ಕುಮಟಾದ ಸನ್ಮಾನ ಹೊಟೆಲ್ ಎದುರು ಪ್ರವಾಸಿ ಬಸ್ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ. ಸ್ಕೂಟಿ ಚಾಲಕ ಅಳ್ವೆಕೊಡಿಯ ಕಮಲಾಕರ ಭಂಡಾರಿ ಎಂದು ತಿಳಿದು ಬಂದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ತೆಗೆ ಒಯ್ಯಲಾಗಿದೆ.

RELATED ARTICLES  ನಮ್ಮ ಹಳ್ಳಿ ನಮ್ಮ ಹೆಮ್ಮೆ