ಹೊನ್ನಾವರ : ಶರಾವತಿಯ ತಡದಲ್ಲಿ ಶರಾವತಿ ಉತ್ಸವ ಪ್ರಾರಂಭಗೊಂಡಿದ್ದು ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ಶರಾವತಿ ಇತ್ಸವ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.

ಯಕ್ಷಗಾನ ಕಲಾವಿದರು ಮತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಬಳ್ಕೂರು ಕೃಷ್ಣಯಾಜಿಯವರು ಕಾರ್ಯಕ್ರಮ ಉದ್ಘಾಟಿಸಿ ಸನ್ಮಾನವನ್ನು ಸಹ ಸ್ವೀಕರಿಸಿದರು.

RELATED ARTICLES  ಕಲವೆಯಲ್ಲಿ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಯುವಕರೊಂದಿಗೆ ಕಾಲ‌ ಕಳೆದ ರವಿಕುಮಾರ ಶೆಟ್ಟಿ.

ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷರು ಮತ್ತು ಬಿಜೆಪಿ ಮುಖಂಡರಾದ ನಾಗರಾಜ ನಾಯಕ ತೊರ್ಕೆ, ಎನ್ ಆರ್ ಮುಕ್ರಿ, ಶರಾವತಿ ಉತ್ಸವ ಸಮೀತಿ ಅಧ್ಯಕ್ಷರಾದ ವೆಂಕಟ್ರಮಣ ಹೆಗಡೆ ಹಾಗೂ ಇನ್ನಿತರ ಪ್ರಮುಖರು ವೇದಿಕೆಯಲ್ಲಿದ್ದರು.

RELATED ARTICLES  ಶ್ರೀ ಗುರು ಸುಧೀಂದ್ರ ಬಿಸಿಎ ಕಾಲೇಜು ವಿದ್ಯಾರ್ಥಿಗಳ ಫಲಿತಾಂಶ.