ಕ್ರೀಡೆಗಳ ಸಂಘಟನೆಯ ಜೊತೆಗೆ ದೇಶಸೇವೆಯ ಗುಣವನ್ನು ಬೆಳೆಸಿಕೊಳ್ಳಿ :ಎಂ. ಜಿ. ಭಟ್.
ಕುಮಟಾ: ಕ್ರೀಡೆಗಳ ಸಂಘಟನೆಯಿಂದ ಸಹಕಾರ ಮನೋಭಾವ ಹೆಚ್ಚುತ್ತದೆ. ಇಂಥ ಕಾರ್ಯಕ್ರಮ ನಡೆಯಬೇಕು. ಜೊತೆಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದು ಹೊಲನಗದ್ದೆಯಲ್ಲಿ ನಡೆದ ಹರಿಕಂತ ಸಮಾಜದ ಜಿಲ್ಲಾಮಟ್ಟದ...
ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು-ಕೆಎಸ್ಆರ್ಟಿಸಿ ನಿರ್ವಾಹಕ ಆತ್ಮಹತ್ಯೆ
ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು-ಕೆಎಸ್ಆರ್ಟಿಸಿ ನಿರ್ವಾಹಕ ಆತ್ಮಹತ್ಯೆ,
ಬಸ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು,
ಬಸವಕಲ್ಯಾಣ ಕೆಎಸ್ಆರ್ಟಿಸಿ ಬಸ್ ಡಿಪೊನಲ್ಲಿ ಘಟನೆ,.
ಶಿವರಾಜ್(೫೦) ಆತ್ಮಹತ್ಯೆ ಮಾಡಿಕೊಂಡ ನಿರ್ವಾಹಕ,
ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ,
ಬಸವಕಲ್ಯಾಣ ನಗರ...
ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ ಗೆ ಕಾಯಕಲ್ಪ: ಶಾಸಕರಿಂದ ಭೂಮಿಪೂಜೆ.
ಕುಮಟಾ: ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ 2017-18ನೇ ಸಾಲಿನ ಆರ್ಥಿಕ ವರ್ಷದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನ ಯೋಜನೆಯಡಿ ಅಂದಾಜು 30 ಲಕ್ಷ ಅನುದಾನದ "ಕಿತ್ತೂರು ರಾಣಿ ಚೆನ್ನಮ್ಮ ಉದ್ಯಾನವನದ ಉನ್ನತೀಕರಣ" ಕಾಮಗಾರಿಗೆ ಕುಮಟಾ-ಹೊನ್ನಾವರ...
ಕೆನರಾ ಕಾಲೇಜು ಸೊಸೈಟಿಯಿಂದ ಆದರ್ಶ ವಿದ್ಯಾರ್ಥಿಗಳಿಗೆ ಪುರಸ್ಕಾರ
ಕುಮಟಾ :- ಕೆನರಾ ಕಾಲೇಜು ಸೊಸೈಟಿಯಿಂದ ನೀಡಲ್ಪಡುವ 2017-18ನೇ ಶೈಕ್ಷಣಿಕ ವರ್ಷದ ಬೆಸ್ಟ್ ಸ್ಟೂಡೆಂಟ್ಸ್ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಮುಂ ಆಯೋಜಿಸಲಾಗಿದತ್ತು . ಪ್ರಸಕ್ತ ವರ್ಷದ...
ಭಾರತದ ಸುಂದರವಾದ ಹಾಗೂ ಬೇಸಿಗೆಯ ಧಗೆಯನ್ನು ಮರೆಸುವಂತಹ ಕೆಲ ಸೂಪರ್ ಕೂಲ್ ತಾಣಗಳು .!
ಬೇಸಿಗೆ ಕಾಲ ಬಂತೆಂದರೆ ಸಾಕು ಜನರು ಕಂಗಾಲಾಗಿ ಹೋಗುತ್ತಾರೆ. ಇನ್ನು ಮಕ್ಕಳಿಗೆ ಬೇಸಿಗೆ ಬಂತೆಂದರಂತೂ ಪೋಷಕರ ಸ್ಥಿತಿ ಹೇಳತೀರದು. ಬೇಸಿಗೆ ಸೀಸನ್ ನಲ್ಲಿ ಬಿಸಿ ಗಾಳಿ, ಬೆವರು, ದಾಹದಿಂದ ಹೊರಬಂದು ತಣ್ಣನೆಯ ಹಾಗೂ...
ಕಲವೆಯಲ್ಲಿ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಯುವಕರೊಂದಿಗೆ ಕಾಲ ಕಳೆದ ರವಿಕುಮಾರ ಶೆಟ್ಟಿ.
