಾಜಿ ಆಯ್ಕೆಯಾಗಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಇವರು ಈ ಪ್ರಶಸ್ತಿಗೆ ಭಾಜನರಾಗಿರುವುದು...
ಕುಮಟಾದ ಮುನ್ಸಿಪಲ್ ವ್ಯಾಯಾಮ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ
ಕುಮಟಾ : ಕುಮಟಾದ ರೊಟ್ರಾಕ್ಟ್ ಕ್ಲಬ್ ನ ಸದಸ್ಯರು ಮುನ್ಸಿಪಲ್ ವ್ಯಾಯಾಮ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಕೈ ಜೋಡಿಸಿಸರು ..ರೊಟ್ರಾಕ್ಟ್ ಅಧ್ಯಕ್ಷರು ದತ್ತಾತ್ರ್ಯ ನಾಯ್ಕ್ ,ಸೆಕ್ರೆಟರಿ ಪವನ್ ಶೆಟ್ಟಿ ,ರಾಜೇಶ್ ನಾಯ್ಕ್...
ಸೋದರಿ ನಿವೇದಿತಾ ಅವರ ೧೫೧ನೇ ಜಯಂತಿ ಆಚರಣೆ.
ಕುಮಟಾ : ಸೋದರಿ ನಿವೇದಿತಾ ಅವರ ೧೫೧ನೇ ಜಯಂತಿಯನ್ನು ಭಾರತೀಯ ಜನತಾ ಪಕ್ಷದ ವತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸೂರಜ ನಾಯ್ಕ ಸೋನಿ , ಡಾ. ಜಿ.ಜಿ.ಹೆಗಡೆ...
ಶ್ರೀ ರಾಮಚಂದ್ರಾಪುರ ಮಠದ ದಿನದರ್ಶಿಕೆ ಲೋಕಾರ್ಪಣೆ
2018ರ ಶ್ರೀರಾಮಚಂದ್ರಾಪುರ ಮಠದ ದಿನದರ್ಶಿಕೆ (ಕ್ಯಾಲೆಂಡರ್) ಇಂದು ಲೋಕಾರ್ಪಣೆಗೊಂಡಿತು. ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ದಿನದರ್ಶಿಕೆ ಅನಾವರಣಗೊಳಿಸಿದರು.
ಸಮಾಜ ಹಾಗೂ ಗಣಿತ ಮೇಳದಲ್ಲಿ ಸಾಧನೆ
ಧರ್ಮತ್ತಡ್ಕ :ಇತ್ತೀಚಿಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದಲ್ಲಿ ನಡೆದ ಸಮಾಜ ವಿಜ್ಞಾನ ಮೇಳದಲ್ಲಿ, ಗಣಿತ ಮೇಳದಲ್ಲಿ ಅಗ್ರ ಸ್ಥಾನವನ್ನು ಪಡೆದ ಎಸ್ ಡಿ...