ಸೋದರಿ ನಿವೇದಿತಾ ಅವರ ೧೫೧ನೇ ಜಯಂತಿ ಆಚರಣೆ.

0
‌ಕುಮಟಾ : ಸೋದರಿ ನಿವೇದಿತಾ ಅವರ ೧೫೧ನೇ ಜಯಂತಿಯನ್ನು ಭಾರತೀಯ ಜನತಾ ಪಕ್ಷದ ವತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸೂರಜ ನಾಯ್ಕ‌ ಸೋನಿ , ಡಾ. ಜಿ.ಜಿ.ಹೆಗಡೆ...

ಶ್ರೀ ರಾಮಚಂದ್ರಾಪುರ ಮಠದ ದಿನದರ್ಶಿಕೆ ಲೋಕಾರ್ಪಣೆ

0
2018ರ ಶ್ರೀರಾಮಚಂದ್ರಾಪುರ ಮಠದ ದಿನದರ್ಶಿಕೆ (ಕ್ಯಾಲೆಂಡರ್) ಇಂದು ಲೋಕಾರ್ಪಣೆಗೊಂಡಿತು. ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ದಿನದರ್ಶಿಕೆ ಅನಾವರಣಗೊಳಿಸಿದರು.

ಸಮಾಜ ಹಾಗೂ ಗಣಿತ ಮೇಳದಲ್ಲಿ ಸಾಧನೆ

0
ಧರ್ಮತ್ತಡ್ಕ :ಇತ್ತೀಚಿಗೆ ಮೀಯಪದವು ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರೌಢ ಶಾಲಾ ಮಟ್ಟದಲ್ಲಿ ನಡೆದ ಸಮಾಜ ವಿಜ್ಞಾನ ಮೇಳದಲ್ಲಿ, ಗಣಿತ ಮೇಳದಲ್ಲಿ ಅಗ್ರ ಸ್ಥಾನವನ್ನು ಪಡೆದ ಎಸ್ ಡಿ...

ಸ್ವಾತಿ ಪೈ ಗೆ ಸಿಗಲಿ ಯಶಸ್ಸು! ಇದು ನಮ್ಮ ಹಾರೈಕೆ.

0
ಕುಮಟಾ: ಚಂಡೀಗಡನಲ್ಲಿ ಇವತ್ತರಿಂದ 30ರ ವರೆಗೆ ನಾಲ್ಕು ದಿನಗಳ ಕಾಲ ನಡೆಯುವ ಸೌತ್ ಝೋನ್ ಸ್ವಿಮ್ಮಂಗ್ ಪಿಟೇಷನ್ ನಲ್ಲಿ ಕರ್ನಾಟಕ ಯೂನಿವರ್ಸಿಟಿ ಪ್ರತಿನಿಧಿಸಿದ ಡಾ .ಎ...

ಪ್ರೋ ಕಬಡ್ಡಿ ಸ್ಟಾರ್ ಹರೀಶ ನಾಯ್ಕರನ್ನು ಸನ್ಮಾನಿಸಿದ ಸೂರಜ ನಾಯ್ಕ ಸೋನಿ.

0
ಕುಮಟಾ : ಇಂದು ರಾಜ್ಯ ಕಬಡ್ಡಿ ಫೆಡರೇಷನ್ ನ ಉಪಾಧ್ಯಕ್ಷರು,ಉತ್ತರಕನ್ನಡ ಕಬಡ್ಡಿ ಫೆಡರೇಷನ್ ಇದರ ಅಧ್ಯಕ್ಷರೂ ಆದ ಶ್ರೀ ಸೂರಜ್ ನಾಯ್ಕ ಸೋನಿ ಇವರು ರಾಜ್ಯದ ಹೆಮ್ಮೆಯ ಆಟಗಾರ ,ಪ್ರೋ ಕಬಡ್ಡಿ ಸ್ಟಾರ್...

ಹಿಂಸಾತ್ಮಕವಾಗಿ ಗೋವುಗಳ ಸಾಗಾಟ :ವಾಹನ ತಡೆದ ಸ್ಥಳಿಯರು

0
ಹಿಂಸಾತ್ಮಕವಾಗಿ ಗೋವುಗಳ ಸಾಗಾಟ ಹೊನ್ನಾವರದ ಸುಬ್ರಹ್ಮಣ್ಯ ಹತ್ತಿರ ವಾಹನ ತಡೆದ ಸ್ಥಳಿಯರು . ಎರಡು ಹೋರಿ,ಒಂದು ಆಕಳು ಜೊತೆ ಎರಡು ಕರು ವಶ ಪಡೆದುಕೊಂಡ ಪೊಲೀಸರು . ಗುಂಡಬಾಳ ಹಂದಿಮೂಲೆಯಿಂದ ಕುಮಟಾ ಮತ್ತು...

ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಅನಂತ್ ಕುಮಾರ ಹೆಗಡೆ

0
ಇಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಅಸ್ಸಾಂ ರಾಜ್ಯದ ಗೌಹಾಟಿಯಲ್ಲಿರುವ PMKK ಕೇಂದ್ರಕ್ಕೆ (ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ) ಅನೀರೀಕ್ಷಿತ ಪರಿಶೀಲನಾ ಭೇಟಿ ನೀಡಿದರು....

ಸುಚಿತ್ರಾ ನಾಯ್ಕ್ ಯೋಗ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ

0
ಹೊನ್ನಾವರ : ತಾಲೂಕಿನ ಖಾರ್ವಾದ ಸಿದ್ದಿವಿನಾಯಕ‌ ಹೈಸ್ಕೂಲಿನ ವಿದ್ಯಾರ್ಥಿನಿ ಗದಗದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಈಕೆ ಸತತ ಐದನೆ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಕಲಿತಂತಹ ಶಾಲೆಗೆ ,...

ಸಾ ರೆ ಗ ಮ ಪ Jio hoo-2018 ಕಾರವಾರದಲ್ಲಿ ಧ್ವನಿ ಪರೀಕ್ಷೆ

0
ಸಾ ರೆ ಗ ಮ ಪ Jio hoo-2018 ಸಂಗೀತ ಧ್ವನಿ ಪರೀಕ್ಷೆ ಕಾರವಾರದ ಎನ್ ಜಿ ಓ ನೌಕರರ ಸಭಾಭವನದಲ್ಲಿ ನಡೆಯಲಿದೆ.ಸುಮ್ಮಿಂಗ ಪೂಲ್ ಹತ್ತಿರ 24.10.2017 ಮಂಗಳವಾರ ಬೆಳಿಗ್ಗೆ 10ಕ್ಕೆ ನಡೆಯಲಿದೆ.

ಎನ್ನೆಸ್ಸೆಸ್ ಶಿಬಿರಾರ್ಥಿಗಳಿಂದ ‘ಶರಸೇತು ಬಂಧ’ ಯಕ್ಷಗಾನ

0
ಕುಮಟಾ; ಅಳ್ವೆಕೋಡಿಯಲ್ಲಿ ಸಕಕಾರಿ ಕಾಲೇಜ್ ನೆಲ್ಲಿಕೇರಿಯ ಎನ್ನೆಸ್ಸೆಸ್ ಶಿಬಿರಾರ್ಥಿಗಳಿಂದ 'ಶರಸೇತು ಬಂಧ' ಯಕ್ಷಗಾನ ಬಯಲಾಟ ಸಂಪನ್ನಗೊಂಡಿತು.