ನಿನಗೆ ರಜಾ ನೀಡಿದ್ದೇನೆ
ತಪ್ಪಿಯೂ ಸುಳಿಯಬೇಡ ಇತ್ತ
ಏಳುವಾಗೆಲ್ಲೋ ಸುಳಿವು ಸಿಕ್ಕರೆ
ಮಧ್ಯೆ ರಾತ್ರಿ ಒಂಟಿಗಣ್ಣಲ್ಲಿ ನಕ್ಕರೆ
ತಪ್ಪಿಗೆ ಶಿಕ್ಷೆ ಮಾಪಿಯಾಗದು…

RELATED ARTICLES  ಆ್ಯಪಲ್ ಸಿನಮನ್ ಕೇಕ್ ತಯಾರಿಸಿ.

-ವಿದ್ಯಾಧರ ಕಡತೋಕ