ಶ್ರೀ ಮಹಿಷಾಸುರ ಮರ್ದಿನಿ ಕ್ರೀಡಾ ಗೆಳೆಯರ ಬಳಗ ಸಂತೆಗುಳಿ ಕ್ರಾಸ್ ಕಲವೆ, ಇವರ ಆಶ್ರಯದಲ್ಲಿ ನಡೆದ ಪ್ರಥಮ ವರ್ಷದ ಕಬಡ್ಡಿ ಪಂದ್ಯಾವಳಿಯನ್ನು ಉಧ್ಘಾಟಿಸಿ ಯುವ ಮುಖಂಡರಾದ ಶ್ರೀಯುತ ರವಿಕುಮಾರ್ ಮೋಹನ್ ಶೆಟ್ಟಿಯವರು...
ಶಿರಸಿ ನಗರದಲ್ಲಿ ಧಾರಾಕಾರ ಮಳೆ : ಜನಜೀವನ ಅಸ್ಥವ್ಯಸ್ಥ.
ಶಿರಸಿ: ನಗರದಲ್ಲಿ ಕಳೆದ ಒಂದು ಘಂಟೆಗೂ ಅಧಿಕ ಕಾಲ ಧಾರಾಕಾರ ಮಳೆ ಸುರಿದಿದೆ. ಗುಡುಗು ಮಿಶ್ರಿತ ಮಳೆಗೆ ಜನಜೀವನ ಅಸ್ಥವ್ಯಸ್ಥವಾಗಿದೆ.
ನಗರದ ಪ್ರಮುಖ ರಸ್ತೆಗಳು ಮಳೆಯಿಂದ ಜಲಾವೃತಗೊಂಡಿದ್ದು ವಾಹನ ಸವಾರರು...
ಆರೊಳ್ಳಿ ಮುಂಡಗೋಡ ಚರ್ಚ್ ರಸ್ತೆಯ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಿದ ಮಂಕಾಳ ವೈದ್ಯ
ಹೊನ್ನಾವರ : ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಹೊನ್ನಾವರ ತಾಲೂಕಿನ ಆರೊಳ್ಳಿ ಮುಂಡಗೋಡ ಚರ್ಚ್ ಗೆ ಹೋಗುವ ಸುಮಾರು 1km ಉದ್ದದ ರಸ್ತೆಗೆ 200ಮೀ ಕಾಂಕ್ರೀಟ್ ಹಾಗೂ 800ಮೀ ಡಾಂಬರ್ ರಸ್ತೆಗೆ...
ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಯಶಸ್ವಿ: ಕಾರ್ಯಕ್ರಮ ಉದ್ಘಾಟಿಸಿದ ಸುನಿಲ್ ನಾಯ್ಕ.
ಭಟ್ಕಳ: ದಿನಾಂಕ 17-02-2018 ರಂದು ಕರಾವಳಿ ಮುತ್ತು ಸೋರ್ಟ್ಸ್ ಕ್ಲಬ್ ದೇವರಗದ್ದೆ ,ಮಂಕಿ ತಾ||ಹೊನ್ನವರ ಹಾಗೂ ಹೊನ್ನಾವರ ತಾಲೂಕ ಅಮೆಚೂರ್ ಕಬ್ಬಡ್ಡಿ ಅಸೊಶಿಯೇಸನ್ ಇವರ ಸಂಯುಕ್ತ ಆಶ್ರಯದಲ್ಲಿ 18ನೇ ವರ್ಷದ...
ಭಟ್ಕಳದಲ್ಲಿ ಗ್ಯಾಸ್ ಸಿಲೆಂಡರ ಲಾರಿ ಪಲ್ಟಿ : ಚಾಲಕನ ಸ್ಥಿತಿ ಗಂಭೀರ
ಭಟ್ಕಳ: ತಾಲೂಕಿನ ಗಡಿ ನಾಗವಳ್ಳಿ ಬಳಿ ಶಿವಮೊಗ್ಗಾದಿಂದ ಭಟ್ಕಳಕ್ಕೆ ಬರುತ್ತಿದ್ದ ಸಿಲೆಂಡರ ತುಂಬಿದ ವಾಹನ ಪಲ್ಟಿಯಾಗಿದೆ.
ಚಾಲಕ ಗಂಭೀರ ಗಾಯಗೊಂಡಿದ್ದಾನೆ.
ನಾಗವಳ್ಳಿಯ ಬಳಿ ನಿಯಂತ್ರಣ ಕಳೆದುಕೊಂಡ ವಾಹನ. ಚೆಲ್ಲಾಪಿಲ್ಲಿಯಾಗಿ ಬಿದ್ದ ಸಿಲೆಂಡರಗಳು.