ದಾಂಡೇಲಿ : ನಗರದ ಪಂಚಗಾನ ಭವನÀದಲ್ಲಿ ನಗರದ ಸಹೇಲಿ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ 4 ನೇ ವರ್ಷದ ಸೂಪರ್ ಡ್ಯಾನ್ಸರ್ ಎಂಬ ಸೋಲೋ ಹಾಗೂ ಸಮೂಹ ನೃತ್ತ ಸ್ಪರ್ಧೆಯ ಸೆಮಿಪೈನಲ್ ಸುತ್ತು ಅತ್ಯಂತ ಆಕರ್ಷಕವಾಗಿ ಜರುಗಿ ನೆರೆದಿದ್ದವರ ಮನರಂಜಿಸಿತು.

RELATED ARTICLES  ಪ್ರೋ ಕಬಡ್ಡಿ ಸ್ಟಾರ್ ಹರೀಶ ನಾಯ್ಕರನ್ನು ಸನ್ಮಾನಿಸಿದ ಸೂರಜ ನಾಯ್ಕ ಸೋನಿ.

ಈ ಸಂದರ್ಭದಲ್ಲಿ ಸಹೇಲಿ ಟ್ರಸ್ಟಿನ ಅಧ್ಯಕ್ಷೆ ಮೀನಾಕ್ಷಿ ಕನ್ಯಾಡಿ ಹಾಗೂ ಪದಾಧಿಕಾರಿಗಳು, ಟ್ರಸ್ಟಿನ ಮಾರ್ಗದರ್ಶಕ ರಾಧಾಕೃಷ್ಣ ಕನ್ಯಾಡಿ ಉಪಸ್ಥಿತರಿದ್ದರು.